| |
South
Indian Inscriptions |
| |
|
|
|
TEXT OF INSCRIPTIONS
2 . .ಶ್ರೀಮತು ದೇವದೇವೋತ್ತಮ ಶ್ರೀಸುರಾಲ ಮಾಹಾಲಿಂಗದೇವರ ದೇವತಾ
[ಧ]ರ್ಮಶ್ರೀಮತು ಸಕಲಗು – |
3 ಣಸಂಪಂನರಾದ [ಚಿನೆಯರಸ]ತೊಳಹರ ಭಂಡಾರದ ಭೈಲು . . . . .ಮಾಡಿಸ್ತ |
4 ಬಲಿಕಲ್ಲಿಗೆ ಶುಭಮಸ್ತು |
| |
No. 444
(A. R. No. 266 of 1937-38)
PEDDANAPĀḌU, KAMALAPURAM TALUK, CUDDAPAH DISTRICT
Stone set up in front of the Āñjanēya temple
1644 A.D.
The record states that Naraharidēva, the sthānapati of (the temple
of ?) Rāmachandrarāya, had the image of Hanumantadēva consecrated
at Peddanapāḍu.
It is dated the cyclic year Manmatha, phālguṇa śu. 5,
[Wednesday]. On palaeographical grounds the record may be assigned
to the 17th century in which case the details correspond to 1656 A.D.,
February 20 which might be the date intended.
TEXT
1 ಮನ್ಮಥಸಂವತ್ಸ |
2 ರದ ಪಾಲ್ಗುಣ ಸು 5 |
3 ಬು ರಾಮಚಂದ್ರರಾ- |
4 ಯರ ಸ್ಥಾನಾಪತಿ |
5 ನರಹರಿದೇ- |
6 ವಗಳು ಪದ್ದನಪಾ- |
7 ಡಲು ಶ್ರೀಹನು- |
8 ಮಂತದೇವರ ಪ್ರ – |
9 ತಿಷ್ಠೆಯ ಮಾ |
10 ಡಿಸಿದರು |
| |
|
\D7
|