| |
South
Indian Inscriptions |
| |
|
|
|
TEXT OF INSCRIPTIONS
8 ನಾಣಿಯರು ಮೇಗಣನೆಲೆ ಚಂದ್ರನಾಥನ ಅಮೃತಪಡಿಯ ಕುಳವರ್ಗದ ವಿ- |
9 ವರ || ದಿನ 1ಕ್ಕೆ ಬಳ್ಲ 4 ಲ್ಕೆದಲ್ಲು ಕಾಲ 1ಕ್ಕೆ ಅಕ್ಕಿಮೂ 30 ಆದ ಕುಳ ಕ್ಷೇತ್ರದ
ವಿವರ |
10 ಕಾನತಿಮರೆಂ [ಬ*] ಬಯಲಗದ್ದೆ 1ರಲ್ಲು ಬರುವ ಅಕ್ಕಿಮು | 20 ದೇರಾಡಿ
ಕಂಬುಳಗದ್ದೆ 1ರ – |
11 ಲ್ಲು ಅಕ್ಕಿಮೂ 10 ಆನಂದತೀರ್ತ್ತಕರ ದೇಹಾರ 1ಕ್ಕೆ ಅಕ್ಕಿಮೂ 3 ಚವಿಸ್ತಿರ್ತ್ತಕರ |
12 ದೇಹಾರ 1 ಅ ಮೂ 3 ವರ್ದ್ಧಮಾನ ತೀರ್ತಕರ ದೇಹಾರ [1] ಆ ಮೂ 1
ಚಿಕ್ಕಅನಂ[ತ*] |
13 [ತೀರ್ತ್ತಕರ ದೇಹಾರ 1] ಅ ಮೂ [1 ಚಿಕಚವಿಸ್ತೀರ್ತ್ತಕರ] ದೇಹಾ . . . . . |
14 ಕಯ್ಯ ಅ ಮೂ 16 ಅಂತು ಮೇಗಣ ನೆಲೆಗೆ ಸಲುವ ಅ ಮೂ 74 ದೇವಿಗೆ
ಯೆಂಣಿಗೆ [ಕು*]0- |
15 ದಯ ಕೋ[ಟೆ] ಬಾಳಿನಲಿ ವರಹ 12 ಯಿ ಸಾಸನವ [ಬ]ರಸಿದವರು
ಪಾರಿಶದೇವಿಯ – |
16 ರಾದ ಬಿಂನಾಣಿಯರು || ಯಿ ಧಂರ್ಮ್ಮವ ಕಾಲಕಾಲಕ್ಕೆ ನಡಸುವಂತಾಗಿ
ಹಿರಣ್ಯೋ – |
17 ದಕ ಧಾರಾಪೂರ್ವ್ವಕವಾಗಿ ಅ ಚಂದ್ರಾಕ್ಕಸ್ಥಾಯಯಾಗಿ ಮಾಡಿದಂಥಾ ಧಂರ್ಮ್ಮ
- |
18 ಶಾಸನ | ಯಿಧಂರ್ಮ್ಮಶಾಸನಕೆ ಅಳುಪಿದಂತವರು ಉಜಂತಗಿರಿಯ ಸಾವಿರ
ಜೆನ – |
19 ಬಿಂಬವ ನಳಿದ ದ್ರೋಹ ವಾರಣಾಸಿಯಲಿ ಸಾವಿರಕಪಿಲಿಯ ವಧಿಸಿದ ದ್ರೋ – |
20 ಹ ಯೀಭೂಮಿಯಳ್ಲ ಕಾಲಕ್ಕೆ ನರಕದ ದುಖವನುಂಬರು || ಶ್ರೀ |
| |
No. 432
(A. R. No. 74 of 1939-40)
MĀRŪRU, KARKAL TALUK, SOUTH KANARA DISTRICT
Broken Slab set up in front of the Pārśvanātha-basti
1598 A.D.
This registers a gift of land by Pārśvadēvi Binnāṇi sister of
Pāṇḍyapparasa Binnāṇi and others for the worship and offerings to
Pārśvanātha, Ananta-tīrthakara, Chavis-tīrthakara and other deities,
It is dated Śaka 1520, Viḷaṁbi, Chaitra śu. 3, Thursday,
Rohiṇi-nakshatra, corresponding to 1598 A.D., March 30. Thursday,
f.d.n. 17. The tithi was śu. 4. Cf. No. 431 above.
|
\D7
|