| |
South
Indian Inscriptions |
| |
|
|
|
TEXT OF INSCRIPTIONS
12 ಹೊಲದಲೂ ಮಾಂನ್ಯವಾಗಿಕೊಟ ಹೊಲನ ಖಂ||೦ ಉಭಯಂ ಖ 1 ಖಂಡುಗ
ಹೊಲವನೂ ಕಟುಗೊಡೆಯ ಮಾಂನ್ಯವಾಗಿ ಶಿಲಾಸ್ಥಾಪನವನೂ ಮಾಡಿಸಿ
ಕೊಡುವೆಉ ನಿಂಮ ಭೋಗ ಮಾಂನ್ಯದ ನಾಲ್ಕುಭೋಗದ- |
13 ವೊಳಗೆ ಆ ನೀಉ ನೀಉ ಕಟಿಸಿದ ಕೆಱಿಗೆ ಲೂನಮಾನವಾದರೆ ಆ ಕಱುಯನೂ
ನೀವೇ ಕಟಿಸಿಕೊಂಡು ನಿಂಮಭೋಗಮಾಂನ್ಯದ ಗದೆಯನೂ ನಾಲ್ಕುಭೋಗ ತೆಗೆದು
ಕೊಂಬಿರಿನಿಂಮ ಮಾಂನ್ಯದ ನಾಲ್ಕು ಭೋಗಲೂ ತುಂಬಿದ ಬಳಿಕ ಆ ಕೆಱಿಗೆ ಲೇಸು
ಹೊಲ್ಲೆಯ – |
14 ವಾದರೆ ಅ ಕೆಱಿಯ ಕೆಳಗಣ ಗದೆಯಮೇಲೆ ನಿಂಮ ದಸವಂದದ ಗದೆ ಸಹವಾಗಿ
ಬಿರಾಡಿಸಿ ಗದೆಯಮೇಲೆ ರೊಕಭತಮನೂ ವರಿಯನಿತಕಿ ಅ[ತ್ತಿ]ಕೆ ಱಿಯನೂ
ಕಟಿಸುವೆಲು ನಿಂಮಕಟು ಗೆಡೆಗೆಯ ಗದೆ ಹೊಲಕೆ ನಂಮ ಸ್ಥಾನದಿಂದ ಬಂದ
ತಿರುನಾಳ ಕಾಣಿಕೆ |
15 ಹಳದು ಹೊಸ್ತು ಗ್ರಾಮವೆಚ ಬಿಟಿ ಬಿರಾಡ ಸೊಲ್ಲಗೆ ಅಉದೂ ಯಿಲ್ಲ ಎಲ್ಲಿ ಎಲ್ಲಿ
ಮತೂ ಮುಂದೆ ನಿರತಿದಿ ಹರಿದು ಎಷ್ಟುಗದೆ ಹುಟಿದರು ತಿದಿದ ತಿದಿದ ಸ್ಥಳದಲೂ
ನಾಲ್ಕು ಬೆಳದ ಭೋಗ ಮಾಂನ್ಯವನೂ ಅನುಭವಿಸಿ ಅದಕ್ಕೂ ಯೀ ಮರ್ಯ್ಯಾದೆ
ದಸವಂದವನೂ |
16 ಪಿಱುಚಿಕೊಂಡು ಮಿಕ್ಕಾದ ಗದೆಯನೂ ಎಂದೆಂದಿಗೂ ನಿಂಮ ಸಾಗುಬಳಿಯಾಗಿ
ನಡೆಸಿಬಹೆಉ ಸಾಗಿದ ಗದೆಗೆ ನೆರೆ ಮರಿಯಾದೆಯಲ್ಲಿ ವಾರಗುತಗೆಯನೂ
ಯಿಕಿಬಹಿರಿ ಯಿ ಕೆಱಿಯಲೂ ಸಾಗಿದ ಗದೆಗೆ ಸ್ಥಾನದ ಬೇಡಿಗೆ ಬಿರಾಡ ಬಿಜವರಿ
ಬಿಟಿ ಸೊಲಗೆ |
17 ಯಿದಾಉದಕೂ ನಿಮಗೆ ಸಂಬಂಧವಿಲ್ಲ ನೀಉ ಕಟಿಸ್ತ ಕೆಱೆ ಧ್ರುವಜಲವಾದರೆ
ಅಡಕೆ ತೆಂಗು ಮೊದಲಾದ ಸ್ಥಾವರಗಳನೂ ನಿಂಮ ಕಟು ಗೊಡಗೆಯಲೂ
ಸ್ಥಾವರಗಳನೂ ಇಕಿ ನೀವೇ ಅನುಭವಿಸಿಕೊಂಬಿರಿ ಯಾ ದಸವಂದಕೆ ಹತಕೆ
ಮೂಱಱ ವೊಳ ದಸವಂದ- |
18 ದ ಗದೆಗೆ ಕೆಱಿತುಂಬದೆ ಯಿದರೆ ಕೊಟಿಗೆ ನೀರು ಸರಿದೆಯಊ ಗದೆಯನು
ಅನುಭವಿಸಉಳವರು ನಿಂಮ ದಸವಂದದ ಗದೆ ಹೊಲವನೂ ಮಾಡುವ ವೊಕಲು
ಗಳಿಗೆ ಮನೆಯನೂ ಕಟುವುದಕೆ ಸ್ಥಳವನೂ ತೋಱಿಸಿ ಕೊಡಲುಳವರು ಅ ವೊಕಲ
ಕಯಲೂ ಮನೆದೆಱಿ |
19 ಬಿಟಿ ಬಿಡಾರ ಕಾಣಿಕೆ ಕಂದಾಯ ಎನನೂ ಸಾಲುಕೊಳ ಸಲದು ಯೀ ಕಟು
ಗೊಡಗೆಯ ಗದೆ ಹೊಲಉ ನಿಮಗೆ ಅಚಂದ್ರಾಕ್ಕಸ್ಥಾಯಿಆಗಿ ನಿಂಮ ಪುತ್ರಪಉತ್ರ
(ಪರಂ)ಪರಂಪರಾಭಿಉ್ರದ್ಧಿಯಾಗಿ ದಾನ ವಿಕ್ರಯಂ ಗಳಿಗೆ ಯೋಗ್ಯವಹಂತಾಗಿ
ಸಲಲುಳದು |
20 ಎಂದು ವೊಡಂಬಟು ಕೊಟ ಕಟುಗೊಡಗೆಯ ಸಾಧನಯಿಂ ತೊಪುದರೆ ಸಾಕ್ಷಿಗಳು
ಮುಳುವಾಗಿಲ ಕಲಮಠದ ಲಕ್ಮ್ಷಿನಾರಾಯಣ ತೀರ್ಥ ಶ್ರೀಪಾದವೊಡೆಯರು
ಅಂನದಾತ ವೊಡೆಯರ ಮಕ್ಕಳು ದೇವರಾಯಗಳು ಲಖಪ- |
21 ಗಳ ಮಕಳು ಅಚಿಯ ತಿಂಮಣಗಳು ಕಾಉನಾಥ ದೇವಗಳ ಮಕಳು ಚೆಂನಯಗಳು
ಯಿಂತಿವರು ಭಯಾನುಮತದಿಂ ಪುಟರಸರ ಮಗ ದೇವರಸನು ಸುಹಸ್ತದ ವೊಪ
ಶ್ರೀ ನಾರಸಿಹ್ವ ಕಾಣಿಯಾಚಿ- |
| |
|
\D7
|