The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

4        ಮೇಸಾಮಾಸದ | ಹದಿನ್ಯೆದಾನೆಯ | ಆದಿವಾರದಂದು

5        ದೇವಂಣ ಆರಾಸರಾದ ಕೊಂನರಾ ಕೋ [ಲ] ವಾಉ ಉಳಿ –

6        ಧಂ ಬಳಿಯಾ || ಕೋಟ್ಯಂಣ ಆಳ್ವಗೆ ಬರಸಿಕೊಟ್ಟು | ಸಿ

7        ಲ ಸಾಶ[ನ*]ದ ಕ್ರಮ ಎಂತಿಯಾದರೆ ಕಲ್ಲಿಟ್ಟಮೂಡೆ ನಾಡಿ ಬಾಳಿಸಿ

8        ಆರಸು ಪ್ರಧ[ನಿ]| ಮೂವರು ಸಾಮ[೦*]ತ್ತರು | ಆನಾಡು ಆಇ –

9        ಸರವ[ರಾ]| ಸೇನಾಬೋವ ಮೇನಾಯಾ | ಸಾಮಸ್ತ ರೆಲಾಗಱ

10      ಸಮಥದಿಂ ಆರ್ಜಿನಾಪುರದ | ದೇವಾಲ್ಯವನುಗೆ –

11      ಯಿಸಿ ಹೊಸ್ತಗಿ ಕಟ್ಟಿಸಿ ಪ್ರಾಥಿಟ್ಟೆಯಂಮಾಡಿ | ಆಸ್ತಾನಕ್ಕೆ

12      ಹಿಡಿ ಹೊನ್ನಿನ ವೆಚ್ಚವರಾಹ ಗ 75 ಅಕ್ಷರದು ಎ –

13      ಪ್ಪತ್ತು ಆಇದು | ಆಕೋಟ್ಯಣ ಆಳ್ವರು ಬಳುವ ಆಕ್ಕದಲು

14      ಆರಸ ಯಿವರುಷ 1 ಕಂ ಭತ ಬ . ರಮೂಡೆ . 2

15      ನು ಚೆಂನ್ನರಾಜ ಒಡೆಯಾರು ದೇವರಿಗೆ ಧಮಾತ್ರ . ವ .

16      ಮಾಡಿದರು | ಆ ಕೋಟ್ಯಂಣ ಆಳ್ವಗೆ ಕೀರ್ತಿಪುಂಣ್ಯವನು

17      ಮಾಡಿಕೊಂಡು |ಆತನ ಬಳು | ಕಪಳು | ಸಮಥ್ಯಗೆ | ಬಿ –

18      ಡಿಸರಕು | ಬಿಡರಾ ಸಲದು ಎಂದು ಸರ್ವಮಾನ್ಯವನು ಮಾಡಿ –

19      ಕೊಂಡು | ಹಾಕಿಸ್ತಂತಾ ಸಿಲಾಶಾಸನಕ್ಕೆ ಬಂನಾಣಿಂ ಬಳಿಯಮ

20      ಇಂದ ಹೆಗ್ಗಡೆ ಉಳಿದಂ ಬಳಿಯಾ ಇರೆ ಚಳ್ವುವಸ ಕುದಂ –

21      ಬಿಲಾ ಭಯಿರಣ ಕುರಿಕಾರ ಕಾಂತು ಮೇಲೆಂಟ್ಟರು ಇಂತ್ವೀ –

 
>

SECOND FACE

22       ಮಂನ್ಯವನು ಮಡಿಕೊಂಡು

23       ಹಕಿಸ್ತಂತ ಸಿಲಾಸಾಶನಕೆ ಬಿಂನಾ –

24       ಣಿ ಬಳಿಯ ಮಇಂದ ಹೆಗಡೆ | ಉಳಿದಂ ಬಳಿ –

25       ಯಾ | ಇರೆ ಚಳ್ವುವನು ಕೂಡಂಬೆಲಾ ಬಯಿರಣ | ಕುರಿ –

26       ಕಾರಕಾಂತು ಮೇಲಂಟರು | ಇಂತಿವರ ಭಯಾಂಮ್ನ –

27       ತಾದಿಂದ   | ನಾಡಸ್ತಳದಿಂದ | ರಮಸೇನಾಭೋವನ ಬರಹ

28       ಸೋಮನಾಥನ ಸರಣು | ಮಂಗಳ ಮಹಾ –

29       ಶ್ರೀ ಶ್ರೀ ಶ್ರೀ [||*]

 

 

>
>