| |
South
Indian Inscriptions |
| |
|
|
|
TEXT OF INSCRIPTIONS
No. 411
(A. R. No. 522 of 1928-29)
NELLIKARA, KERAL TALUK, SOUTH KANARA DISTRICT
Slab set up in the east verandah of the prākāra of the
Anantanātha-basti
1524 A.D.
This record is dated Śaka 1447, Tārana, Dhanus 15, Sunday.
The details given are irregular, to 1524 A.D, December 13 when the
weekday was Tuesday.
It register a gift of paddy from the land presented by her
younger brother Dēvaṁṇarasa alias Komtu, to the basti at Kāyaravura,
by Śaṁkara-dēvi. Dēvara-senabōva wrote the record.
TEXT
1 ಸ್ವಸ್ತಿ ಶಾಲಿವಾಹನ ಶಖವರು – |
2 ಷ 1447ನೆಯ ವರ್ತಮಾನ ತಾರಣ |
3 ಸಂವತ್ಸರದ ಧನುರ್ಮಾಸ 15ನೆ ಆದಿ – |
4 ವಾರದಂದೂ ದೇವಂಣರಸರಾದ ಕೊಂ – |
5 ತು ತಂಮ ಅಕ್ಕ ಶಂಖರದೇವಿಯರಿಗೆ |
6 ಧರ್ಮ್ಮ ವೆಚ್ಚಕ್ಕೆ ಬಿಟ್ಟ ತಾಉ ಪಾತ್ರ[ದು]- |
7 ವಿನ ಹದಡೆಯಬಾಳಿನಲ್ಲಿ ಬಹ [ಬಟ್ಟಿ] – |
8 ಯ ಭ್ತ ಬ 30 ಲೆ ಮು 60 ನೂ ಕ ಶಂಖ – |
9 ರದೇವಿಯರು ಕಾಯರವುರದ ಬ[ಸ್ತಿ]ಯ |
10 ದೇವಪೂಜೆಗೂ ಆಹಾರದಾನಕ್ಕೂ ಬಿಟ್ಟು |
11 [ಕೊಟ್ಟ] ಭ್ತ ಯಿ ಮಾಡಿದ ಧಂರ್ಮಕ್ಕೆ ಸಾಕ್ಷಿ |
12 ಉಳಿಯುತ್ತವ ನಾನಂದ ಕೊಟ್ಯಣ ಸೆಟ್ಟಿ |
13 [ಕೊ]೦ತು ಆಳುವ ಕೊಂತಣ ಯಿಂತಿವರ |
14 ಸಾಕ್ಷಿ ದೇವಂಣರ ಸಾಕ್ಷಿ [ಒ]ಪ್ಪ ಯಿ ಶಾಸನ [ಹ] – |
15 ರಿದವರಿಗೆ ಉಳುಘಟ್ಟದಲ್ಲಿ ಯಿಳಿವ ಕವಿಲೆ |
16 ಯ ಕೊಂದ ಪಾಪ ಗಂಗಾತೀರದಲ್ಲಿ ಬ್ರಾಂ [ಹ್ಮ*]ಣ – |
17 ನ ವಧೆ ಮಾಡಿದದೋಷ ಬಸ್ತಿದೇವಾಲ್ಯಅಳಿಸಿದ – |
18 ವಂ ವಿ. ವ . ವಣೆಗೆ ಸಾರ್ಯ್ಯ ಚಂದ್ರರ |
19 ಸಾಕ್ಷಿ ದೇವರ ಸೋನಬೋವನ ಬರ . . . |
| |
|
\D7
|