| |
South
Indian Inscriptions |
| |
|
|
|
TEXT OF INSCRIPTIONS
TEXT
1 ಪ್ರಭವ ಸಂವತ್ಸರದ |
2 ಕಾರ್ತಿಕ ಸು 5ಲ್ಲಿ ಶ್ರೀ |
3 ಮತು ತಗಡುರ ಮಟ್ಟ . . . |
4 . . . ಮಲ್ಲಿಕಾರ್ಜ್ಜುನ . . . |
| |
No. 388
(A. R. No. 339 of 1930-31)
SĪMANTŪRU, MANGALORE TALUK, SOUTH KANARA DISTRICT
Two sides of a slab set up in the Janardanasvami temple
Circa 15th Century
This badly damaged record refers to an agreement between two
parties defining their rights on the land etc.
TEXT
1-9 Damaged |
10 ಶೆಯ ಕೊಟಿಯಂಣ ಸೆಟ್ಟಿಯರಾದ ಬಾಚ ಹೆಗ್ಗೆಡೆಯರು ಅವರ ತಂಮ ಹರಿಹರ
ಸೆ - |
11 ಟ್ಟಿಯರಿಗೆ ಅವರ ಅಳಿಯ ಕೇಸಂಣಹೆಗ್ಗಡೆ ಅವರಸಂತಾನ ಪಾರಂಪರೆಯದೆ ಹಿ
ಡಿ ಕೆ – |
12 ಯಲು ಬಾಳುವ ಬಲ್ಲಾಳುಗಳಿಗೆ . ಕೊಟ್ಟ ಧರ್ಮ್ಮಸಾಧನಗಳಿಗೆ ಬರಸಿದ
ಶಿಲಾಶಾಸನದ |
13 ಕ್ರಮವೆಂತೆಂದರೆ ಯಿಂನಡೆ ಅಗಳಿಂದ ಪಡುವಲು ಬೆಂಗರೆಯ ಕೆರೆ ಪರಿಯಂತರ
ಭಾಜ – |
14 ವಾಡಿಯ ಹೊಳೆಯಿಂದ ಬಡಗಲು ಪಟ್ಟಣದಹೊಳೆ ಪರಿಯಂತರ ಉಳ್ಳ ಬಾಳುಜ |
15 ನನ . . ಲಬಂಟರ .. ಟಿಯಲು ಬಳಗೆ ಬಂದು ಹೊಱಗೆ ಅನ್ಯರು ಅರಸು ಅಮಸರಿಗೆ |
16 ಳ ಬತ್ತುಬಂದರೆ ಬುದ್ದಿಯಿಂದ ನಿರಿಸಿ ಬಿದಿರೆಯಲು ಬಾಳಿಸಿ ಕೊಡುವೆಉ ಅನು .
. ದದಿದ್ದರೆ ನ – |
17 ಮ್ಮ ಯಿತ್ತಂಡರಮಂದಿಗೆ ಯಿರಿಸುವ ವೊಬ್ಬರಿಗೆ ಕೊಡುವ ಅಂದಿನಕಟ್ಟು
ಮಂನಿಸುವ ಮಂನ |
18 ಣೆ ಮುಂತಾದವನು ನಂಮ ಕಯಿಂದ ವೆಚಿಸಿ ನಾಉ . . ಲೇಸುಹೊಲ್ಲೆ ಹೊಗ
ಳಿ ಅನುಭ – |
19 ವಿಸಿ ಬಾಳಿಸಿ ಕೊಡುವೆಉ ಯಿ ಆಡಕಕ್ಕೆನಾಉ ತಪ್ಪೆಉ ತಪ್ಪಿದರೆವಾರಣಾಸಿಯಲಿ
ಸೋ- |
| |
|
\D7
|