| |
South
Indian Inscriptions |
| |
|
|
|
TEXT OF INSCRIPTIONS
21 [ರ|] ಮುತ್ತಂ ರ .ಸ[ಲಿ]ಕ ಗಚೆಗೆ ವ . ತನ್ನ ಮನೆಮೂಡ[ಬ]ಯ್ಯಲದೊಡ್ಡ ಗದ್ದೆಲಿ
ಮು 12 ಅಕಿ[ಕು]ಜನೆಣೆಗೆ |
22 ಮಂದಬೆ ಯಿರಿಸುವ ಅಕಿತಳದ ವಿವರ ಕುಂಜಮಕೆರಲಾಯನಿಂದ ಬಡಗ
ಬಾಗಿಲಗದೆ ಕೊಂಮೆ |
23 [ಉ]ಪಾಧ್ಯಯನ ಗದ್ದೆ ಯಿ ಎರಡು ಗದೆಲಿ ಮು 7 ಹಾ10 ||| ಪಾಬುನಕರ [ಲಿ]೦ಗ
ಗಡಿಂದಲಿ ಅ . . ಯಿ |
24 ಕಿಸುವ ಅಕ್ಕಿ ತಳದ ವಿವರ 7 ಬಿಡಿಂದ ತೆಂಕ ಹಬಲ್ಲಿ | ಮುಳಕಣಾರಪಾಡಿಲಿ
ಜರಿಕಣಾ- |
25 ರಸಕರ ನಿಂದ ಕಟಿಕಾರೆಂಬ ಗದ್ದೆಲಿ | ಮು2 ಕಿಂ ಬಂಗನಿಂದ ತೋಡಿನ ಸಕರನ
[ಕೃ]ಲಿ |
26 ಮು
1 ಬಿಟ ಲಕ್ಷ್ಮಿಯಿರಿಸುವ ಅ್ಮತಳದ ವಿವರ | ಕಂದಿಕೆಲಿ |ನಾವದಕ್ಕರಲ್ಲಿ ಅಳ
ಅಳ |
27 ತೋಡಿಲಿ ಮು [7] ಅ[ರ್ಕ್ಕು]ಳದ ಬೆಟಿಲಿ ಬೋ[ರಿ]ಗಳಿಂದ ಸರಳ ಆಟ್ಟಿಗದ್ದೆ [5]
ಮು3 ಕಣಾರಪಾಡಿ |
28 ಲಿ ಕೆ[ರೆ] ತೂರಾಯನ ಸರ್ವ್ವಸ್ವದಲಿ ಕಟ್ಟಿದ ಬ(೦)ಡಿಹಣ 1ದುH ಮುಡಮನೆ
ಗಲುರಿ |
29 ಯಿರಿಸು ಅ್ಮ ವಿವರ | ಮೂದಳ ಶಿವ | ಗೆಯಿವ | ಮತದಗದ್ದೆಲಿ | ಮು 101 |
| |
No. 436
(A. R. No. 271 of 1931-32)
HOSĀḶA, UDIPI TALUK, SOUTH KANARA DISTRICT
Slab set up Yeḍatāru-seṭṭiâs hāḍi (jungle)
Circa 16th century
This badly damaged record seems to register gifts of lands by
several seṭṭis. The details are all lost. On the other side of the slab is
engraved. No. G.N. 437 above.
TEXT
1 ನಮಸ್ತುಂಗ ಶಿರಶ್ಚುಂಬಿ . . . . . . . |
2-9 damaged |
10 ರುವಾರ ಮೂಲಾದಿ ಯಾಗಿ . . . . . . . . . ಹೊಂನನು . . .ನಾರಣಸೆಟ್ಟಿ |
11 . . . . . . .ರಸೆಟ್ಟಿ [ತೆಗದು]ಕೊಂಡು ದೊಡ್ಡವರಹ ಗ 50 ಯಿ ಹೊಂ . . .
. ಬಡ್ಡಿ ಪ್ರತಿವರು 1 ಕೆಂ |
12 . . . . . . . . .ನಾರಣಸೆಟಿಯರು [ಬಸವಿ]ಸೆಟಿಯರು . . . .ಯ ಸಂಕರಸೆಟಿಯರು |
________________________________________________________________
1 The rest of the record is built in.
|
\D7
|