| |
South
Indian Inscriptions |
| |
|
|
|
TEXT OF INSCRIPTIONS
TEXT
1 ಸ್ವಸ್ತಿಶ್ರೀ ವಿಜಯೊದ್ಬುದೆಯ ಶಾಲಿವಾಹನ ಶಕವರುಶ 1499 ಸಂದು ಸಲುವ
ವರ್ತಮಾನಯಿತ್ವರ ಸಂಚ್ಯರದ ಬೇ |
2 ಸಗೆಯ ತಿಂಗಳು 27 ಹೋಹ ಶ್ರುಕ್ರವಾರದಲು ಶ್ರೀಮತ್ತು ಹಟ್ಟಿಯಂಗಡಿಯ
ಲೋಕನಾಥದೇವರ ದಿವ್ಯಶ್ರೀಪಾದಪ- |
3 ದ್ಮಂಗಳಿಗೆ ದೇವರಭಂಡಾರಕೆ ಹಾರುನಾಡನಾಡುದೇಶ ಸಮಸ್ತರು ಸದುವಿನೆಯ
ಭಯಭಂಕ್ತಿಯಿಂ ಶಾಷ್ಟಾಂಗ ವೆರಗಿ |
4 ಪೊಡವಂಟ್ಟು ಬರಸಿಕೊಟ ದಂರ್ಮಸಾದನದ ವಖಣೆಯ ಕ್ರಮವೆಂತೆಂದರೆ ನಂಮ
ಹಾರುನಾಡ ಗುಳಪಾಡಿಯ |
5 ಮಂ[ಡಿ]ನವೊಳಗೆ ಹಟ್ಟಿಯಂಗಡಿಯ ಲೋಕನಾಥದೇವರ ದೇವಸ್ವದ ಬಾಳ[ಮೇ]
ಲು ಕುಡುಕೂರ ಕೊಟೀಶ್ವರದೇವರದೇ – |
6 ವಸ್ವದಮೇಲು ನಾನಾನಾಡು . . . . . . . . .ಬಿರಾಡ ಯೇನುಂಟಾದದನು ನಾಉ
ನಾಡು |
7 ದೇಶ ಸಮಸ್ತರು ತ . . . . . . . . .ಉರ್ನಯಿಯ ಅಯನ ಉಶ್ಚಹಕ್ಕೆ ದೇವಸ್ವದ
ಮೇಲೆಬಂದ ಹೊನು ಹ- |
8 ಣ ಯೇನುಂಟಾದುದನು ಅಚಂದ್ರಾರ್ಕ್ಕವಾಗಿ ನಡೆದು ಬಹಂತಾಗಿ ಬಂಕ್ಕ ಅರಸರು
ಹೊನೆ ಕಂಬಳಿ ವೊಡೆಯರು |
9 ಬಿಟ್ಟ ಧರ್ಮದಸಾದನಕ್ಕೆ [ನಾ]ಉ ನಾಡುದೇಶ ಸಮಸ್ತರು ವೊಪ್ಪಿ ಬರಸಿ ಕೊಟ್ಟೆಉ
ಯಿಂ . . .ಸಾಕ್ಷಿಗಳು ಆದಿತ್ಯಚಂದ್ರರು |
10 ನಾಡುದೇಶ ಸಮಸ್ತರ ವೊಪ್ಪಗೆ . . .ಕೊಂಡದ. . . [ಊರವರು]ನಾ[ಗ]ಸೇನಬೋ
ವನ ಸಟ್ಟಿಯ ಬರಹ[||*] |
| |
No. 426
(A. R. No. 561 of 1929-30)
HATTIYAṄGAḌI, COONDAPOOR TALUK, SOUTH KANARA DISTRICT
Slab set up in prākāra of the Lokanāthēśvara temple
1578 A.D.
This is dated the cyclic year Bahudhanya, Bhadrapada ba. 8. It
is engraved below No. 427 below and is in characters of the 16th
century. Hence the date may be 1578 A.D., August 25. But the details
given are insufficient for verification.
It records gift of land in Haṭiya-aṅgaḍi in Hārunāḍa-sīme,
belonging to the palace, to god Lōkanātha of the place by Baṁkiyarasa
alias Honneya Kaṁbaḷi.
|
\D7
|