| |
South
Indian Inscriptions |
| |
|
|
|
TEXT OF INSCRIPTIONS
TEXT
1 ಶ್ರೀ ಗಣಾಧಿಪತಯೇಂ ನಮಃ[|*] ನಿರ್ವಿಘ್ನಮಸ್ತು ಶುಭಮಸ್ತು . . . . |
2 ಮಸ್ತುಂಗ ಶಿರಸ್ತುಂಬಿ ಚಂದ್ರಚಾಮರ ಚಾರವೇ ತ್ರಯಿ[ಲೋ]- |
3 [ಕ್ಯ] ನಗರಾರಂಭ ಮೂಲಸ್ತಂಭಾಯ ಶಂಭವೇ ಸ್ವಸ್ತಿಶ್ರೀ . . [ಯಾ]- |
4 ಭ್ಯುದಯ ಶಕವರುಷ 1416 ನೆಯ ಪ್ರಮಾದೀಚ ಸಂ[ವ]ತ್ಸರದ |
5 ಮೇಷಮಾಸ 1ನೆಯ ಆದಿತ್ಯವಾರದಲು ಶ್ರೀಮತು . . ಟ್ಟೆಯ |
6 ಲಕ್ಷುಮಿನಾರಾಯಣ ದೇವರ ಸಂನಿಧಿಯಲು . . ದ್ರಾರ್ಕ್ಕವಾಗಿ |
7 ಮೂಡಿಲರು ಮುಂತಾಗಿ ಚಿಟ್ಟಪಾಡಿಯ ಮ . . . . ಗೆಱೆ- |
8 ಯ ಕುಳಿದು ಕಲ್ಲ[ಡು]ಕದಲ್ಲಿ ಹುಟ್ಟಿದ ತಳ . . . ಬಿಳಿಯದೇವ- |
9 ರು ಸೆಟ್ಟಿಯ ಮೊಂಮಗಳಮಗ ಬಿಳಿ . . . ದೇವರಾ[ಳು]- |
| 10 ವನು ಒಬ್ಬ ಬ್ರಾಂಹ್ಮಣ ಭೋಜನಕ್ಕೆ ಮಾ . . . ಮದತಳದ ವಿವರ |
11 ಮೂಡಲು ಮಕ್ಕಣ ಗದ್ದೆ ಯಿ . . . ಡುವಲು ತೆಂಕಲು ಸಾ- |
12 ಲಿಂದಂ ಬಡಗಲು ಪಡುವಲು . . . . . . . . . |
13 ಡಲು ಬಡಗಲು ದೇವಸ್ವದಿಂ . . [ತೆಂ]ಕಲು ಯಿಂತೀ . . |
14 . ಗುಳ ತಳ ಬಯಲೂ . . . . . . . . |
15 ದ್ದೆಯ ಗೇಣಿ ಅಕ್ಕಿ ಹಾ . . ಮೂ 1 ದೇ . . . |
16 ಱನು ದೇವರಾಳು . . . . . . . . . . |
17 ವೀರ [ಮಡೆ]ಊ . . . . . . . . . . . |
18 ಹಡಿ . . . . . . . . |
19 ಹ ಅಡ[ಕೆ] |
20 . . . . . . . . . . . . |
| |
No. 378
(A. R. No. 156 of 1933-34)
KURIJILI, PUNGANUR TALUK, CHITTOOR DISTRICT
South side of the boulder near the Veṇkaṭeśvarasvāmin temple
1496 A.D.
This record registers a gift of land, situated in Guṇḍalahaḷḷi alias Narasihapura in Hode-nāḍu, as kaṭṭugoḍage by Dēvapa, son of
Koṇḍapa Timmaṇa, the sthānika of the Nārasihadēva temple, to
Nārasihadēva, son of Alapa for digging a tank in the village which
belonged to the temple of Kadiri Lakshmīnarasiṁha and bringing the
surrounding lands under cultivation. The land was endowed under
|
\D7
|