| |
South
Indian Inscriptions |
| |
|
|
|
TEXT OF INSCRIPTIONS
14 ವರ ಮಂದಿ ಕುದುರೆಯ ತಂದು ನಾಉ ನಿಂಮ ಕೆಡೆಸೆಉ ನೀಉ ಅವರಬಗೆ ಆಳು
ಕುದುರೆಯ |
15 ತಂದು ನಂಮನು ಕೆಡಿಸಲಾಗದು ನಂಮ ಪಕ್ಷದ ಬಲ್ಲಾಳುಗಳ ನೀಉ
ಹಿಡಿಯಸಲ್ಲದು ನಿಂಮ |
16 ಪಕ್ಷದ ಬಲ್ಲಾಳುಗಳ ನಾಉ ಹಿಡಿಯೆಉ ಯೀ ವಖ್ಖಣೆಗೆ ತಪ್ಪಉ ನೀಉ
ತಪ್ಪಲಾಗದು ನಾಉ ನೀ |
17 ಉ ತಪ್ಪಿದರೆ ಪುತ್ತಿಗೆ . ಬಂಗವಾಡಿಯ ಸೋಮನಾಥದೇವರುಗಳಿಗೆ ತಪ್ಪಿದವರು
ವಾರಣಾಸಿಯ |
18 ಲಿ ನೂಱುಮಂದಿ ಯತೀಶ್ವರರ ಕೊಂದ ಪಾಪಕೆ ಹೋಹೆಉ ಎಳು ಘಟ್ಟದಲಿ ಯಿಳಿದ
ಕವಿಲೆಯ |
19 ಕೊಂದಂಥಾ ಪಾಪಕೆ ಹೋಹೆಉ ಮಹತ್ತಾದ ಕುಂಭೀಪಾಕ ನರಕಕ್ಕೆ ಹೊಹೆಉ
ಮಂದು ಬರ |
20 ಸಿದಂಥಾ ಶಿಲಶಾಸನಕ್ಕೆ ಮಂಗಳಮಹಾ ಶ್ರೀ ಶ್ರೀ ಶ್ರೀ ಶ್ರೀ ಶ್ರೀ |
21 ಹಂತ್ತಿ 19 ಕಂ ಆಚಂದ್ರಾರ್ಕಸ್ಥಾಯಿಯಾಗಿ |
| |
No. 414
(A. R. No. 524 of 1928-29)
SHIRTĀḌI, KARKAL TALUK, SOUTH KANARA DISTRICT
Slab set up in front of Baidarkal Bhūtanātha
1530 A.D.
This record is dated Śaka 1453 Vikṛiti, Mēśa 15, Sunday corresponding to 1530 A.D., April 11 when the Śaka year was current
and the weekday Monday.
It states that Dēvaṇṇa-arasa alias Koṁna got a new temple (of
Sōmanātha 7) constructed at Ārjunāpura and made a gift of 75
varāha-gadyāṇas to koṭyaṇa-āḷva for conducting worship in the
temple. It also records a gift of tax-free land to the deity by
Chennarāja-oḍeya. Ramasēnabōva wrote the record.
TEXT
FIRST FACE
1 ೦ ಸ್ವಸ್ತಿಶ್ರೀಮತು | ವಿಜೆಯೊಭ್ಯುದಯ ಸಾಲಿವಾ |
2 ಹನಸಕಾವರುಸ | ಸವಿರದಾ | ನನುರ ಅಇವತ್ತಮೂ – |
3 ರೆನೆಯ | ವರ್ತಮನದ | ಯಿಕ್ರುತಿಸವಚಾರದ | |
| |
|
\D7
|