| |
South
Indian Inscriptions |
| |
|
|
|
TEXT OF INSCRIPTIONS
TEXT1
1 . . . . . . ಮೂ ಮನೆಯನೂ ಬಿಡಾರುವಾರವಾಗಿ . |
2 ಕಾಟಿ ಗ 1300 ಸಾವಿರದ ಮೂನೂರು ಹೊಂನು . ಹೊಂನಿಗೆ . . . . . . . . |
3 . . . . 65 ಮೂಡೆ ಅಕ್ಕಿಯ ಅಕ್ಕಿಯನೂ . .ಹರಿದೇವರಾನೆ . . . . . . . |
4 . . . . . .ಮುಡೆ 65 ಯಿ ವರುಷಸಿಕ್ಕಿದಾ . . . . . . . 2 |
| |
No. 396
(A. R. No. 280 of 1931-32)
HOSĀ ḶA, UDIPI TALUK, SOUTH KANARA DISTRICT
Broken slab lying in Puṭṭaṇṇayya’s garden at Chauḷikēri.
Circa 15th century
This badly damaged record registers a gift of land and money to
god Gōpīnāthadēva. The details of the grant are all lost.
TEXT
1 ಶ್ರೀಗಣಾಧಿಪತಯೇನಮಃ ಮತ್ತಂ ಕೋಟಿಯವೊಳಗೆ ಮೂಲದ ಬಾಳ ಚತುಸ್ಸೀಮೆಯ
ವಿವರ ಮೂಡಲು ಹೊಳೆಯಿಂದಂ ಪಡು – |
2 (ಡು)ವಲು ತೆಂಕಲು ಹೆದ್ದಾರಿಯ ಗಡಿಯಿಂದಂ ಬಡಗಲು ಪಡುವಲು ಸಮುದ್ರದ
ಗಡಿಯಿಂದಂ ಮೂಡಲು ಬಡಗಲು [ಗಿಲಾಗಿಯ]ಗಡಿ- |
3 ಯಿಂದಂ ತೆಂಕಲು ಯಿಂತೀ ಸತುಸ್ಸೀಮೆಯಿಂದ ವೊಳಗುಳ ಬಾಳು ಬಿತ್ತುವ ಬೆದೆ
ಗಣಗಿಲು ನಾಘಂಡುಗದಲು 3 ಮುಡಿ ಗದೆಯಿ |
4 ಬಾಳಿಗೆ[ವುಳ]ಮನೆ ಮನೆಠಾಉ [ಕೆಱಿ]ಸಹಿತ . . . ಬಾಳಿ . ಬಾಳುನಾಥದೇವರಿಗೆ
ದೇವಸ್ವ ಕಾಟಿಗ 1 ಯಿ ಬಾಳಿಗೆ . ಗೇಣಿ |
5 . . . ಸಹಿತ ಪ್ರತಿವರುಷ1 ಕಂ ಅಕ್ಕಿಯ [ಮೂ] 30 . . . . . ಬಳಿಯವೊಳಗೆ
ಬೆಂಗೆರೆಯ ಮೂಲದ ಬಾಳ ಚತುಸೀಮೆಯ ವಿವರ |
6 ಮೂಡಲು ಮಣಿಗಾಱ ಕೇರಿಯ . . . . . . . ಬಾಚಣ [ಹೊಳ]ರನ ಗಡಿಯಿಂದಂ
ಪಡುವಲು ತೆಂಕಲು ಅರಸಕ್ಕ ಸೆಟ್ಟಿತಿಯ ಗಡಿಯಿಂ – |
7 ದಂ ಬಡಗಲು ಪಡುವಲು ಸಮುದ್ರದಿಂದ ಮೂಡಲು . . . . .ಯ ಮಾದಣ
ಸೆಟ್ಟಿಯ ಗಡಿಯಿಂದಂ ತೆಂಕಲು ಯಿಂತೀ ಚತುಸೀಮೆಯಿಂ – |
8 ದ ವೊಳಗಣ ಬಾಳು . . . . . . . ತೆಱು ಸಹ ಪ್ರತಿವರುಷ 1ಕ್ಕೆ 3 |
______________________________________________________________________________
1 About 25 lines of including in the beginning is badly damaged and worn out.
2 The rest of the record is compliey damaged.
3 The rest of the record is badly damaged.
|
\D7
|