The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

6          ಹ್ಮರ ಜ 3ಕ್ಕೆ ಬಿಟ್ಟ ತಳದ ವಿವರ ತಱೆ ಯವೊಳಗೆ ದೊದರ ಹೆಬ್ಬಾರ –

7          ನಮಗ ಗೋವಿಂದಹೆಬ್ಬಾರನ ಕಯ್ಯಲಿ ಕೊಂಡಮೂಲದ ಬಾಳಿಗೆ ಗಡಿ ಮೂಡಲು

8          ವೋಬಹೆಬ್ಬಾರುತಿಯ ಬಾಳಿನ ಅಂಚುಗಡಿ ತೆಂಕಲು ಮದ್ಯಸ್ತರು ಮಠಕ್ಕೆ ಬಿ –

9          ಟ್ಟ ಬಾಳಿನ ಅಂಚುಗಡಿ ಪಡುವಲು ನಡವ ಹೆದ್ದಾರಿಗಡಿ ಬಡಗಲು ಅಂಮ್ಮ –

10        ಹೆಬ್ಬಾರಿನ ಬಾಳಿನ ಅಂಚುಗಡಿ ಯಿಂತೀ ನಾಲ್ಕು ಗಡಿಯಿಂದೊಳಗಣ ಗೇ –

11        [ಣಿಗ]ದೆ ಹಾ 6ಂಗೆ ಕಟ್ಟಿದಗೇಣಿ ಅಕ್ಕಿ ಕಂ 40 ಲ್ಕೆದಲು ಮು7 ಅದಕ್ಕೆತೆ

12        ಱು ವರಗ 1 ತಾ3ಮತ್ತಂ [ಮ]ಗ ಉ ಹೆಬಾರನ ಮೊಂಮಗ [ನಾ]ರಣಹೆಬ್ಬಾ

13        ರ ಅವನ [ಲ್ಲಿ] ತಾಯಮಕ್ಕಳು ಯಿಬ್ಬರು ಯಿವರು ಮೂವರು ಕಯ್ಯಲಿ ಬಿ

14        ಡಾರುವಾರುವಾಗಿ ಕೊಂಡ ಸರ್ವ್ವಸ್ವಕ್ಕೆ ಗಡಿಮೂಡಲು ಕೆ[ಱೆ]ಗಡಿ ಬಂದ ಹಾ ೯
            ನೆವ –

15        . ಣಯನ ಮದವಳಿಗೆಯ ಬಾಳುಗಡಿ ತೆಂಕಲು ಮಧ್ಯಸ್ತರ ಬಾಳುಗಡಿ ಪಡುವ-

16        ಲು ಯೆಡತೆಱೆಯ ಹೆಬ್ಬಾರನ ಬಾಳು ಗಡಿ ಬಡಗಲು ಹರಿವ ತೋಡು ಗಡಿ ಯಿಂ-

17        ತೀ ನಾಲ್ಕು ಗಡಿಯಿಂದೊಳಗಣ ಗದೆ ಹಾನೆ ೯೦ಗೆ ಕಟಿನ ಗೇಣಿ ಲ್ಕೆ ಕಂ 40

18        ಮು . 40 ಯಿದಕ್ಕೆ ತೆಱು 30ಹಾನೆ ಗದೆಗೆ ಗುಳಿ [3]2 ಮತ್ತಂ ಬಾ[ಳು] ಗಡಿ
            ಮೂಡ-

19        ಲು ಮಧ್ಯಸ್ತರ ಹಿತ್ತಲು ಗಡಿ ತೆಂಕಲು ಕೆಱೆಗಡಿ ಪಡುವಲು ಮಧ್ಯಸ್ತರ ಹಿ

20        ಗಡಿ ಬಡಗಲು ಅಂಣುಸೆಟ್ಟಿಯ ಹಿ[ತಿ*]ಲು ಗಡಿಯಿಂತೀ ನಾಲ್ಕು ಗಡಿಯಿಂ

21        ದೊಳಗಣ ತೆಂಗಿನ ಹಿತ್ತಿಲಿಗೆ ಕಟ್ಟಿದ ಗೇಣಿ ವರಗ 4 ಯೀ ಹಿ[ತ್ತಿ*]ಲ ಗ ಬ

22        . . . ಕೊಟ ಅರ್ಥ ವರ ಗ 56ಉ ಅರ್ಥಬಂದರು ಉ್ರತ್ತಿಮೂಲಬಂದ[ರೂ] ಮ

23        ಠದ ಧರ್ಮಕ್ಕೆ ಬಿಟ್ಟದ್ದು ಮತ್ತಂ ಚೆಂಮಿಯ ಸಂಕುಸೆಟ್ಟಿಯ ಕಯ್ಯಲಿ

24        ಮೂಲವ ಕೊಂಡ ಬಾಳಿಗೆ ಗಡಿ ಮೂಡಲು ಹರಿವ  ತೋಡುಗಡಿ ತೆಂಕಲು

25        ಆರೆಬಳಿಯ ಪುಟ್ಟಿ ಅಂಣುಸೆಟ್ಟಿಯ ಬಾಳುಗಡಿ ಪಡುವ . . ಮ –

26        [ರ]ಸೆಯ ಬಾಳಿನ ಅಂಚುಗಡಿ ಬಡಗಲು ಪುಟ್ಟಿ ಅಂಣುಸೆಟ್ಟಿಯ
            ಗದೆಯ ಅಂಚು

27        ಬಾಳಿನ ಅ[ಚು] ಬ[ರ]ದ ಹಾಂಗೆ ಬಡಗಲು [ಬಾ]ಸೆನಗದೆಯ ಅಂಚು

28        ಗಡಿ ಯಿಂತೀ ನಾಲ್ಕುಗಡಿಯ ವೊಳಗಣ ಗದೆ ನಾ[ಗಂಡುಗದ ಲ್ಕೆ] ಮ
29        2 || ಗೆ ಕಟಿದ ಗೇಣಿ ಅಕಿ ಕಂ 40 ಲ್ಕೆ ಮು 5 . . . . . . . .

30        .೦ ಗದೆಗುಳಿಗಂ ವ3 ತಾ2 ಮತ್ತಂ . . . . . . . . . . .

31        ಕೆ ಉತಾರ ಮತಂ ಬಸವನಕೆಱೆಯ ಬಯಲು . . . . . . .

32        [ಚಿ]ನ ತಂಗೆ ಬೆಂಮಕನವರ ಕಯ್ಯಲಿ ಮೂಲವ ಕೊಂಡು . . . . . .

 

 

>
>