| |
South
Indian Inscriptions |
| |
|
|
|
TEXT OF INSCRIPTIONS
59 ಬ್ರಾಹ್ಮಣರಿಗೆ ಮೂ 5 ಪುರಾಣಿಕರಿಗೆ ಗ 2 ರೂದ್ರ ಪೂಜೆ |
60 ಯ ಬ್ರಾಹ್ಮಣರಿಗೆ ಎಲೆ ಉಪ್ಪಿನಕಯಿ ಸಉಡಿಗೆ ಗ 4 ದೇವರ |
61 ಮೂಲದ ಬಾಳನೂ ಊರನಾಲ್ವರೂಬಿತ್ತ ಸಲ್ಲದು ಬಿತಿದ |
62 ಡೆ ಅರಸಿಂಗೆ ಗ 50 ಹೋರಿನ ತೆರುವರು ಉರ ಅಯಿವರು |
63 ಯಿ ಸ್ಥಾನಕ್ಕೆ . ಡ ತೆ . ವಾಗಿ ಯಿ ಕಟ್ಟಳಿಯಲಿ ಯಿಧ |
64 ರ್ಮವನು ತಪ್ಪದೆ ನಡಸಿ ಬಹರು ನಡವ ಮನಸ್ಯ |
65 ಗೆ ಭತ್ತ ಮೂ 12 ಯಿ . ರು ಅಯಿರೊಳಗೆ ಯಿ ಧ – |
66 ರ್ಮವ ತಿಳಿದಡೆ ಆಯಿಮನವರು ವಿಚಾರವನೂ ಮಾ |
67 ಡುವರು ಸ್ವದತ್ತಂ ಪರಸತ್ತಂ ವಾಯೋಹರೇ |
68 ತಿ ವಸುಂಧರಾ ಶಷ್ಟಿರ್ವ್ವಸಸ್ರಾಣಿ ವಿಷ್ಠಾಯಾಂ |
| 69 ಜಾಯತೇ ಕ್ರಿಮಿಃ |
|
No. 398
(A. R. No. 300 of 1931-32)
KĀVAḌI, UDIPI TALUK, SOUTH KANARA DISTRICT
Broken slab standing in the Gaṇapati temple
Circa 15th century
This fragmentary record registers a gift of land, the boundaries of which alone are available from the extant portion.
TEXT
1 . . . . . . . ಳಿಯ ದೇವಸ್ಯದ ಗಡಿದಂ ಮೂಡಲು . . . . |
2 . . . ಮುಡಿ 10 . . . . . . . ಕು ಕಡಿಯ ವೊಳಗುಳ ಬಿಪ್ತವ ಬೀಜವರಿ . . |
3 ಮು 31 ಮತ್ತಂ . . . . ಬತ್ತು . . . ಗಡಿಂದಂ ಪಡುವಲು ಆಂಕ [ದೆ] ಗಡಿಂದಂ |
4 ಬಡಗಲು ಹರಿದ ಸಾಲಿಂದಂ ಮಾಡಲು ಜೋಳಿಕೇರಿಹಲರಗಡಿಂದಂ ತೆಂಕಲು ನಾ |
5 ಲ್ಕು ಚತುಸೀಮೆ ವೊಳಗುಳ ಬಿತ್ತುವಗದೆ ಬೀಜವರಿ ಮು 1 ಮತಂ ಮಕ್ಕಿ ಯ
ಚತುಸೀಮೆ ವಿವ – |
6 ರ ಕರ್ತರ ಗಡಿಂದಂ ಪಡುವಲು ಕರುಗಳು ನಡವ ವೋಣಿಯಿಂದಂ ಮೂಡಲು
ಬಿತ್ತುವ ಗದೆ |
7 ಮು 1 ಅಂತು ಬಿತುವ ಬೀಜವರಿ ನಾಗಂಡುಗದಲು ಮು 10 ಹತ್ತುವರೆ ಮುಡಿ
ಗದೆ – |
8 ಗೆ ಗೇಣಿಬಯಲು ಮುಡಿ 1ಕೆ ನಾಲ್ಕು ಮುಡಿ ಅಕ್ಕಿ ಗೇಣಿ ಲೆಕ್ಕದಲು ಬಿತುಮುಡಿ
ಬಿ . . . |
________________________________________________________________
1 The continuation of the record is lands
|
\D7
|