| |
South
Indian Inscriptions |
| |
|
|
|
TEXT OF INSCRIPTIONS
40 ದ್ರ ನಾಯವ ಮಾಡಿಕೊಂಡು ಕಾದುವರೆತಪ್ಪೆ ಉಯಿ ಅರ್ದ್ದಕೆ ನಾಉ ತಪ್ಪಿದರೆವಾರಣಾ |
41 ಸಿಯಲೂ ಸೋಮ ಸೂರ್ಯಗ್ರಹಣದಲಿ ಸಹಸ್ರ ಕಪಿಲೆಯ ನಾಉ ವಧಿಸ್ತ ದೋ
ಷ ಹಿ – |
42 ಮ ಸೇತುಮಧ್ಯದಲಿ ಉಳಲಿಂಗಗಳ ನಾಉ ಕಿತ್ತ ದೋಷ ನಂಮ ಯಿಪ್ಪತ್ತ
ಒಂದುಕಲೆ |
43 ಯ ಪಿತ್ರುಗಳನು ನಾಉ ನರಕದಲಿ ಹಾ(ಹಿ) ಕಿದದೋಷ ಯಿ ದೋಷಗಳಿಗೆ ನಾಉ |
44 ಒಳಗಾಗಿ ಬರದು ಶಿಲಾಶಾಸನದ ಕಟ್ಟಿಗೆ ತಪ್ಪಿದರೆ ಯೆಲ್ಲೂರು ಅಯಕಳದಲೂ
ಬಾಳುವ ಕರ್ತ |
45 ರು ಬಿದಿರೆಯ ಬಾಳು ಜನದಲೂ ಮಾನತಪ್ಪಿದರೆ ಆತನ ತೆಗದು ಆಳಿಯನ
ಕುಳ್ಳರಿಸಿಬ – |
46 ರದ ಕಟ್ಟಿಗೆ ನಿರಿಸಿ ಬಾಳಿಸಿ ಕೊಡುಉದು ಅಂಣ ತಪ್ಪಿದರೆ ತಂಮನ ಕುಳಿರಿಸಿ
ಬಾಳಿಸಿ ಕೊಡೋದು |
47 ಯೊ ಅಡಕಕ್ಕೆ ತಪ್ಪೆವೆಂದು ಬರಸಿದ ಶಿಲಾಶಾಸನ ಯಿಂತಪ್ಪುದಕ್ಕೆ ಸಾಕ್ಷಗಳು ಯೆ |
48 ಲ್ಲೂರ ಸೋಮನಾಥದೇವರು ಸಿಮಂತ್ತೂರ ಜನಾರ್ದನದೇವರು ಬಿದಿರೆಯ ಗಣಾ |
49 ಧಿಪತಿ ಕಾಂತೀಶ್ವರ ದೇವರ ಬಳಿನೀರು | ರಾಮಾಯ ರಾಮ ಭದ್ರಾಯ
ರಾಮಚಂದ್ರಾ |
50 ಯ ವೇತಸೇ ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ |
| |
No. 386
(A. R. No. 254 of 1931-32)
KACHCHŪRU, (KŌTAKĒRI) UDIPI TALUK, SOUTH KANARA DISTRICT
Broken slab (No. 4) lying near the hōmakuṇḍa in the
Pañchaliṅgēśvara temple
Circa 15th century
This record, in characters of about the 15th century, registers a
grant of money to Haṁparasa by Viṭharasa-oḍeya. It refers to
Kōṭeyakēri and to god Pañchaliṅgadēva. Karaṇika Mallarasa of Bārakūru
wrote the record.
TEXT
1 . . . . . . . . ರುಕು ಶಾಖೆಯ ಅಶ್ಲಾಯನ ಸೂ . . . . . . . |
2 . . . . . ವ್ರಿತಿಯಲಿ ಕೊಟ ಸಿಲಾ ಸಾಷನದ ಕ್ರಮವೆ |
3 . . . . . . ರ ಗ್ರಾಮದ ವೊಳಗಣ ಅಲಿಂಜದ ವೊಳಗೆ ಅರ . . . . . . |
4 . . . . . ಯದ ಹೊಂನಿನ ವೊಳಗೆ ನಾವು ಕೋಟೆಯಕೇರ್ಯ್ಯ ಹಲರ |
5 . . . . . ನ[ಡ]ಸಿ ಕೊಂಡು ಅನುಭವಿಸುವ ಬಾಳ ತೆಱು . ಮು 40 ಮೆ |
| |
|
\D7
|