| |
South
Indian Inscriptions |
| |
|
|
|
TEXT OF INSCRIPTIONS
17 ಅಮು 14[21] ಉಪಾಧ್ಯನ[ರಂಣ] . . . . . |
18 ರುಗ . ಅಯಿರಡಿ . . . . . . . . . . |
19 ಅಕ್ಕಿಮೂ 3 ಉಭಯಂ ಮು 12 ಅಂತೂ . . . . ಅಕ್ಕಿಮೂ 3ಕೆ ವೆಚ್ಚವಿವರ
. . |
20 ನಿಯೋಗ ಮಠದ ಧಂರ್ಮದ ಚತ್ರ[ಕೆ] ಸಹ ಅಕಿ ಮು . . . ಯನೂ ಬಸವಸೆಟಿ
ಸಹರಂ – |
21 ಣ್ಯೋದಕ ದಾನ ಧಾರಾಪೂರ್ವಕವಾಗಿ ಆಚಂದ್ರಾರ್ಕಸ್ತಾಯಿಯಾಗಿ ಧಾರೆನೆಱದು
ಕೊಟನು |
22 ಯೀ ಧಂರ್ಮ ದೇವಸ್ತಾನದ ಪಾರುಪತ್ಯವನೂ [ಆ ಸ್ತಾನದ]ವರೂ ಕುಟುಂಬದವರೂ
. . ಸಲ್ಲ – |
23 ದೊ ಯಿ ಮಠದ ಧಂರ್ಮ ದೇವಸ್ತಾನದ ವೊಡತನ . . . . ಪಾರುಪತ್ಯವನೂ
ಬಸವಸೆಟ್ಟ – |
24 ರೂ ಕೆಣಿಕರ ಅಳಿಯ ಸಂಕಯಗಳು . . . . . ಂದು ಸಹಿರಂಣ್ಯೋದಕ ದಾನ
ಧಾರಾಪೂ – |
25 ರ್ವಕವಾಗಿ ಆಚಂದ್ರಾರ್ಕಸ್ಥಾಯಿಯಾಗಿ ಶ್ರೀಗೋಪೀನಾಥದೇವರು . . . ಯಾಗಿ
ದಾರೆನೆಱದು |
26 ಕೊಟ ಧಂರ್ಮಶಾಸನ ಯಿದಱ . . . . . . . . . . . ಸಂಕಯಗಳು . . . .
. . |
27 ರುಹಲರು [ವಿಚಾ]ರಿಸುವರು ಯೀಧರ್ಮ್ಮಕೆ ವೊ . . . ಗ ಬಿಂ . ಗಳುಹೊಱ .
. . . . . . |
28 ಪಿದರೆ ವಾರಣಾಸಿಯಲಿ ಸಾವಿರ ಕವಿಲೆ ಕೊ[೦]ದದೋಷಕೆಹೋಹರು [|*]
ದಾನಪಾಲನಯೋರ್ಮ್ಮಧ್ಯೇ ದಾನಾ – |
29 ಶ್ರೇಯೋನು ಪಾಲನಂ ದಾನಾಸರ್ಗಮವಾಪ್ನೋತಿ ಪಾಲನಾಪ್ನೋಚ್ಯುತಂ ಪದಂ
ಶ್ರೀಗೋಪಿನಾಥನೇಗತಿ |
| |
No. 395
(A. R. No. 279 of 1931-32)
HOSĀ ḶA, UDIPI TALUK, SOUTH KANARA DISTRICT
Slab lying near the well in the garden opposite the
Vināyaka temple at Chauḷikēri.
Circa 15th century
This badly changed record seems to register a gift of land and money, the details of which are all lost.
|
\D7
|