| |
South
Indian Inscriptions |
| |
|
|
|
TEXT OF INSCRIPTIONS
40 . . . . . . . ಉಭಯಂ ಮು 15 ಆಂಣಮ . . ನಲಗೆ |
41 . . . . . . . . . . 1 | ವೋಟಿ ಗದೆ ವೋ 1 ಯೆರಡಕ್ಕೆ ಮು 1 ||| 1 | ಕುಂಬಾರಹಾಳಿ
ಮು . |
42 . . . . . . . ತೆಂಕ ತೋರ ಹಾಳಿಮು 1 | ಬಂಕನೆಂಬ ಗದ್ದೆ ಮು 1 || ಅಂತ್ತುಗದೆ |
43 . . . . . . . . ಮು 1 || ಕಾಚನ ಹಾಳಿ ಮು || ಕುಂಬಾರ ಹಾಳಿ ಮು 1 ||
ಅದರ ಪೊತ್ತಿಲ |
44 ಸಾಗರಹಾಳಿ ಮು 1 . . . . . ಬಂಕನೆ ಬಗದ್ದೆ ಮು 1 | ಅದರ ಪೊತ್ತಿಲಹಾಳಿ
ಮು 5 ಅಂತ್ತುಗದೆ ಮುಡಿ 5 {ತೆಂಕ] – |
45 ಮನೆಯ ನಾರಣಹೆಗ್ಗಡೆಯ ಬಗೆ ನಾಗರನಾ [ನ] ಗದ್ದೆ ಮು 1|| ಅದರ ಕೆಳಗಣದು
. . | ಯ ಕಲ್ಲಗದ್ದೆ ಮು 1|| ಪಡುವ ಮು – |
46 ಡಿ . 1 ಉಭಯಂ ಮು 4 ಗುಳವಾಡಿಯ ವೊಳಗೆ ಲೋ[ಕ*] ನಾಥದೇವರ
ಧೇವಸದ ಬಾಳಮುಡಿ ಗೆ 70 ಹಾನೆ ಭದಲ್ಕೆ ದಲು |
47 ಪೂರ್ವ್ವವೊದಲಾಗಿ ಕಟ್ಟದ ದೇವಸ್ವವೆಂಬದಾ ಕೊಡಲವೊಳಗೆ ಬಹ ದೇ[ವ]ಸ್ವದ
ಮೆಕ್ಕೆಯ ಕೊಡಲು ಮಾನಿಯಚತುಸೀಮೆಯ ವಿವ – |
48 ರ ಮೂಡಲು ಯೆತ್ತಿದ ಅಗಳಿಂದಂ ಪಡುವಲು ತೆಂಕಲು [ಗೋ]ಪುಹೆಗ್ಗ[ಡಿ*]ತಿ
ಯೆತ್ತಿದ ಆಗಳಿಂದಂ ಬಡಗಲು ಪಡುವಲು ಬ್ರಂಮ್ಮ – |
49 ಸ್ವದ ಗಡಿಯಿಂದಂ ಮೂಡಲು ಬಡಗಲು ಹರಿದ ಬಚಲಿಂದಂ ತೆಂಕಲು
ಯಿಂತೀನಾಲ್ಕು ಚತುಸೀಮೆಯವೊಳಗಣ ಕೊಡಲು |
50 ಮಾನಿಯ ಸರ್ವ್ವಸ್ವದ ಮೇಲಿ ಲೋಕನಾತದೇವರಿಗೆ ನಡವ ದೇವಸ್ವದ ಭ ಮುಡಿ
10 ಯೀಶ್ವರ ಸಂವತ್ಸರದ ಶು[ಧ] 1 – ಮಧ |
51 ವಾರದಲ್ಲು ಹಟ್ಟಿಯಂಗಡಿಯ ಲೋಕನಾಥದೇವರಿಗೆ ದಾರು ಸೆಟ್ಟಿಗಯಿತ್ತಿಯ
ಮೂಂಮಕ್ಕಳು ನಂದಿಯಾಳುವನು ನಾರಣ – |
52 ನು ಯಿ ಕರ್ತರು ತಾಉ ವೊಪ್ಪಿತಾಉ ಬ್ರಂಹ್ಮದಾಯದ ಠಾವಿನ ಚತುಸೀಮೆಯ
ವಿವರ ಮೂಡಲು ಯೆಲ್ಲುಸವಡನೆಬರ – |
53 ದ ಅರುವಾರದ ತೋಟದ ಗಡಿಯಿಂದಂ ಪಡುವಲು ತೆಂಕಲು ಹಂದವೊಳೆಯಿಂದಂ
ಬಡಗಲು ಪಡುವಲು ತಿಂಮ – |
54 ಪ್ಪ ಸೆಟ್ಟಿಯ ತೋಟದ ಗಡಿಯಿಂದಂ ಮೂಡಲು ಬಡಗಲು ಯೆತ್ತಿದ ಅಗಲಿಂದಂ
ತೆಂಕಲು ಯಿಂತೀ ನಾಲ್ಕು ಚತುಸ್ಸೀಮೆಯಿಂ – |
55 ದ ವೊಳ [ಗ*] ಣ ಸ್ಥಳವನು ಲೋಕನಾಥದೇವರಿಗೆ ಸಹಿರಣ್ಯೋದಕ ದಾನ
ಧಾರಾಪೂರ್ವ್ವಕವಾಗಿ ಧಾರೆಯನೆರೆದು ಕೊಟೆಉ |
56 ಪಿಗಲ ಸಂವತ್ಸರದ ಬೇಸಗೆ ತಿಂಗ[ಳು] ಮೊದಲಾಗಿ ಶ್ರೀಮತು ಹಟಿಯಂಗಡಿಯ
ಲೋಕನಾಥದೇವರಿಗೆ ತೋಟಮನೆಯ |
57 ಸಂಕರಹೆಗಡೆಮನೆ ನಾರಣಹೆಗಡೆ ಅರುವಾರ ಪತ್ರದ ವಖಣಿಯ ಕ್ರಮವೆಂತೆಂದರೆ
ಗಳಾಡಿಯೊಳಗೆ |
| |
|
\D7
|