| |
South
Indian Inscriptions |
| |
|
|
|
TEXT OF INSCRIPTIONS
TEXT
1-7 worn out |
8 . . . . . . . . ಪಡುವಲು[ಪಡುವ]ರಿಯ ಗಡಿಯಿಂದಂ ಮೂಡಲು ಬಡಗಲು |
9 . . . . . . ಯಿಂತೀ ಚತುಸೀಮೆಯ ವೊಳಗುಳ ಮಕಿಯ ಗದೆ |
10 ಆಱು ಯಿದಱ [ಕೂಡಣ ಆತನ] ಮನೆಯಿಂದ ತೆಂಕ ಮತ್ತ ಗದೆ ವೊಂದು ಆ |
11 ತು ಮೆಕೆಮರಿಸಹ ಬಿತುವ ಬೆದೆ ಗಣಗಿಲು ನಾಗಂಡುಗದಲು ಮುಡೆ ೯ ಅಕ್ಷರ |
12 ದಲೂ ಆಱುಮೂಡೆ ಗದೆ ಯಿಂತೀ ಚತುಸೀಮೆಯ ವೊಳಗಣ ಅ[ನಭ] ಹಲಸು
. . |
13 ಮಾಉ ತೆಂಗು ಯೇನು ಉಳಂಥ ಅನುಭ[ದ] ವೊಳಗೆ ಆ ಗದೆಯಿಂದ . ಬಂದ
ಮ |
14 ರ ತೆಂಗಿನಮರ 3 ಹಲಸು 2 ಹೊಱಗಾ[ಗಿ] ಮೇಲಾದ ಬಾಳು ಅನುಭಸಹವಾ |
15 ಗಿ ಮಹಾದೇವರ ಅಮ್ರುತಪಡಿಗೆ ಆಂಣ ಕಲುಕೂರಮಾಡಿದ ಧಂಮ ಯಿ ಬಾ- |
16 ಳನು ಅ. ಯಿಂದನುಭವ್ಸಿ ಕಾಲಕಾಲಕೆ ನಡಸುವ ಅಕಿ ದೇವರಹಾನೆಯ – |
17 ಲಿ ಅಕ್ನಿಮೂಡೆ ೯ ಅಕ್ಷರದಲು ವೊಂಭತು ಮೂಡೆ ಅಕ್ಕಿಯನು ನಡಸಿ ಬ- |
18 ಹನು ಯಿ ವೊಂಭತ್ತು ಮೂಡೆ ಅಕ್ಕಿಯನು ಮುದವರಿಯ ರಾಮನ ಮ – |
19 ಗಳು ಯಿಸ್ವರಿ ತಂದು ಮಹದೇವರಿಗೆ ಮಲೆಯಕಡಿ ಅಕ್ಕಿಯನು |
20 ಪರಕೆ ನಡಿಸಿಭಹಾವಳೆಂದು ತೊಳಹರು ಬುಧಿಂಬಂದು ಆಂಣ |
21 ಕಲುಕುರರೂ . ದು ಮಾಡಿಕೊಟ್ಟ ಅಕ್ಕಿ ಯಿ ಸಾಸನಕೆ ತೊಳಹರು ಬೆಂ – |
22 (೦)ಮಣಂಚರ ಒಪ್ಪ ಶ್ರೀಮಹದೇವರು ಕಲುಕುರನ ಒಪ್ಪ ವಿಷ್ಣುವಿ – |
23 ನ ಒಪ್ಪ ದಾನಪಾಲನಯೋರ್ಮದ್ಯೇ ದಾನಾ ಶ್ರೇಯೋನುಪಾಲ[ನಂ]| ದಾ – |
24 ನ ಸ್ವರ್ಗಮವಾಪ್ನೋತಿಪಾಲನ ಅಚ್ಚುತಂಪದಂ |
| |
No.402
(A. R. No. 338 of 1931-32)
KEÃJŪRU, UDIPI TALUK, SOUTH KANARA DISTRICT
Broken slab set up in the temple of Abbaṇaśeṭṭi Gōpālakṛishṇadēva
Circa 15th century
This mutilated record registers gifts of lands etc. probably to god
Kṛishṇadēva by several individuals. It refers to the two villages Keñjūru and Cherpaḷḷi and to Bemmaṇañcha Toḷha.All other details are lost.
|
\D7
|