| |
South
Indian Inscriptions |
| |
|
|
|
TEXT OF INSCRIPTIONS
6 . . . ಗಾಗಿ ಕೊಟ್ಟ ವರಹ ಗ 3170 ಅಕ್ಷರದಲು ಮುವತ್ತುವೊಂದು |
7 ಹೊಂನು ಆಱುಹಣವನು ಸೋಮೋಪರಾಗ ಪುಣ್ಯಂಕಾಲದಲು ಸಹಿರಂ – |
8 ಣ್ಯೋದಕ ದಾನಧಾರಾಪೂರ್ವಕವಾಗಿ ಧಾರೆಯನೆಱದು ಕೊಟೆವು ಯಿ – |
9 ಹೊಂನನು ಕಾಲಕಾಲಕೆ ತಪದ ನಡಸಿಕೊಂಡು ನಿಂಮ ಸಂತಾನಪಾರಂ – |
10 ಪರೆಯೊಗಿ ಬಾಳುವಿರಿ ಯೆಂದು ವಿಠರಸವೊಡೆಯರು ಹಂಪರಸರಿಗೆ ಸೋಮೋ – |
11 ಪರಾಗಪುಂಣ್ಯಕಾಲದಲು ಧಾರೆಯನೆರದು ಕೊಟೆವು ಯಿ ಹೊಂನನು ತಪ್ಪ – |
12 ದೆ ನಡೆಸಿಕೊಂಡು ಆಚಂದ್ರಾರ್ಕ್ಕ ಸ್ಥಾಯಿಗಳಾಗಿ ಸುಖದಲು ಅನುಭವಿಸಿ |
13 ಬಹರುಯೆಂದು ವಿಠರಸ ವೊಡಯರು ಹಂಪರಸರಿಗೆ ಸೋಮೋಪರಾಗ |
14 ಪುಣ್ಯಕಾಲದಲು ಸಹಿರಂಣ್ಯೋದಕ ದಾನ ಧಾರಕಪೂರ್ವ್ವಕವಾ – |
15 ಗಿ ಧಾರೆಯನೆರದು ಕೊಟ್ಟ ಶಿಲಾಸಾಷನ ಯಿ ಸಾಷನದಲಿ ಬರಹ ಹೊ – |
16 ೦ನನು ನಿಂಮ ಸಂತಾನ ಪಾರಂಪರೆಯೊಗಿ ನೀವೇ ಬಾಳುವಿರಲದೆ ವೊಂದು |
17 ಕೇರಿಯ ಹಲರು [ವೊಬ್ಬ] ಸೆಟ್ಟಿ ಸಲ್ಲದು ದಾನಪಾಲನಯೋರ್ಮ್ಮಧ್ಯೇ ದಾ – |
18 ನಾಶ್ರೇಯೋನು ಪಾಲನಂ ದಾನಾತ್ ಸ್ವರ್ಗ ಮವಾಪ್ಯೋತಿ ಪಾಲನಾದಚುತಂ |
19 ಪದಂ ಬಾರಕೂರ ಕರಣಿಕ ಮಲ್ಲರಸರ ಬರಹ ವಿಠರಸ ವೊಡಯರ ವೊಪ್ಪ |
20 ಶ್ರೀ ಶ್ರೀ ಶ್ರೀ ಪಂಚಲಿಂಗದೇವರ ಠಾವಿನಲಿ [ಪಾ]ರಾ ಶ್ರೀ – |
21 ಪರ್ವತದಲಿ ಮನೆಯನು ಕಟ್ಟಿ ಪ್ರೀತಿಯಹೊಂನ 1 |
| |
No. 390
(A. R. No. 264 of 1931-32)
HOSĀLA, UDIPI TALUK, SOUTH KANARA DISTRICT
Broken slab set up near the field of Baḍatibayala-seṭṭi on the road to
Chauḷikeri.
Circa 15th century
This damaged record seems to refer to an agreement. It refers to
the Hattukēri of Bārakūru and to Nārāyṇadēva.
TEXT
1 . . . . . . . . . . . . . .2 |
2 . . . . . . . . . . . . . . |
______________________________________________________________
1 The record stops abruptly here.
2 The inscription is fragmentary and its beginning lost.
|
\D7
|