| |
South
Indian Inscriptions |
| |
|
|
|
TEXT OF INSCRIPTIONS
It registers an agreement defining the rights and privileges of
Tuḷuvarasa alias Chauṭa of Puttige and the Aḷi-sāvira and Baḷi-sāvira
on one side, and Vira-Narasiṁha Baṅga and his 5000 followers on the
others. The agreement was arrived at through the arbitration of
Vēdānanda-voḍeya, disciple of kṛisṇānanda-voḍeya and in the presence
of Tirumalarasa alias Kinnika-heggaḍe-
TEXT
1 ನಮಸ್ತುಂಗ ಶಿರಸ್ತುಂಬಿ ಚಂದ್ರಚಾಮರ ಚಾರವೇ ತ್ರಯಿಲೋಕ್ಯನಗರಾರಂಭ
ಮೂಲಸ್ತಂ – |
2 ಭಾಯ ಶಂಭವೇ ಸ್ವಸ್ತಿಶ್ರೀ ಜಯಾದ್ಭುದಯ ಶಾಲಿವಾಹನ ಶಕವರುಷ 1450ನೆ
ವರ್ತ್ತಮಾನ ವ್ಯವಹಾ |
3 ರಿಕ ಸರ್ವ್ವಧಾರಿ ಸಂವತ್ಸರದ ವಯಿಶಾಖ ಬ 2 ಮಂ ಲು ಶ್ರೀಮತುಪುತ್ತಿಗೆಯಲು
ಬಾಳುವ ತುಳುವರಸ |
4 ರಾದ ಚೌಟರು ಅಳಿಸಾವಿರ ಬಳಿಸಾವಿರದವರು ಬಂಗವಾಡಿಯಲಿ ಬಾಳುವ
ವೀರನರಸಿಂಹ ಬಂಗರಿಗೂ ಮೂಡ |
5 ಪಡುವಣ ಅಯಿದುಸಾವಿರ ಆಳಿಗೂ ಕ್ರುಷ್ಣಾನಂದವೊಡೆಯರು ಅವರ ಶಿಷ್ಯ
ವೇದಾನಂದ ವೊಡೆಯರ |
6 ಮಧ್ಯಸ್ತದಿಂದ ತಿರುಮಲರಸರಾದ ಕಂನಿಕ ಹೆಗ್ಗಡೆಯರ ಬರಸಿಕೊಟ್ಟ ಮುಂದಿಟ್ಟು
ಶಿಲಾಶಾಸನದ |
7 ಕ್ರಮವೆಂತೆಂದರೆ ತುಬರಹಾದಿಯಲು ನೀಉ ನಿಂ ಮೂಡ ಪಡವಣ ಅಯಿದು
ಸಾವಿರಆಳು ಪಖ್ಖದಿಕ್ಕಿನ – |
8 ವರು ಸಹಿತವಾಗಿ ಮೂಡಣಿಂದ ಪಡುವದಾಂಟುವಾಗ ಪಡುವಣಿಂದ
ಮೂಡದಾಟುವಾಗ ನಾಉತುಬರ – |
9 ಲು ಹಾಡಿಯಕಟ್ಟಿ ತಳುಪೆಉ ನೀಉ ಅಂಮೆಂಬಳದಲು ಕಾಳಗವನು ಕಾದಸಲ್ಲದು
ಬೇಡಕೋಟೆಗಾಱರನು ತಕ – |
10 ಲಾಗದು ನಾಉ ಬಳಿನಾಡು ಮೂಱುನೆಲದಿಂದ ಮಂದಿಯನು ತಾರೆಉ ಕೊಪ್ಪರಿಗೆಯ
ಸ್ತಳಿಯಿನವಳಿ ದೇವರದೇ – |
11 ವಸ್ವ ಸಿಂಗೇರಿವೊಡೆಯರ ಸಂಕೇತ ಆಸ್ತಳಉ ಪೂರ್ವ್ವವರ್ತ್ತಕ ಪೂರ್ವ್ವ
ಮರಿಯೊದೆಯಲ್ಲಿ ಯಿರುಹ ಆ ಸಂ – |
12 ಕೇತವಂನು ನಾಉ ಅಳಿಯೆಉ ನೀಉ ಅಳಿಯ ಸಲ್ಲದು ನಂಮ ಅಳಿಸಾವಿರ
ಬಳಿಸಾವಿರದವರನು ಪಖದಿಕ್ಕಿ – |
13 ನವರನು ಕೊಡಿ ಕೊಂಡು ತೆಂಕಬಡಗಹೋಗೆ ನೀಉ ಹಾದಿಯ ಕಟ್ಟಿ ತಳುಪ
ಸಲ್ಲದು ಕೆರವನೆಯ - |
| |
|
\D7
|