| |
South
Indian Inscriptions |
| |
|
|
|
TEXT OF INSCRIPTIONS
It certains two dates., viz., (1) Śaka 1424 (1425 current), Dundubhi, Kārttika śu. 5 and (2) Āsvija ba. 30, Monday, solar
eclipse obviously of the year same year. The weekday was, however,
Saturday. The latter probably was the date of gift while the former,
the details of which are not verifiable, but corresponds to 1502 A.D., October 6, was the date when the record was put on stone.
TEXT
1 ಶ್ರೀಗಣಾಧಿಪತಯೇಂ ನಮ[B*] ನಮಸ್ತುಂಗ ಶಿರಸ್ತುಂಬಿ ಚಂದ್ರಚಾಮರ |
2 ಚಾರವೇ [|*] ತ್ರಯಿಲೋಕ್ಯನಗರಾರಂಭ ಮೂಲಸ್ತಂಭಾಯ ಸಂಭವೇ [||*] ಸ್ವಸ್ತಿ |
3 ಶ್ರೀ ಜಯದಬದಯ ಸಾಲಿವಾಹನ ಶಕ ವರುಷ 1424 ಸಂದು ಯಿಪ್ಪ – |
4 ತ್ತ ಅಯಿದನೆಯ ವರ್ತ್ತಮಾನದ ದುಂದುಭಿ ಸಂವತ್ಸರದ ಕಾರ್ತಿ [ಕ*] ಶು
5 ಲು |
5 ಬಸವರಸವೊಡೆಯರು ಶಂಖರನಾರಾಯಣದೇವರಿಗೆ ಕೊಟ ಧರ್ಮಶಾಸನ – |
6 ದಕ್ರಮವೆಂತೆಂದರೆ ಪೂರ್ವದಲ್ಲಿ ದೇವರಾಯ ಮಹಾರಾಯರಕಾಲದಲು ಚಂ – |
7 ದಂಣಗಳಿಗೆ ಬ್ರಹ್ಮೂರ ಪಡುವ[ಭ]ಗೆಯ ಕೊಮರಗೋಟಿನಲಿ ವಿಷ್ಣೂರಂ – |
8 ಬಳಿಯ . . . . . . ವರಿಗ ಬಿ . ಯಾಗಿ ಕುಳವಕಡಿಯ ಕೋಟ . . |
9 [ಗ] 20 ಹೊಂನನು ಆ ಚಂದಂಣಗಳು ಮುರಿದುಡಿದು ಬಾಳು |
| 10 . . ರೆಗೆ ಬಂದ ಸಂಮಂಧ ಆ ಹಾಳೆ ಚತುಸೀಮೆ ವಿವರ ಮುಡಲು ಮಾ – |
11 ಧವ[ನ ದತ್ತಿ]ಗಡಿಯಿಂದ ಪಡುವಲುತೆಂಕಲು ಹರಿವರಿಯ ಕಲಗ – |
12 [ರೆ] ಯಿಂ ನಡವ ಓಣಿಯಿಂದಂ ಬಡಗಲು ಪಡುವಲು ಕೋಟಿನಾಡ ಭ[ಟ]ರು |
13 ಸಂಕರಸೆಟಿಯ ಗಡಿಯಿಂ ಮೂಡಲು ಬಡಗಲು ಕ್ರುಷ್ಣವಯಿದ್ಯನ ಗಡಿಯಿಂ
ತೆಂಕಲು |
14 ಯಿಂತೀ ಚತುಸ್ಸೀಮೆಯೊಳಗೆ ಬಿತು ಬೆದೆಗೇಣಿಯ ನಾಘಂಡುಗದಲು ಮು [7] |
15 ನು ಅಶ್ವಿಜ ಬ 30 ಸೋಮವಾರದ ಸೂರ್ತರ್ಯ್ಯೋಪರಾಗ ಪು[ಣ್ಯ] ಕಾ – |
16 ಲದಲೂ ನರಸಣನಾಯಕ ಒಡೆಯರಿಗೆ ಧಂರ್ಮವಾಗಿ ಶ್ರೀಶಂಕ – |
17 ರನಾರಾಯಣದೇವರ ಸಂನಿದಿ[ಯ*]ಲು ಹಾರಭಂಡಿಯ ಮಲ್ಲ – |
18 ರಸ ಒಡೆಯರ ಮಕ್ಕಳು ಬಸವರಸ ಒಡೆಯರ ತಂಮಂದಿರು |
19 ಸೋಮಣಯನವರು ಕೊಡಗೆಯ ಶಂಕರ ನಾರಾಯಣದೇವರ ಸ – |
20 ನಿಧಿಯಲೂ ನಡಸುವ ಬ್ರಾಂಹ್ಮಣ ಭೋಜನಕ್ಕೆ ಆಚಂದ್ರಾರ್ಕ ಸ್ಥಾ |
21 ಯಿಯಾಗಿ ಧಂರ್ಮನಡಉದಕೆ ಧಾರೆಯ ನೆರೆದು ಕೊಟ ಧಂರ್ಮಶಾಸ – |
22 ನ ದಾನಪಾಲನಯೋರ್ಮಧ್ಯೇ ದಾನಾಚ್ರೇಯೋನುಪಾಲನಂ ದಾನಾ – |
23 ಸ್ವರ್ಗಮವಾಪ್ನೋತಿ ಪಾಲನಾದಚ್ಚುತಂಪದಂ ಯೀ ಬಾಳ ಗೇಣಿ |
24 ಅಕಿ ಮಟದ ಸೋವಭಟಗೆ ನಡದು ಬಹದು |
| |
|
\D7
|