| |
South
Indian Inscriptions |
| |
|
|
|
TEXT OF INSCRIPTIONS
3 ರ್ಮ್ಮ ಧಾರಾಪೂರ್ವಕದ ಮೂಲಪಟ್ಟಿಯ ವಖಣೆಯ ಕ್ರಮವೆಂತೆಂದರೆ
ಹಲಸುನಾಡ ಸೀಮೆಯ ವೊಳಗೆ ಹೊಳಮಗೆಯಲ್ಲಿ ಮೂಡಲುಸಾಲ ಗಡಿಯಿಂದ
ಪಡುವಲು ತೆಂಕಲು ಬೊಬ್ಬ – |
4 ರಿಯ ಕಂಬಳಿ ಕೊಟ್ಟಿಪ್ಪನ ಆರುವಾರದ ಬಾಳಗಡಿಯಿಂದ ಬಡಗಲು ಪಡುವಲು
ಅಣಯ್ಯ ಸೇನಬೋವಗೆ ಕೊಟ್ಟ ಚೆಂನಕೇಶವನಾಥ ದೇವರಿಗೆ ಹಾಯಿವ ಅಕ್ಕಿಬಾಳು
ಬಂಕ್ಕನ ಗಡಿಯಿಂದ ಮೂಡಲು ಬಡಗಲು ಕೇಶವನಾಥದೇವರಿಗೆ |
5 ಬಿಟ್ಟ ದೇವಸ್ವದ ಗಡಿಯಿಂದಂ ತೆಂಕಲು ಯಿಂತೀ ಚತುಸ್ಸೀಮೆಯ ವೊಳಗಣ
ಬಯಲು ಮು ||| ಮೆಕ್ಕೆ ಮೂಡಲು ಮಹಲಿಂಗಸವಡನ ಮೆಕ್ಕಯಿಂದ ಪಡುವಲು
ತೆಂಕಲು ಸವಡರ ಗಡಿಯಿಂದ ಮೂಡಲು ಬಡಗಲು ಪಡುವಲು ಸಂಣಣಹೆಬ್ಬಾ – |
6 ರ್ರನ ಮೆಕ್ಕೆ ಗಡಿಯಿಂದ ಮೂಡಲು ಬಡಗಲು ನಾರಣಾಳುವನ ತೆಂಗಿನ
ತೋಟದಿಂದ ತೆಂಕಲು ಯಿಂತೀ ಚತುಸ್ಸೀಮೆಯ ವೊಳಗಣ ಮೆಕ್ಕೆಮು ||
ಬಿದಿರಹಾಳೆಯ ಮಕ್ಕೆಮೂಡಲು ಮಹಲಿಂಗ ಸವಡನ ಗಡಿಯಿಂದ ಪಡುವಲು
ತೆಂಕಲು ಹ – |
7 ರಿದ ವೊಳಿಯಿಂದ ಬಡಗಲು ಪಡುವಲು ಯೆಳಊರ ಬೆಂಮಣ ಸೆಟ್ಟಿಯ
ಬಾಳಗಡಿಯಿಂದಂ ಮೂಡಲು ಬಡಗಲು ಭಾನಪ್ಪಗಳ ಗಡಿಯಿಂದ ತೆಂಕಲು
ಯಿಂತೀ ನಾಲ್ಕು ಗಡಿಯೊಳಗೆ ಮಕ್ಕೆ 1 || ಮತ್ತಂ ಮೆಕ್ಕೆ ಮೂಡಲು ಸವಡ – |
8 ರಗಡಿಯಿಂದ ಪಡುವಲು ತೆಂಕಲು ಜೋಗಿಯ ಹಿತಿಲಿಂದ ಮೂಡಲು ಬಡಗಲು
ಪಡುವಲು ಕೋಚುಮಲಗದೆಯಿಂದ ಮೂಡಲು ಬಡಗಲು ಮಹಲಿಂಗಸವಡನಕುಳಿಯನ
ಗಡಿಯಿಂದ ತೆಂಕಲು ಯಿಂತೀಚತುಸೀಮೆಯ |
9 ವೊಳಗಣ ಮಕ್ಕೆ ಮು 1 ಮತಂ ಮೆಕ್ಕೆ ಮೂಡಲು ಮಹಲಿಂಗಸವಡನ ಗಡಿಯಿಂದ
ಪಡುವಲು ತೆಂಕಲು ಸಂಕು ಭಂಡಾರಿಯ ತೆಂಗಿನಹಿತ್ತಿಲಿಂದ ಬಡಗಲು ಪಡುವಲು
ಮಲ್ಲಪ್ಪ ಸೆಟ್ಟಿಯ ಬಾಳ ಗಡಿಯಿಂದ ಮೂಡಲು |
10 ಮಲ್ಲಪ್ಪ ಸೆಟ್ಟಿಯ ಬಾಳಗಡಿಯಿಂದ ಮೂಡಲು ಬಡಗಲು ಮಹಲಿಂಗ ಸವಡನ
ಬಾಳಗಡಿಯಿಂದ ತೆಂಕಲು ಯಿಂತೀ ಚತುಸೀಮೆಯೊಳಗೆ ಮೆರೆ ಮು 1 ಆಂತ್ತು
ಬಯಲು ಮು ||| ಮೆರೆ ಮು 4| ಉಭಯಂ ಬಯಲು ಮೆರೆಸಹ ಮು 5
ಆಯಿಮುಡಿಗದ್ದೆಗೆ ಲುವ ನೀರು ಧಾ – |
11 ರಿ ಅಕ್ಷೀಣಿ ಆಗಾಮಿಕ ಸಿಧ್ದಸಾಧ್ಯಂಗಳೆಂಬೀ ಅಷ್ಟಬೋಗತೇಜಸ್ವಾಮ್ಯ ಮುಂತಾದ
ಸರ್ವಸ್ವವನೂ ನಾಉ ನಿವಗೆ ಸಹಿರಂಣ್ಯೋದಕ ಧರ್ಮಧಾರಾಪೂರ್ವಕವಾಗಿ
ಧಾರೆಯನೆರ್ರದು ಮೂಲವಾಗಿ ಕೋಟ್ಟಿಉ ನೀಉ ಯಿಸರ್ವ್ವ – |
12 ಸ್ವವನು ಅಗುಮಾಡಿಕೊಂಡು ನೀಉನಿಂಮಸಂತಾನ ಪಾರಂಪರೆಯಾಗಿ ಮೂಲವಾಗಿ
ಬದುಬಹುದೆಂದು ಕೊಟ್ಟ ಸಹಿರಂಣ್ಯೋದಕ ಧ೦ರ್ಮಧಾರಪೂರ್ವ್ವಕದ ಮೂಲಪಟ್ಟೆ
ಯಿಬಾಳಿಗೆ ತೆರುಬೆಡಿಗೆ ಅಕರ ಅಂ – |
13 ನ್ಯಾಯ ಯೇನೂ ಯಿಲ್ಲಿ ಸರ್ವಮಾನ್ಯವಾಗಿ ಬದ್ದು ಬಹುದು ಯೆಂದು ಬರೆದಪಟ್ಟಿಗೆ
ಸಾಕ್ಷಿಗಳು ಆದಿತ್ಯಚಂದ್ರಾ ಅನಿಲೋನಲಶ್ಚ ಅಹಶ್ಚರಾಪೋಹ್ರುದಯಂ ಯಮಶ್ಚ
ಅಹಶ್ಚ ರಾತ್ರಿ ಉಭೇಚ ಸಂಧ್ಯಾಧಂ – |
| |
|
\D7
|