57 ೦ಚು ಗಡಿ ಯಿಗಡಿಯಿಂದೊಳಗೆ ಗದ್ದೆಹ 40 ಉಮು 2 || ಯಿ ಬಾ |
| 58 ಳಿಗ ಗೇಣಿ ಅಕ್ಕಿ ಕಂ ಹಾ 40 ಲು ಯಿ ಮು 7 ಯಿ ಬಾಳಿಗೆ ತೆಱುಗ [4]- |
| 59 01 ಮತ್ತಂ ದಯಾದ್ಯನಾರಣ ಕಯ್ಯಲಿ ಕೊಂಡಮೂಲ ಮೂಡ |
60 ಲು ಯಿದಕೊಱೆಯ ಮಧ್ಯಸ್ತರ ರಾಸಿಯ ಬಾಳಿನ ಅಂಚ್ಚು |
| 61 ಗಡಿ ತೆಂಕಲು ಹೆಬಾರನ ಮೂಲದ ಬಾಳಿನ ಅಂಚುಗಡಿ ಪ – |
62 ಡುವಲು ಮಂಣೆಯ ನಾರಣನಮೂಲದ ಬಾಳಿನದೇ – |
| 63 ಟ ಗಡಿ ಬಡಗಲು ಹಿರಿಯಗರದ ಕಂಟದವೊತಿನ ಹೆದು |
| 64 ಗಡಿ ಯಿ ಗಡಿಯಿಂದೊಳಗೆ ಗದ್ದೆ ಮು 1| ಯೊಳಿಗೆ ಗೇಣಿ ಅಕ್ಕಿ |
65 ಕಂ ಹ 40 ಲ್ಲು ಮು 4 ಯಿದಕೆ ತೆಱು ಗಂ 3| ಉಭಯ |
66 ೦ ಗದ್ದೆ ಮು 12 ಗೆ ಕಟ್ಟಿದಗೇಣಿ ಅಕಿ ಮು 40 ಯಿದಕ್ಕೆ ತೆಱುವ |
67 ಗ 2 ||2|= ಮತ್ತಂ ನಾಉ ಹಲರಕಯ್ಯಲು ಮೂಲವಕೊಂಡ ಗಾ – |
| 68 ಳಪ್ಪನಾಯ್ಕನ ಅಗರದವೊತ್ತಿನ ಬಡಗಣ ಬಾಳಿನ ಗೇಣಿ ಅಕ್ಕಿ |
| 69 ಯೊಳಗೆ ಮಠಕ್ಕೆ ಬಹ ಅಕ್ಕಿ ಕಂ ಹಾ 40ಲ್ಲಿ ಮು 6 ಮತಂ ಕಲ್ಲ |
70 ಕಱೆಯ ಬಯಲಲ್ಲಿ ಲಕುಮರಸಿ ಬೆಂಮಿಯ ಸಂಕುಸೆಟ್ಟಿ |
| 71 ಯವರ ಕಯ್ಯಲು ಮೂಲವಕೊಂಡ ಬಾಳಿನ ಗಡಿಯ ವಿವರ ಮೂಡಲು |
| 72 ಯಿರು ಸೆಟ್ಟಿಯ ಸಾಗರದ ಗಡಿ ತೆಂಕ್ಕಲು ಖಸಿಯ ಬಾಳು ಗಡಿ |
73 ಪಡುವಲು ಯಿರಪಸಾವಂತನ ಬಾಳುಗಡಿ ಬಡಗಲು ವಿಜಿನಾಥ |
| 74 ನ ಬಾಳುಗಡಿ ಯಿ ನಾಲ್ಕು ಚತುಸೀಮೆವೊಳಗಣ ಗದೆ ಮು 20 ಮತ್ತಂ |
| 75 ಯಿದರ ಒತ್ತಿನ ಗದೆಯಗಡಿ ಮೂದಲು ಗಡಿತೆಂಕ ಬಸ್ತಿಯ ಬಾಳು |
76 ಕಲು ಸೋಣಸೆಟ್ಟಿಯ ಬಾಳು ಗಡಿ ಪಡುವಲು ಯಿರು ಸೆಟ್ಟಿಯರ ಕ |
| 77 ಳಿಗಡಿ ಬಡಗಲು ಸೋಣಸೆಟ್ಟಿಯ ಬಾಳು ಗಡಿ ಯಿನಾಲ್ಕು ಚತುಸ್ಸೀ – |
| 78 ಮೆ ಒಳಗಣ ಗದೆ ಹ| ಉಭಯಂ ಗದೆ ಮು 2|| ಯೀ ಬಾಳಿ. ಗೇಣಿ ಅಕ್ಕಿ |
| 79 ಕಂ ಹಾ 40 ಲ್ಕೆ ಮು 5 ತೆಱುಗಂ . 1| ದಾನಪಾಲನಯೋ ಮಧ್ಯೇ ದಾನಾ- |
80 ಶ್ರೇಯೋನ್ರುಪಾಲನಂ ದಾನಸ್ವರ್ಗ್ಗಮವಾಪ್ನೊತಿ ಪಾಲನಂಗಚ್ಚು - |
81 ತಂ ಪದ ಯೀ ಧಂರ್ಮಕೆ ಆರೊಬ್ಬರಳಿಪಿದರೆ ವಾರಣಾಸಿ |
82 ಯಲ್ಲಿ ನೂಱೊಓ೦ದುಕವಿಲೆಯ ಕೊಂದ ಪಾಪ |
| |