| |
South
Indian Inscriptions |
| |
|
|
|
TEXT OF
INSCRIPTIONS
No. 410
(A. R. No. 322 of 1931-32)
KUDI, (No. 34) UDIPI TALUK, SOUTH KANARA DISTRICT
Slab standing near the temple of Dēvayya-seṭṭi Gōpālakrishṇadēva
1524 A.D.
This badly damaged record refers to the construction of a maṭha
and a gift land to the same probably by Kōṭisāvanta Toḷaha and
Saṇkama-heggaḍe. Details are all lost.
It is dated Śaka 1446, (1447 current), Tāraṇa śu. 13, Thursday,
corresponding to 1524 A.D., July 13 when the week-day was
Wednesday.
TEXT
1 ಸ್ವಸ್ತಿಶ್ರೀ ಗಣಾಧಿಪತಯೇನಮಃ [|*] ಶುಭಮಸ್ತು [|*] |
2 ಸುಮಸ್ತುಂಗಶಿರ[ಶ್ಚು]ಂಬಿ ಚಂದ್ರಚಾಮರಚಾರವೇ[|*]ತ್ರಯಿಲೋ |
3 ಕ್ಯನಗರಾರಂಭ ಮೂಲಸ್ತಂಭಾಯ ಶಂಭವೇ [|*] ಸ್ವಸ್ತಿಶ್ರೀ |
4 ಜಯಾದ್ಬುದಯ ಶಾಲಿವಾಹನ ಶಕವರುಷ . . |
5 1446ಸಂದು ಯೇಳನೆಯ ವರ್ತಮಾನ ತಾ[ರಣ] |
6 ಸಂವತ್ಸರದ ಶ್ರವಣ ಶುಧ್ಧ 13 ಗುರುವಾರದಲು |
7 ಶ್ರೀಮತು [ಕೋಟಿ]ಸಾವಂತ ತೊಳಹರ ಸಂಕಮಹೆಗ್ಗ – |
| 8 ಡೆಯರೂ ಬಾಳುವಕಾಲದಲಿ . . . . . |
9 . . . ಬಲಸೇನಬೋವರು ಬುದಿಯಲಿ . . . . . . |
10 . . . . . . . .ಮಠವಕಟ್ಟಿಸಿ .. . . . . |
11 . . . . . . ದೇವಸ್ವಕ್ಕೆ ಬಿಟ್ಟಬಾಳಮೇ . |
12 ಯಲು ಬಯಲ . . . . . . . . . .ತೋ – |
13 ಡಿ ಬಳಿಯ ಗದೆ . . . . . ಯ ಮಕಿಸಬವಾಗಿ . . . . . . . |
14-20 damaged |
21 . . . . . . ಗಲ ಕುಪೇಸ ದೇವರ ಸುಹಸ್ತದ ಒಪ್ಪ ಕಯ |
22 . . . . ಊರವರ ಒಪ್ಪ ಅಂಕುಲಾ . . . . . ಒ – |
23 ಪ್ಪೆ ಯಿ ಮಠದ ಸರ್ವ್ವಸಾ . ಸರ್ವ್ವಮಾನ್ಯ ದಾನಪಾಲನಯೋ – |
24 ರ್ಮಧ್ಯೇ ದಾನಾಶ್ರೇಯೋನ್ರುಪಾಲನಂ ದಾನಾಸ್ವರ್ಗಮ – |
25 ವಾಪ್ನೋತಿ ಪಾಲನಾದಚುತಂ ಪದಂ ಮಂಗಳಮಹಾ |
26 ಶ್ರೀ ಶ್ರೀ ಶ್ರೀ ಶ್ರೀ |
| |
|
\D7
|