| |
South
Indian Inscriptions |
| |
|
|
|
TEXT OF INSCRIPTIONS
7 ಖ 1ಕೆ ಗುತ್ತಿಗೆ 37 ಕೊಡೆಯ ಭೋಗ ಗದೆಖ 1 ಕೆ ಗುತ್ತಿಗೆ 38 ಅಕ್ಷರದಲೂ
ಕಾರಿಗೆ ಏಳು ಖಂಡಗ ಹೊಡೆಗೆ ಎಂಟುಖಂ – |
8 ಡುಗದ ಮರ್ಯ್ಯೋದೆಯಲೂ ಕಟುಗುತ್ತಗೆಯಾಗಿ ಸಲಿಸಉಳವರು ಕೆಱಿಗೆನೀರುಸಾಲದೆ
ಸಾವಿಹೋದರೆಗದೆಗೆ ಸರಿವಾಗವನು ಮಿಕ್ಕಉಳ – |
9 ವರು ಕೆಱಿಯಲಿ ನೀರುಸಾಲದಿದರೆ ಗೊಡೆ ಎಱಿಯಲಾದರೆ ನೆರೆಮರಿಯಾಮಲೂ
ಗುತ್ತಗೆಯನೂ ಯಿಳಿಹಿಕೊಡ ಉಳವರು ಕಟುಗದೆ |
10 81ಕೆ ಗುತ್ತಗೆ ರೊಕ 81||| ಆಲ್ಲಿ ಆರಿಸಿನ 81 ಕೆ ಗುತ್ತಗೆ 81|| ಹಣನಡಯಿ
ಮರ್ಯಾದೆಯಲೂ ದೇವಸ್ಥಾನದ ಭಂಡಾರಕೆ |
11 ಅಮ್ರುತಪಡಿಗೆ ಲೆಕಭತ್ತವನೂ ಮಾಱಳತೆ ಬಹಹಾಗೆ ಅಳದುಕೊಡ ಉಳವರು ಯಿ
ಮರ್ಯಾದೆಯಲು ಸಾಗಿ – |
12 ಸಿ ರೂಪುಮಾಡಿಕೊಂಡು ಯಿಹುದು ಎಂದು ಕೊಟ ಸಾಗುಬಳಿಯ ವೋಲೆ |
| 13 ಶ್ರೀ ಕದಿರಿ ನಾರಸಿಹ್ಯ ಮಂಗಳ ಮಹಾ ಶ್ರೀ ಶ್ರೀ ಶ್ರೀ |
| |
No. 409
(A. R. No. 543 of 1929-30)
BAINDŪR, COONDAPUR TALUK, SOUTH KANARA DISTRICT
Slab built into the compound wall of a private house near the tank
called âHosakereâ
1513-14 A.D.
This damaged record is dated Śaka 1435, Śrīmukha, Vaiśākha,
the other details being lost. The year corresponds to 1513-14 A.D.
It registers a gift of land, the boundaries of which are given; but
the details are all lost. It refers to the rule of some king bearing the
tiles rājādhirāja and paramēśvara.
TEXT
1 ಶ್ರೀಗಣಾದಿಪತೆಯೇಂನಮಃ[|*] ಶ್ರೀ ಸರಸ್ವತ್ಯೇ ನಮಃ[||*] ಶ್ರೀ ಗುರುಭ್ಯೋ ನಮಃ
[|*] . . . . . . |
| 2 . . . . . . . . . . . . . . |
| 3 ರಾರಂಭ ಮೂಲಸ್ತಂಭಾಯ ಶಂಭವೇ[||*] [ಜಯಾ]ಭ್ಯುದಯ [ಶಾ] – |
4 ಲಿವಾಹನ ಸ [ಖವರು]ಶ 1425 ಶ್ರೀಮಖ ಸಂವತ್ಸರ ವೈ |
| 5 [ಶಾಖ] . . . . ಉ ಶ್ರೀ ಮನ್ಮಹಾರಾಜಾಧಿರಾಜ ಪರಮೇಶ್ವರ |
| 6-26 badly damaged and worn out |
| 27 .ಕಯ್ಯಲು ಮೂಲವಕೊ . . . ಮೂಡಣ ಕೇರಿಯ ವ . |
| |
|
\D7
|