The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

28       ಬಾಳಿನ ಅಂಚುಗಡಿ [ತೆ]೦ಕಲು . . . ಯ ಬಾಳಿನ ಅಂಚು

29       ಗಡಿ ಉಡುವಲು . . . . . . . . .ಬಾಳಿ

30       ನ ಅಂಚುಗಡಿ . . . . . . . . . ನ ಬಾಳಿನ ಅಂಚುಗ –

31       ಡಿ ಯಿ ನಾಲ್ಕುಗಡಿ ಯೊಳಗಣ ಗದೆ ಹಾ 2 . . . ಉಭಯಂ ಮು –

32       ಡೆ . . . . . . [ಕಂ]ಚಿಹಾ . ಅಮು 12 . . . . . .

33       ಬಾಳಿಗೆ . . . . . . . .ಕೆಯ ಬಳಿಯವರಕಯ

34       . . . . . . . . . . ಕೊಂಡಗದೆ . ಕೆಯ . . . ಳಿ ಯ ಹುಲಿಯ .

35       ಡಿಯ ಗದೆಗೆ ಮೂಡಲು  ಗಾವಣಿಯ ಬಳಿಯವರ ಹಿತ್ತಲು

36       ಬಾಳುಗಡಿ ತೆಂಕಲು ಗೋಪಣಸೆಟ್ಟಿಯ ಬಾಳಿನ ಅಂಚು

37       ಗಡಿ ಪಡುವಲು ಹರಿದ ಹಳ್ಲಗಡಿ ಬಡಗಲು ಸೇನೇಸ್ವರ ದೇವರದೇ –

38       ವಸ್ಯ ಬಂಕೇಶ್ವರದೇವರ ದೇವಸ್ವದ ಬಾಳಿನ ಅಂಚುಗಡಿ ಯೀ ನಾ –

39       ಲ್ಕುಗಡಿಯಿಂದೊಳಗೆ ಗದೆ ಹ 40ಲು ಮು2| ಗೆ ಕಟ್ಟಿದತೆಱು ಗೇಣಿ

40       ಅಕ್ಕಿ ಕಂಚಿ ಹಾ 40ಲು ಮು 9 ಯಿ ಬಾಳಿಗೆ ಕಟ್ಟಿದತೆಘು ಗ 1 |೦| |=

41       ಮಠದ ಬಾಗಿಲಗದ್ದೆಗಡಿ ಮೂಡಲು ಮೂಸರೋಗರದ ಬಾಳಿನ

42       ಅಂಚುಗಡಿ  ತೆಂಕಲು ಬೆಂಮ ಸಾವಂತ್ತನ ಮೂಲದ ಬಾ

43       ಳಿನ ಅಂಚುಗಡಿ ಪಡುವಲು ಬಡಗಲು ಹರಿದ ಹಳಗಡಿ

44       ಯಿ ಗಡಿಯೊಳಗೆ ಗದೆ ನಾ ಹಾ 30 ಕಟ್ಟಿದ ಗೇಣಿಕಂ ಹಾ –

45       40ಲ್ಲು ಮು 2 ತೆಱು ಕಾಉ ಜೇವಿತದಲ್ಲಿ ಉತ್ತಾರ

 
>

Reverse

46      ದುರ್ಗ್ಗಣ ಕೊಚನ ಕಯ್ಯಲು ಕೊಂಡಮೂಲ ಕಱು [ಗ] –

47      ದ್ದೆ ಮೂಡಲು . ೦ದಮಸೆಟ್ಟಿಯ ಅಳಿಯವಿಶುಸೆಟ್ಟಿಯ ಬಾಳಿನ ಅ –

48      ೦ಚು ಗದೆತೆಂಕಲು ಹರಿದ ತೋಡುಗಡಿ ಪಡುವಲು ಕಟ್ಟು ಬಾ [ಗಿ] –

49      ಲಗದ್ದೆ ಅಂಚುಗಡಿ ಬಡಗಲು ಸಂಕು ಸೇನಬೋಯಿತಿಯ ಬಾಳಿನ ಅ –

50      ೦ಚುಗಡಿ ಗಡಿಯಿಂದೊಳಗೆ ಗದೆ ಮು 9 ಗೆ ಗೇಣಿ ಅಕ್ಕಿ ಕಂಚಿನ

51      ಹಾ 40 ಉ ಮು 4 ತೆಱು ಗ . . . . ಯೆಡೆತೊಱಿಯೊಳಗೆ ಮಾಣಿ

52      ಹೆಬಾರ ಬಲದೇವನ ಕಯ್ಯಲ್ಲಿಕೊಂಡ ಮೂಲವನು ನಾಉ ಮೂಲ

53      ವ ಮಾಡಿಕೊಂಡ ಗದ್ದೆಗೆ  ಗಡಿಮೂಡಲು ಕೇಶವಂಣನ ಮೂಲ –

54      ದ ಬಾಳಿನ ಅಂಚುಗಡಿ ತೆಂಕಲು ಬಲುರಾಡಿಯ ಕೋಟಸಟಿ

55      ಒಂಮ ಚುಸೆಟ್ಟಿಯವರ ಬಾಳಿನ ಅಂಚುಗಡಿ ಪಡುವಲು ನರ್ಸ –

56      ಅಂಣನ ಬಾಳಿನ ಅಂಚುಗಡಿ ಬಡಗಲು ಮಧ್ಯಸ್ತರ ಬಾಳಿನ ಅ -

 

 

>
>