| |
South
Indian Inscriptions |
| |
|
|
|
TEXT OF INSCRIPTIONS
18 ಪಡುವಲು [ಹರಿವಹಳ]ಗಡಿ ಬಡಗಲು ಸಂಕರ ಸೆಟಿಯ ಗ[ಡಿ]ಯ ಅ[೦]ಚು ಗಡಿ
ಯಿಂತೀ |
19 ನಾಲ್ಕು ಗಡಿಯಿಂದ ವೊಳಗಣ ಗ ಹಾ 40 ಗದೆ ಕಟ್ಟಿದಗೆ ಕಂಚಿನ ಹಾ 40
ಲ್ಕೆ[ದ]ಲು ಅಕ್ಕಿಮು 2 ಮತ್ತಂ ಅಷ್ಟ- |
20 ಗುಣದ ಬಾಳ ಗಡಿವಿವರ ಮೂಡಲು ಬೆಂಮಸೆಟ್ಟಿಯ ಮಠದ ಬಾಳುಗಡಿ ತೆಂಕಲು
ಬಾ[ಲೆ]ಯ ಬೆಂಮ- |
21 ಸೆಟ್ಟಿಯ ಬಾಳುಗಡಿ ಪಡುವಲು ಹರಿವ ಹಾಳಗಡಿ ಬಡಗಲು ಕರ್ತರ ಬಾಳುಗಡಿ
ಯಿಂತೀ ನಾಲಾಕು ಗಡಿ |
22 ಯ ವೊಳ[ಗೆ*] ಗದೆಹಾನೆ 50 ಮತಂ ಗಡಿ ಮೂಡಲು ಕಲುಸೆಟಿಯ ಹಿತಿಲು ಗಡಿ
ತೆಂಕಲು [ಕ]ಲು- |
23 ಸೆಟಿಯ ಕುರಬವರ ಬಳುಗಡಿ ಪಡು[ವ*]ಲು ಮಟದ ಬಳುಗಡಿ ಬಡಗಲು ಯಿರು
ಸೆಟಿಯ ಬಾ- |
24 ಳು ಗ ಯಿ[ಕೆ]ನ ಲೆಕ[ನ]ಗಡಿ . ಹಾನೆ [3]0 ಯಿಱವತು ಹಾನೆಯ ಬೆಯಂ ಮುಡಿ
2 ಅದಕೆ ಕಟು . . |
25 ಅಕಿ ಮುಡಿ 5 ಮತಂ ಹೊಳೆಯ ಕೆರೆಯಿ ಬಯಲೊಳಗೆ ಸೋಮೆಕ ಬಳಿಯ ಕಯಲು
ಮೂ- |
26 ಲವ ಕೊಂಡಗದೆ ಹಾನೆ 40 ಗಡಿ ಮೂಡಲು ಯಿರುಸೆಟಿಯ ಬಳುಗದೆ ಗಡಿ ತೆಂಕಲು
ಮಠದ ಬಳು ಗಡಿ ಪ- |
27 ಡುವಲು ಹಳಗಡಿ ಬಡಗಲು ಮಠದ ಬಳುಗಡಿ ಯಿದಕೆ ಕಠಿ ದಗೇಣಿ ಅಕ್ಕಿಮುಡಿ
2 ಮತಂ ತಿರುಮ- |
28 [ರ] ಸಂಕಮನರ ಕಯಲು ಮೂಲವಕೊಂಡ ಹೊಳೆಯ ಕೆರೆಯ ಬಯಿಲೊಳಗೆ
ಗದೆಹಾನೆ [3]0 ಮ- |
29 ತಂ ಕೊಡಗೆ ಹಾನೆ 22 ನೀರ[ತು] ಬಳಿ ಕೊಡಗೆ ಹಾನೆ 20 ಕರಿವಗೇಣಿ ಅಕ್ಕಿಮುಡಿ
4 ನಗಮಸೆಠಿತಿಯ [ಕಯ್ಯ] |
30 ಲು ಮೂಲವ ಕೊಂಡಬಾಳು . ಕುದಲ ಬಯಿಲೊಳಗೆ ಬಕನಗದೆ ಗನಮುಲು ಯಿರು
ಸೆಟಿಯ ಮಠ ಬಳು |
31 ಗಡಿ ತೆಂಕಲು ಸಕುಕೊಗನ ಬಳುಗಡಿ ಪಡುವಲು ಕೆರೆಗಡಿ ಬಡಗಲು
ಸುಲಿಯಸೆಟ್ಟಿಯ ಬಾಳು |
32 ಗಡಿ ನಲ್ಕುಗಡಿಯ ವಳಗಡೆಹಾನೆ 30 ಮತ ನೀರತು ಬಳಿಗದೆ ಹಾನೆ [3]0 ಮತ
ಮಕು ಕೊಗನಮ- |
33 ಟ ಗದೆಯಿಂದ ಬಡಗಣಗದೆ ಹಾನೆ ಯಿ 20 ಉಭೆಯಂ ಮುಡೆ 2 ಕ[ಠಿ]ದ ಗೇಣಿ
ಅಕ್ಕಿ ಮುಡಿ 6 ಮ- |
34 ತಂ ಕಕರ್ತನ ಮೂಲವ ಬಳು ಅಗಡಿ ಬಗಿಲ ವರೆಗೆ ಗಡಿ ಮುಡಲು ವೋಣಿಗಡಿ
ತೆಂಕಲು ಹಿ- |
35 ತಿಲುಗಡಿ ಪಡುವಲು ಬತ್ತಿಯ ಬಾಳುಗಡಿ ಬಡಗಲು ಅಂಚು ಗಡಿ ವಳಗಣ ಗದೆ |
|
|
|
\D7
|