The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

17       ಡೆ |5 ಅಂತ್ತೂ ಗದ್ದೆ ಮು 5 ಹಾರುಕ್ರುಷ್ಣನಬಗೆ ಮನೆಯಿಂದಣ ಹುಣಸೆಗದ್ದೆ
           ಮು 1| ಬೆ

18       ಟ್ಟ ಹಾಳಿ [ಮು]|| ಮುಳಿಯನ ಗದ್ದೆ ಮು || ಅಂತ್ತೂ ಗದ್ದೆ ಮು 4 ಮಂಡಿ
           ಬೆಂಮ್ಮಾಳುವನ ಹಾಬಳಿ ಹಿರಿ ಗದ್ದೆ ಬಯಲು ಮು 3| ಕಳನಿ ಗದ್ದೆ ಮು 1| 5

19       ಉಭಯಂ ಮು 4 ||5 ಹಡಗಿನ ಬಸವನಬಳಿ ದೇವಣಹಲಗೆಯೆಂಬ ಹಿರಿಗದ್ದೆ ಮು
          3] ಅದರ್ರಿಂದ ಮೂಡಲು ಮು ||| ಅದರ್ರಿಂದ ಬ

20       ಡಗಲು ಮು 1| ಅದರ್ರಿಂದ ತೆಂಕಲುಮು ಆಬಗೆ ಅದರ ವೊತ್ತಿನ ಗದ್ದೆ ಮು ||
           ಅಂತ್ತು ಗದ್ದೆ ಮು 6||| ಮುಳನತಿಂಮ್ಮಯ್ಯನಬಗೆ [ಸೆಡೆ] ಲ –

21       ಗದ್ದೆ ಮು 1| ಮತ್ತಂ ನೆಡೆಲಗದ್ದೆ ಮು 1|| ಅಳಹಾಳಿ ಮು 1| ಚಕ್ಕೆಯಾರನ
           ಗದೆಯಿಂದ ತೆಂಕಲು ಹಾಯಿಮಂಗದೆ ಮು 1 ತೆಂಗಿನಗದ್ದೆ

22       ಮು 3 ಪಡುವಲು ಯಿಂಮಣ್ಣು ಹಗರನೆಂಬ ಗದ್ದೆ 70 ಹಾನೆಗೆ 1ನೆ 33 ಹೂವಿನ
           ಗದ್ದೆ 50 ಹಾನೆಗೆ 25 ಹಾನೆಗೋಳಿಗದ್ದೆ ಯೆರಡಕ್ಕ ಮು 1 ಸೂರಿಯ –

23       ಹಾಳಿ ಮೂರ್ರಕ್ಕೆ 50 ಹಾನೆ ಗ 25 ಹಾನೆ ಸುರಗಿಯ ಮೆಕ್ಕೆ 50 ಹಾನೆಗೆ 25
           ಹಾನೆಕಳರಹಾಳಿಮು 2 ದೇವಸ್ವದಹಾಳಿ ಮು||| ಚಕ್ಸಾರನಗದೆ ಮು 2

24       ಚಿನಬೆಟ್ಟನೆಂಬ ಗದ್ದೆಹಾ ಮು 2|| ಸಣಮೂರಬು 1|| ದೊಡ್ಡಮೊರಬು ಮು 3
           ಸಟ್ಟನೆಂಬ ಗದ್ದೆ ಮು 2|| ಸೆಟ್ಟನಹಾಳಿ ಮು ಹಾಱು ಮಣ್ಣಗದ್ದೆ ಮು 1

25       ||| ಹಲಸುಮಣ್ಣಗದ್ದೆ ಮು 1 ||| ತೆಂಕು 2 ||| ಬೋಚ [ರಾ] ಡಿತಿ ಬಗೆ
           ಪಡುವಲು 70 ಹಾನೆಗೆ ಬಯಲು 35 ಹೆನೆ ಉದ್ದರೆ ಸಂಕರನ ಬಗೆಮು 1

26       ||| ನಾರಣಾಳುವರಬಗೆ ಹೊಸಬೆತ್ತನಲ್ಲಿ ಹೂವಿನಗದ್ದೆ 50 ಹಾನೆಗೆ 25
           ಹಾನೆಮಾವಿನಗದೆ 50 ಹಾನೆಗೆ 25 ಹಾಎ ಅಗೆಅಡಿ ಮೂಡಿ ||| ಮಕ್ಕೆ ಗದ್ದೆ ಮುಡಿ
           4

27       ಕ್ಕೆ ಮು 2 ಬಾವಿಯ ಮೆರ್ಕ್ಕೆಂ ಹಾನೆ ಗ 30 ಹಾನೆ ಅಡಲಗದ್ದೆ ಮುಡಿ 2 ಹುಣಸೆ
           ಅಡಿಯವಾಳಿ 50 ಹಾನೆಗೆ 10 ಹಳಿಯ ಕೊಡಗೆ ಮುಡೆ 2 ರ ಬೆ-

28       ಟ್ಟಿನಲ್ಲಾದ ಉಬೆಟ್ಟನೆಲುಂಬ ಗದ್ದೆಮು 1|| ಬಡುಬಯಲು ನಾಲ್ವತ್ತಹಾನೆ
           ಎಂಬಗದ್ದೆಯಂ ಬಿಟ್ಟಿನ ಹಾಳಿ ಮು 1 ಅಡಕೆ ಹಿತ್ತಿಲಹಾಳಿ ಮು 1| ಗೆ

29       ಮು || . ಕುಳಿಯನ ಗದೆ ಮು 1| ಗೆ ಮು|| 5 ಅಂತ್ತು ಗದೆ ಮು |3||| ಮತ್ತಂ
           ಹೊನ್ನಪ್ಪಪ್ಪಸೆಟ್ಟಿಬಗೆ ಕಟಿನಗದ್ದೆ ಮು 2 ಮಠದಬಾಳು ಚಕ್ಕೆಯಾರನ ಗ –

30       ದ್ದೆ ಮು 1 ಹರಳನ ಕೆಳಗಣ ಗದೆ ಹಾಳಿಹಾಸೆ 5 [ತಾರ್ರಿ]ನಗದ್ದೆ ಮು ೦||| ಅದರ್ರ
           ಮೂಡಲು ಹಾನೆ 15 ಆದರ್ಶ ಪಡುವಲು ಹಾನೆ 20 ಮತ್ತಂ

31       ಅದರ್ರಿಂದ ಮೂಡಲು ಹಾನೆ 10 ಕೆವ[೯] ತೆಂಕಲು ಮು |||5 ಹರಳಿನ ಹಾಳಿಮು
           ||  ಅರ್ಕಿಯಕಲ್ಲ ವೊತ್ತಿನಗದೆ ಮುಡಿ 2 ಕೆ ಮು 1 ಅಂತ್ತು

32       ಗದ್ದೆ ಮು . . . . . . . . . . . . .

33-39 Completely damaged

 

 

>
>