| |
South
Indian Inscriptions |
| |
|
|
|
TEXT OF INSCRIPTIONS
TEXT
1 ಶ್ರೀಮತ್ಬರಮ ಗಂಭಿರಸ್ಯಾದ್ವಾದಾಮೋಫಲಾಂಛನಂ ಜೀಯಾ ತ್ರ್ಯೆಲೋಕ್ಯನಾಥಸ್ಯ
ಶಾಸನಂ ಜಿನಶಾ- |
2 ಸನಂ 1 ಜಯತ್ಯಜಯ್ಯ ಮಾಹಾತ್ಮ್ಯಂ ವಿಶಾಸಿತ ಸು ಶಾಸನಂ ಶಾಸನಂ ಜ್ಮೆನಮ
[ದ್ಪಾ]ಸಿ ಮುಕ್ತಿಲ |
3 ಕ್ಷ್ಮೈಕಶಾಸನಂ ಸ್ವಸ್ತಿಶ್ರೀಮತ್ಸಕ ವರ್ಷ 1520 ನೆಯ ವಿಳಂಬಿ ಸಂವತ್ಸರದ
ಚೈತ್ರಶುದ್ಧ 3ನೆಯ ಗುರುವಾರ |
4 ರೋಹಿಣೀ ನಕ್ಷತ್ರದಲ್ಲು ಪಾರ್ಶ್ಚನಾಥಾಶ್ವಾಮಿಯ ಅಮ್ರುತಪಡಿಗೆ ಪಾಂಡ್ಯಪ್ಪರಸರಾದ
ಬಿಂನಾಣಿಯರ ಸಹಜಾತೆಯರಾ – |
5 ದ ಪಾರ್ಶ್ಸದೇವಿಯವರಾದ ಬಿಂನಾಣಿಯರು ಬಿಟ್ಟಕ್ಷೇತ್ರ ವಿವರ ಉದಯ
ಮಧ್ಯಾಹ್ನ ಸಂಜೆ ಹೊತ್ತು
3ಕ್ಕೆ ದಿನ 1ಕ್ಕೆ ಬಳ್ಳ 6 ಲೆಕ್ಕ |
6 ದಲ್ಲಿ ಕಾಲ1ಕ್ಕೆ ಅಕ್ಕಿಮೂಡೆ45 ಯಿದಕ್ಕೆ ಕ್ಷೇತ್ರ ಮಾರೂರಲ್ಲು ಸರೆಳಿಂಜದ ಬಾಳು
ಕಲ್ಲಿಮರೆಂಬ ಬಯಲುಗದ್ದೆ1 |
7 ಅದ ಕುಳ ಬೆಟ್ಟು ಸಹ ಅಕ್ಕಿ ಬಳ 45ದರ ಲೆಕ್ಕದಲಕ್ಕಿ ಮೂಡೆ 15 ಅಂಣಂತ
ಬೆಟ್ಟಿಹೆಗ್ಗಡೆ ಬಾಳಿನಲ್ಲಿ ಮದ್ವಾರನೆಂಬ ಬಯ |
8 ಲಗದ್ದೆ 1 ದರಲ್ಲಿ ಅಕ್ಕಿ ಮೂಡೆ 15 ಮಳಕಾಂತು ಗುತ್ತ ಬಯಲಗದ್ದೆ 1 ಬಟ್ಟು
ಗದ್ದೆ 1 ಅದಕ್ಕೆ ಅಕ್ಕಿಮೂಡೆ 16 ಹಾಲಧಾ – |
9 ರೆ ವಿವರ ಕೂಲ್ಯರ ಬಿಂನಾಣಿ ಹೆಸರಲು ಹಾಲ ಧಾರೆ 2 ಹಿರಿಯ ಪಾಂಡ್ಯಪ್ಪರಸರ
ಹಾ 1 ಅಂತು ಹಾ[6] ಬಿಟ್ಟ ಕ್ಷೇ – |
10 ಪಾಂಡ್ಯಪ್ಪರಸಾದ ಬಿಂನಾಣಿಯರು ಹಾ 1 ಪಾಶ್ವ[೯]ದೇವಿಯರಾದ ಬಿಂನಾಣಿಯರು
ಹಾ 1 ಅಂತು ಹಾ[6]ಕೆ ಬಿಟ್ಟ ಕ್ಷೇ- |
11 ತ್ರ ಬಂನಿಲದ ಬಯಲು ಗದ್ದೆ 2 ಅಸಳ ಬೆಟ್ಟು ಸಹ ಅಕ್ಕಿ ಮೂಡೆ 1[2] ಅಕ್ಷತೆಫಲ
ವಸ್ತು ಕಾಲ
1ಕ್ಕೆ ಕಲ್ಲಿಲದ ಗುತ್ತು ಬ – |
12 . . . . . . . . . . . . ಬಯಲಗದ್ದೆ. 20 ಲು ಅಕ್ಕಿ ಮೂ [3][ಅ]೦ತು ಬಗೆ3ಕ್ಕೆ
ಮೂಡೆ 64 ಪದ್ಮಲದೇವಿ- |
13 ಯರು ಯಿರಿಸಿದ ಅನಂತತೀರ್ತ್ಥಕರು[ಗೆ] ತಂಡರೆ ಕ್ಷೇತ್ರ ಪುಜೆ ಮು . . ರೆ . .
ಳಿ ಸಂಕರನ ಬಯಲಗದ್ದೆ[ಯ]- |
14 ಲ್ಲು ಅಕ್ಕಿ ಮೂ3 ಭವಂತಿ ದೇಹಾರ 3 ತಂಡಕ್ಕೆ ಕ್ಷೇತ್ರ ಸಿಳಾದಿಮೇಲಂಟ್ಟಿಬಾಳು
. . ಜಯರೆಂಬ ಬಯ[ಲ] . . . . . . . . |
15 ಮತ್ತಂ 4 ತಂಡದೇಹಾರಕ್ಕೆ ಅಮ್ರುತಪಡಿ ಕುಡೆಮಣಿಯರು ಮುಂಚೆಮರೆ . . .
. . . . |
|
|
\D7
|