| |
South
Indian Inscriptions |
| |
|
|
|
TEXT OF INSCRIPTIONS
No. 399
(A. R. No. 306 of 1931-32)
KAKKUÃJE, UDIPI TALUK, SOUTH KANARA DISTRICT
Broken slab built into east wall of the central shrine of
Mahāliṅgēśvara temple
Circa 15th century
This multilated record registers a gift of land to a maṭha and for
conducting Rudra-pūje in the temple of Māhādēva, Saṅkaradēva. The
gift was entrusted to Kariya Lakhaṇṇa.
TEXT1
1 . . . . . . . . ಬಳಿಯವನ ಪಡುವ ಬಯಲ ಗದೆ 2 ಱಮೇಲೆ ಮುಡೆ 4 ಸೇನಬೋವ
. . . . |
2 . . . . . .ಲು ದಿಕಿಳಗುಳಿಯನ ಗದೆ ಹೊ . . ಮಾಡಿದ ಗದೆಯಿ 3 ಮೇಲೆ ಮುಡಿ
. . . . . |
3 . . . ವಿನಗದೆ ತೆಂಗಿನ ದಿಗ ಡೆ ಯಿ 3 ಮೇಲೆ [ಮು] ಡೆ 2. ಸಮೂಲಿ ಪರಮೇಸರನ
ಕ . . . . |
4 . . 2 ಮೇರೆ ಬಹುದು ಬಿ ಗದೆ 2 [ಯಿ] 4 ಮೇಲೆ ಮೂಡೆ 4 ಬಾರ್ಯ್ಯತಿ ಕ್ರಿ
ಕ್ರಿಷನ ಕಂನರ ಗದೆ 1. |
5 . ಯ ಹಾಳಿ 1 ಇ 2 ಮೇಲೆಮೂಡಿ 2 ಪೊಸಮಕಿಱ ಗದೆ 1 ಮೇಲೆಮುಡಿ 1
ಗವಾರ್ಯ್ಯ ಬೆಟದಗದೆ |
6 ಗದೆ ಮೇಲೆಮೂಡೆ ನಾವಾಡನಬಗುಳಗದೆ ಮೇಲೆ ಮೂಡೆ 2 ಚಚಿಬೆನಹಲಿಸಿನ
ಗದೆ 1 ತು ಹಿ |
7 ನಗದೆ 1 ಇ 2 ಮೇಲೆಹಾನೆ 50 ಅಡಿಗಳ ಬಾರಸಗದೆ ಮೇಲೆನೆ 30 ವರುಷಂ
ಪ್ರತಿ ಯಿಪತು ಮು |
8 ಡಿ ಆಕಿಯನು ಮಠಕೆ ನಡಸುವೆಊ ಸಂಕರದೇವ ಒಡೇರು ಮಹದೇವರಲಿ
ರುದ್ರಪೂಜೆಗೆ . . |
9 ಡಿದ ಅಕಿ ಮೂಡೆ 5 ಅಗ್ರದ ಭತ್ತದ ಬಗೆ ಅಕಿ ಮೂಡೆ 19 ಉಭಯಂ 21
ಮೂಡೆ ಅಕ್ಕಿಯನು ವರುಸಂ – |
10 ಪ್ರತಿ ದಿನಾಯ ಯಿಬರು ಬ್ರಾಹ್ಮರಿಗೆ ಉರು ನಾಲ್ವರು [ಹಾಲೊ] ಕಲು ನಡಸಿ
ದೇವಸ್ವತೆತ ಸರ್ವಮಾನ್ಯವಾಗಿ ಇಹ |
11 ರು ಇದಱ ಪಾರೂಪತ್ಯ ಕರಿಯ ಲಖಂಣಗಳು ಇ ಧರ್ಮಕೆ ಆಳುಪಿದಕೆ ಗೋವ
ಕೊಂದ ಪಾಪಕೆ ಹೋಹರು |
________________________________________________________________
1 The beginning of the record is lost.
|
\D7
|