| |
South
Indian Inscriptions |
| |
|
|
|
TEXT OF INSCRIPTIONS
20 ಮಸೂರ್ಯಗ್ರಹಣದಲಿ ಸಹಸ್ರಕಪಿಲಿಗಳ ವದಿಸ್ತ ದೋಷ ನಂಮ ಮಾತಾಪಿತ್ರುಗಳ
ವಧಿ – |
21 ಸ್ತ ದೋಪ ಹಿಮಸೇತು ಮದ್ಯದಲ್ಲಿ ಉಳಲಿಂಗಗಳಕಿತ್ತ ದೋಷ ನಾಉ ತಪ್ಪಿದರೆ
ನೀಉ ಯೆಲ್ಲಾರು |
22 ಆಯಕಳದಲ್ಲಿ ಬಾಳುವ ಕರ್ತ್ತರಕೊಡೆ ಯೆರಡು ಸ್ಥಾನದಲ್ಲಿ ಯಿತ್ತಾಂಡದ
ಲಾಸರಿಸವರ |
23 ಮೂಡೆಸೊಪ್ಪಹಿಡದು ನಿಂಮ ಹುಯ್ಯಲನು ಹೇಳಿಬಂದ ಶಿಲಾಶಾಸನದ ಮೊದಲಟಾ. |
24 ನಿಂಮಲ್ಲಿ ಒಂದುಹೆಂಣು ಗಂಡನೂ ಹಾಯಿಕ್ಕಿ ಅಳಿದರೆ ಯೆರಡುಪಕ್ಷದಲೂ
ಯಿರನಿದ |
25 ಶಿಲಾಶಾಸನದ ಅಡಕಕ್ಕೆ ತಪ್ಪಿಹೆಂಣುಗಂಡನೂ ನೂಕಿ ಅಂಳಿದರೆಂದು ತಪಿದ ಕ- |
26 ರ್ತ್ತರ ಹೊಯ್ಯಲ ಹೇಳೊದು ಯೆಂದು ಕೊಟ್ಟಕಟ್ಟು ಸಾದನ ಯೆಲ್ಲೂರ
ದೇವರಾಹಾಡೆಯ |
27 ರಾದ ಕುಂದಹೆಗ್ಗಡೆಯರಿಗೆ ಅವರ ತಂಮ್ಮ ಶಂಕರ ಹಾಡೆಯರು ಮುಂತಾದ
ಸಂತಾನದ ಪ |
28 ರಂಪರೆಯ ಯೆಲ್ಲೂರ ಬಲ್ಲಾಳುಗಳಿಗೆ ಅಯಕಳದಲಾ ಕಿಂನಿಕ ಸೇವಿತರಾದ
ಕಿಂನಿಕಹೆಗ1 . . . . . . . . . . . . . . . . . . . . . . . |
| |
Reverse
| 29 ಯಲ್ಲೂರ ಅಯಕಳದಲು ಬಾಳುವ ಬಲ್ಲಾಳುಗಳಿಗೆ . . . . . . . . . . . . |
| 30 . . . . ೦ನಿಕ ಹೆಗ್ಗಡೆಯರು ಅವರತಮ್ಮ ಹರಿಹರ ಸೆಟ್ಟಿಯರು ಅವರ ಅಳಿ |
31 ಯ ಕೇಸಂಣ ಹೆಗ್ಗಡೆಯರು ಮುಂತಾದ ಸಂತಾನ ಪಾರಂಪರೆಯಲು . . . . . |
32 . ಬಾಳುವ ಬಲ್ಲಾಳುಗಳು ತಂಮೂಳೇಕಸ್ಥರಾಗಿ ವೊಡಂಒಟ್ಟು . . . . . . . |
33 ಶಿಲಾಶಾಸನದ ಕ್ರಮವೇಂತೆಂದರೆ ಯೆಲ್ಲೂರ ಅಯಕಳದ ಬಾಳು . . . . . . . |
34 ದಗಳಿಗೆ ಒಳಗೆಬಂದು ಹೊಱಗೆ ಅನ್ಯರು ಅರಸು ಅನುಸರಿಗಳಿಂದ . . . . . . . |
35 ರಾದೆಡೆ ಕೊಟ್ಟ ಠಾವಿನಲು ನಂಮ ಮಂದಿಗೆ ಯಿರಿಸುವ . ನ್ಯರಿಗೆ ಕೊಡುವ . . |
36 . ಸುವ ಮಂನಣೆನು . . . ದವನು ನಂಮ ಕಯಿಂದ ವೆಚಿಸಿ ಬ ದನಿ ಯೆಲ್ಲೂರ
ಅಯಕಳ |
37 ದೇವರಿಗೆ ನೆರೆದ ಹಣಉ ನಂಮ [ಅಱು] ನಾಡವರು ಕುಡುಕಿ ಕೋಟಿಕಟ್ಟಿ ಯ
. . . . . |
38 . ಡಿ ಅನುಭವಿಸು |
39 ನಂಮ . . . . .ರಾದರೆ ನಾಉ ನಿವಗ ಬಿದಿರೆಯಲು ನೆ . . . . . . |
________________________________________________________________
1 Some more lines below this are built in, but the numbering of the lines on the
reverse is continued
for convenience.
|
\D7
|