| |
South
Indian Inscriptions |
| |
|
|
|
TEXT OF INSCRIPTIONS
14 ರ್ಮ್ಮೇನ ಜಾನಾತಿ ನರಸ್ಯವ್ರಿತ್ತಂ [||*] ದಾನಪಾಲನರ್ಯೋರ್ಮಧ್ಯೇ ದಾನಾಛ್ರೇಯೋ
ನ್ರುಪಾಲನಂ [|*]ದಾನಸ್ವರ್ಗಮವಾಪ್ನೋತಿ ಪಾಲನಾದಚ್ಯುತಂಪದಂ |ಯಿಂತಪ್ಪದಕ್ಕೆ
ಬಂಕೆಯರಸರವೊಪ್ಪ ಕಾಂಚನ ಅಂಣಯ್ಯ ಸೇನಬೋವನ ಬರ – |
15 ಹ | ಯಿ ಸರ್ವ್ವಸ್ವವನೂ ಬಾಳೆಯ ಮುರುಡೇಶ್ವರ ಭಟ್ಟರಮಗ ಶಂಖರನಾರಾಯಣ
ಭಟ್ಟರು ತಾಉ ಬದ್ದು ಹಟ್ಟಿಯಂಗಡಿಯ ಲೋಕನಾಥದೇವರ ಸಂನಿಧಿಯಲುಉಪುಕಲ್ಲ
ಮಠಕ್ಕೆ ಧಾತಸಂವತ್ಸರದ ಮಾಘ ಬ 3 ಲೋಕನಾಥ ದೇ – |
16 ವರ ಅರ್ರಾ [ಟ್ಟೆ]ದ ದಿವಸದಲ್ಲೂ ಅ ಉಪ್ಪುಕಲ್ಲ ಮಠದ ಧರ್ಮಕ್ಕೆ
ಧಾರೆಯನೆರ್ರದು ಬಿಟ್ಟರು |
| |
No. 420
(A. R. No. 353 of 1930-31)
VIṬLA, PUTTUR TALUK, SOUTH KANARA DISTRICT
Stone water-cistern by the road-side
1572-73 A.D.
This record dated. Śaka 1493, Prajōtpatti Ve. śu. 5, Sunday,
states that the waterâtrough was set up by Kuuṁñidēvarasa alias Doṁba-heggaḍe to secure merit. The details of date correspond to 1571
A.D., April 29, the month obviously being Vaiśākha.
TEXT1
1 ಶ್ರೀಸ್ವಸ್ತಿ ನಮಃಸ್ತುಂಗ ಶಿರಶ್ಚುಂಬಿತ ಚಂದ್ರಚಾಮರ ಚಾರವೇ ತ್ರಇಲೋಕ್ಯ
ನಗರಾರಂಭ ಮೂಲಸ್ತಂಭಾಯ ಶಂಭವೇ |
2 ಸ್ವಸ್ತಿಶ್ರೀ ವಿಜಯಾದ್ಭುದಯ ಶಾಲಿವಾಹನ ಷಕವರುಷ 1493 ಸಂದುವರ್ತಮಾನ
ಪ್ರಜೋತ್ಪತ್ಯ ಸಂವತ್ಸರದ ವೆ2 ಶುಧ 5 ರವಿವಾರದಲ್ಲು ಶ್ರೀಮ- |
3 ತು ವಿಠಲದ ಕು ದೇವರಸರಾದ ದೊಂಬಹೆಗಡೆಯರು ತಮಗೆ ಪುಂಣ್ಯವಾಗ
ಬೇಕೆಂದು ಗೋ[ಉ] ಗಳು ಉದಕವಕೊಂಬ . .ಡಿಸಿ ಹಾಕಿದಕಲ್ಲು . . |
4 ಗಿಯನು ತೆಗದುಕೊಂಡು ಹೋದವರಿಗೆ ಕಾಶಿಯಲಿ ಸಾವಿರ ಕಪಿಲೆಯಂ ಕೊಂದ
ಪಾಪವೆಂದು ಬರದಸಾಸನಾಂಕಿತ . ಶುಭಮಸ್ತು |
| |
No. 421
(A. R. No. 79 of 1944-45)
BANNIHAṬṬI, HOSPET TALUK, BELLARY DISTRICT
Slab set up in front of the Hanumān temple
1572-73 A.D.
This fragmentary record refers to Śaka 149[5], Āṅgi[rasa*], all
other details being lost. The Śaka year corresponds to 1572-73 A.D.,
being current.
|
\D7
|