| |
South
Indian Inscriptions |
| |
|
|
|
TEXT OF INSCRIPTIONS
16 ಮುಡೆತಾಡೆ ಆ[ಯಿ]ವತ್ತುಮುಱು ಅಡಕೆ ಸಲುವಕ[ರೆ] |
17 ಮರೆ ಸಹವಾಗಿ ಧಾರೆಯನೆಱದು ಕೂಟಿದಾಗಿ ಆ ಭೂಮಿ- |
| 18 ಯನು ನಂಜಪ್ಪನೂ ಬಳಿ ವೀರಭದ್ರದೇವರ ಅಮ್ರುತಪಡಿ – |
19 ಗೆ ಪ್ರತಿವರುಸ 1ಕ್ಕೆ ನಡಸಿಬಹ ಭತ್ತಮು 100 ಅಕ್ಷರದ- |
20 ಲು ಸುಱುಮುಡೆ ಭತ್ತವನು ನಡಸಿ ಆ ದೇವರ ದೇವಪೂಜೆಯ- |
21 ನು ಮಾಡಿಕೊಂಡು ಸಂತಾನ ಅಭವೃದ್ಧಿಯಾಗಿ ಗಂ- |
| |
Second side
22 ಡು ಸಂತಾನ ಉಂಟಾದರೆ ಅವರು ಕರ್ತ್ತ- |
23 ರಾಗಿ ಬಾಳುವದು ಯಿಲ್ಲದೆ ಯಿದ್ವ- |
24 ರೆ ಆತನ ಹೆಂಣುಸಂತಾನ ಬಾಳುವಾ- |
25 ರು ಆ ನಂಜಪ್ಪನ ಗಂಡುಸಂತಾನ ಹೆಂ- |
26 ಣು ಸಂತಾನ ವಿಲ್ಲದೆಯಿದ್ದರೆ ಅವರುಗ |
27 ಳ ಸೊಂಮ್ಮು ಸಂಮ್ಮಂದಉ ಆ ಭೂಮಿಯೂ |
28 ವೀರಭದ್ರದೇವರಿಗೆ ಸಲುಉದು ಯಿ ಧಂ- |
29 ರ್ಮ್ಮ ಆವನಾನೊಬ್ಬನು ಆಳುಪಿದಲೆ ವಾ- |
30 ಣರಸಿಯಲಿ ಸಹಸ್ರಕಪಿಲೆಯ ಕೊಂ- |
31 ದ ದೋಷಿಯಹನು ಯಿದಂರ್ಮವನು ಆವ- |
32 ನೊಬ್ಬ ಪ್ರತಿಪಾಲ್ಲಿಸಿದರೆ ಯಿಹದ- |
33 ಲಿ ಸಕಲ ಸುಖವನು ಅನುಭೋಗಿಸು- |
34 ವನು ಪದದಲ್ಲಿ ಶ್ರೀವಿಷ್ಣುವಿನ ಪರಮ- |
35 ಪದವನೆಯಿದುವನು ಎಂ[ದು*] ಒ[ರ*]ಸಿಕೊಟ್ಟ |
36 ಶಿಲಾಶಾಸನ ಯಿ ಭೂಮಿಗೆ ಸೆಸೆ ಸಿ- |
37 ದ್ಧಾಯ ನಡುಬೆಡುದುಖ ಬಸ[ಸೆ] |
38 ಆಉದು ಸಲ್ಲದು ಎಂದು ಬರಸಿ ಕೊ- |
39 ಟ್ಟ ಸರ್ವ್ವಮಾಂನ್ಯ ಶ್ರೀ ವೀರಭದ್ರದೇವ- |
40 ರದೇವಷ್ಯ | ಒಪ್ಪ ಶ್ರೀಸೋಮನಾತಾ [||*] |
| |
|
\D7
|