The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

TEXT

1        ಶ್ರೀ ಗಣಾಧಿಪತಯೇನಮಃ ಶ್ರೀ ಸರಸ್ವತ್ಯಾಯೇಂನಮಃ ಶ್ರೀಗುರುಬ್ಯೋಂನಮಃ
          ನಿರ್ವಿಘ್ನಮಸ್ತು ನಮಸ್ತುಂಗ ಶಿರಃಚುಂಬಿ ಚ-

2        ೦ದ್ರ ಚಾಮರಚಾರವೇ ತ್ರಯಿಲೋಕ್ಯಂ ನಗರಾಂಭಂ ಮೂಲಸ್ತಂಭಾಯ ಸಂಭವೇ
          ಸ್ವಸ್ತಿಶ್ರೀ ವಿಜಯಾದ್ಬುದಯ ಶಾಲಿವಾಹನ ಶಕವ –

3        ರುಶ 1492ನೆಯ ಉಪಕ್ರಮಿತವಾದ ವಿಶ್ವವಸು ಸಂವತ್ಸಂದಉ ಹಟ್ಟಿ ಯ ೦
          ಗಡಿದು ಲೊಕ

4        ನಾಥ ದೇವರ ಭಂಡಾರಕ್ಕ ಕುಳವಾಡಿಯಿಂದ ಭತ್ತಸಲುವ ಗದ್ದೆವಿವರ ನಾರುಸೆಟ್ಟಿಬಗೆ
          ಬಿಟ್ಟ ಕೊಳಕ್ಕೆ ಗದ್ದೆ –

5        ಮುಡಿ 2 ಕ್ಕೆ ಬಯಲು ಲೆಕ್ಕದಲು ಮುಡಿ 1 ಯೆರಳ ನ ಉಡಿವೊಳಗೆ ಮು |||
          ಅದರ್ರಿಂದ ಪಡುವಲು ಬೆಟ್ಟಲಂಬ ಗದೆ

6        ಮ 2 | ನೀರು ಒಳಿಮ 1 ಕಾಸಗದೆಹಾನೆ 60 ಕ್ಕೆ ಬಯಲ ಲೆಕ್ಕದಲು || ಮು
          ಕೆರ್ರೆಗದೆಯ ಪಡುವಲು ಮ 1ಕೆ | ಮಂದಿ

7        ಸಂಕರನ ಗದ್ದೆಯಿಂದ ಮೂಡಲು ಮು 1ಕೆ ಮ 11 ಕಂಬಳ ಬಾಳು ಮು 1
          ಬಾಬಳಿಯನಹಾಳಿ ಮ 1 ಗೊಳಬೆಗದ್ದೆ ಮ 4 ಕ್ಕೆ ಮು 2 ದೆಉತಿಮಲ್ಲಗದ್ದೆ

8        ಕೆಳಗಣ ಮಕ್ಕಮು 1 ಕ್ಕೆ ಮು || ಬಂಕನೆಂಬ ಗದ್ದೆ ಮು 2 || ಕವ್ವಲಹಾಳಿಬಯಲು
          ಮು || ಅಂತುಗದ್ದೆ ಮು 14 | ಹೋನ್ನಪ್ಪಸೆಟ್ಟಿ ಹಿರಿಗದ್ದೆ ಮು 4 ಹಾ

9        [ಯ] ಬಾಲೆಕಂಬಳಿತಿಬಗೆಕೆರೆ | ಬಾಗಿಲಗದ್ದೆಮು 1 ಕ್ಕೆ ಮು || ಯೆರನಡಿ ಗದೆ
          ಮು 1|| ಗೆ ಮು ||| ಆದರ್ರವೊತ್ತಿನಹಾಳಿ ಮು || ಗೆಮು | ಸೂರಿಹಾಳಿ

10      ಮು ||| ಗೆಮು | 5 ಅರರ್ರಿಂದ ಮೇಲಣದು ಮು 1 || ಗೆ ಮು ||| ಬಯಲು
          ಕಂಬಳ ಬಾಳು ಮು 1|| ಬೆ [ಪೆ]ಯಡಿ ಹಾಳಿಮು1 || ಅಡಕೆಯ

11      ಹಾಳಿ ಮು 1 ಬಚ್ಚಲಬಳಿಯ ಗದೆಮು || ಮತ್ತಂ ಬಚ್ಚಲಬಳಿ ಗದ್ದೆ ಮು 6 |||
          5 ಮಾಬಳ ಸಂಕರಸೆಟ್ಟಿ ಬಗೆ [ತಾ]ರಣ ಮೆಕ್ಕೆ –

12      ತಿಮ್ಮಯ್ಯನಾಯಕರ ಬಗೆ ತಾರಣಮಕ್ಕೆ ಮು 1 ಕ್ಕೆ ಮು || ಅದರ್ರಿಂದ ಬಡಗಲು
          ಯೆರನೆಂಬಗದ್ದೆ ಮು 1 || ಗೆಮು || 5 ಅದರ್ರಿಂದ ಬಡಗೆ

13      ಉ ಮು 1 || ಗೆ ಮು || [ಹೆ]ಡಲಹಾಳಿಮು 1 | ಅದರ್ರಿಂದ ಮೇಲಣದು ಮು
          1 ಅದರ್ರಿಂದ ಬಡಗಲು ಮು 1 ಅದರ್ರಿಂದ ಮೇಲಣದು ಮು |||

14      ಗುಳಿಯನಗದ್ದೆ ಮು 1| ಕಳರಹಾಳಿಮು || ಹಾನಿಗನಹಾಳಿಮು 1| ಹೊಸಮಾಟದ
          ಗದ್ದೆಮು 1 || ಅರಮನೆಬಗೆ ಸಂಕದಬಾಗಿಲ ನಾಲ್ವತ್ತುಹಾನೆ

15      ಯೆಂಬಗದ್ದೆ ಮು 1 ಹೊವಿನಗದ್ದೆ ಮು 1| ಗೆ ಮು || 5 ಅಂತ್ತು ಮು 12 ತಿಂಮ್ಮಯ್ಯ
          ಭಂಡಾರಿಬಗೆ ಸೆಟನೆಂಬಗದೆಮು 2|| ದು ಬಯಲು ಉ[ಡೆ]

16      ಕೆ 6 ಮು 2 ಅದರ್ರಿಂದ ಮೇಲಣದು ಮು 1| ಅದರ್ರಿಂದ ಮೇಲಣದುಮು|||
          ನೆಲ್ಲಿಯ ಗದ್ದೆ ಉಡೆ 2 ಕ್ಕೆ ಮ 1| ಸುರಗಿಯದ ಮೆಕ್ಕೆ 1|| ಗೆಮು

 

 

>
>