The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

TEXT

Obverse

1      ಸ್ವಸ್ತಿ ಶ್ರೀಮತು ಮತ್ತಂ ಆದರಣ ಸೆಟಿ ಅಳಿಯ ಬಸವಸೆಟರು ಮಠಕೆ ಧಂರ್ಮ
        [ವೆ]ಚ್ಚಂ [ಬ್ರಾ] –

2      ಹ್ಮಣ ಜನ 10ಕೆ ಬಿಟ್ಟಬಾಳಿನ [ಕ]ಡಮೆ ಬಾಳು ಬಸವಸೆಟ್ಟಿಯಿಂ ಚೆಳಿಕೇರಿಯ
        ಆಯಿವರು

3      ಹಲರು ತಾಉ ಬ[೦*]ದ ಬ್ರಹ್ಮದಯದ ಮೂಲದಬಾಳು ಆಯಿ ರೋಡಿಯ
        ಆಲಸಬೆಟ್ಟಿನೊಳಗೆ . .       

4      ಚತುಸ್ಸೀಮೆ ವಿವರ ಹೆದ್ದಾರಿಯಿಂ ಪಡುವ ಹಂದೆ ದೇವರ ಗಡಿಯಿಂ ಬಡಗ
        ಹೊಳೆಗಡಿ[ಯಿ]-

5      [೦]. ಆಲಸೆಗಡಿಯಿಂ ಮುಡ ಕಂಡಿಕದ ಗಡಿಯಿಂ ಗೋವಿಂದಹೊಳನ ಗಡಿಯಿಂ
        ತೆಂಕ

6      ಯಿ ನಾಲ್ಕು ಗಡಿಯಿಂ ವೊಳಗೆ ಗದೆ ಮು 2 ಹಾನೆ 30 ಬೆಟ್ಟು ಸಹವಾಗಿ ಕೆಲನಾಡ
        ಮಣಿ –

7      ಕಾಱಕೇರಿ ಕೊಡೆ ಕಾದಿದು ನಿಮಿತ್ತವಾಗಿ ಯಿ ಬಾಳನು ನಿಮಗೆ ಅರುವಾರವಾಗಿರಿಸಿ[ತೆ]-

8      ಗದುಕೊಂಡ ವರಹ ಗದ್ಯಾಣ 45 ಯಿ ಹೊಂನಿಗೆ ಬಡಿವೋತದ ಹಾನೆ ವೊರವೆ
        ಅಕ್ಕಿನಾಘು –

9      ೦ ಡುಗದಲೂ ಮುಡಿ 9 ನು ನಾಯರು ಮಾರಿಯಾದ ಮಾದಣಹೆಬ್ಬಾರನ ಮಗ
        ಕ್ರು –

10    ಷ್ಣ ಹೆಬ್ಬಾರ ನಡಸುವನು ಯಿದಕೆ ಅದಹೊಣೆ ಗೋವಿ ಮಾದಣಹೆಬ್ಬಾರನ ಮಗ
        ಕೋಟ –

11    ಣಹೆಬ್ಬಾರ ಯಿಬಾಳ ತೆಱು ಮುಡಿ 3 ಹಾ 2 ಮತ್ತಂ ಅದಹಾರ ನಾರಣಸೆಟಿಯ
        ಕಯ್ಯ[ಲು]

12    ಮಣಿಗಾಱ [ಕರಿವೊ]ಪಣಸೆಟ್ಟಿ ಮಗ ಕೊಟಣಸೆಟಿ ತಾನು ಅಂಣ ಹೆರಳಕಯ್ಯಬಿಡಾರು
        ವಾರವಾ

13    ಗಿ ಬಿಟುಕೊಂಡ . . . . ರದೊಳಗೆ ಬಾಳಚತುಸೀಮೆ ವಿವರ ಮೂಡ ಕೋಟಿನಾಗಸೆಟಿ
        ಗಡಿಯಿಂ ಪ –

14    ಡವ ಹಾಡಿಗಡಿಯಿಂ ಬಡಗ ನೀರು [ಹೋ]ಹ ಸಾಲಿಂದಂ ಮೂಡ ಮತ್ತಂ
        ನೀರುಹೋಹ ಸಾಲಿಂ  ತೆಂಕಲು [ಯಿ]

15    ಚತುಸೀಮೆ ವೊಳಗೆ ನಾಘಂಡುಗದಲು ಗದೆ ಮು . . . . . . . . . 1

 

Reverse

16    ಮುಡೆ 27 ತುಪ್ಪ . . . . . . . ಅಕ್ಕಿಮು 47 ಅಂತ್ತು

______________________________________________________________________________

1        The stone is broken here and some line after this are lost. But the numbering of
the lines is continued.

 

>
>