| |
South
Indian Inscriptions |
| |
|
|
|
TEXT OF INSCRIPTIONS
TEXT
First side
1 ಶ್ರೀ ಗಣಾಧಿಪತಯೇ ನಮಃ[|*] ಶ್ರೀ [ಸರಸ್ವತಯೇ] ನಮಃ[|*] ಶ್ರೀ ಗುರುಭ್ಯೋನಮಃ[|*] |
2 ನಮಸ್ತುಂಗ ಶಿರಸ್ತುಂಬಿ ಚಂದ್ರಚಾಮರ ಚಾರವೇ[|*] ತ್ರಯಿಲೋಕ್ಯ ನಗರಾರಂಭ
ಮೂಲಸ್ತಂ- |
3 ಭಾಯ ಶಂಭವೇ . ಶ್ರೀಮದ್ರಾಜಾಧಿರಾಜ ರಾಜ ಪರಮೇಶ್ವರ ಶ್ರೀ ವೀರಪ್ರತಾಪ
ಶ್ರೀ ಸದಾಶಿವ- |
4 ರಾಯಮಹಾರಾಯರ ರಾಜ್ಯಾಭ್ಯುದಯದಲ್ಲಿ ಶ್ರೀಮಂನ್ಮಹಾಮಂಡಲೇಶ್ವರ – |
5 ರು ಬಯಿರಾದೇವಿ ಅಂಮನವರ ವರಕುಮಾರಿ ಚಂನ ಬಯಿರಾದೇವಿ
ಅಂಮನವರು ಸಂ[ಗೀತ]ಪುರವರ ರಾಜಧಾನಿಯಲಿರ್ದ್ದು . |
6 ಲೀಲಾವಿನೋದದಿಂ ಸದ್ಧರ್ಮ್ಮ[ಕಥಾ] ಬ್ರಸಂಗದಿಂ ಬಯಿದೂರು ಮುಂತಾದ
ಸಮಸ್ತರಾಜ್ಯವ- |
7 ನು ಪ್ರತಿಪಾಲಿಸುತ್ತಿದ್ದಂದಿನ ಶಾಲಿವಾಹನ ಶಕವರುಷ 1482ನೆಯ ಸಿದ್ಧಾ – |
8 ರ್ಥಿ ಸಂವತ್ಸರದ ವಯಿಶಾಖ ಶು 15ಲೂ ಸಂಕರ ಸೆಟ್ಟಿಯರ[ಮ]ಗ ಮುದಣ
ಸೆಟಿಯರೂ ಮೊಂಮಗ ಚೊ[ರ]- |
9 ಜರಬಳಿಯ [ಕೇಸ]ವಣ ಸೆಟಿಯರು ಬರಸಿದ ಧರ್ಮಶಾಸನದ [ಭಾ]ಷಾಕ್ರಮವೆಂತೆಂದರೆ
ನಾ[ಉ] |
10 ಕಟ್ಟಿಸಿದ ಮ[ಠ]ಕೆ ದಾರ್ಮಕೆಬಿಟ ಸಮರ್ಪ್ಪಣೆ ಹಾಲೆಯರ ಬಯಲೊಳಗೆ
ಭರ್ಮಸೆಟಿಯ ಕಯಲಿ |
11 ಯೀರು ಸೆಟ್ಟಿಯ ಮೊಂಮಗಳು ನಾಗುಬಾಲೆ ಸೆಟ್ಟಿತಿಯ ಕಯಲು ಸಿರಿಯಂಣಾಳುವನ
ಮೊಂಮಗ |
12 ಬೆಂಮ್ಮಸೆಟ್ಟಿಯವರ ಕೈಯಲೂ ಮೂಲವ ಕೊಂಡ ಬಾಳು ಹಿರಿಯಗದ್ದೆಗೆ ಗಡಿ
ಮಾಡಲು [ದೇವಿ]- |
13 ಯ ಬಾಗಿಲ ಗದ್ದೆಯ ಅಂಚ್ಚುಗಡಿ ತೆಂಕಲು ಹರಿವ ವೊಡುಗಡಿ ಪದಾದಲು
ತಂಮಣಸೆಟ್ಟಿ |
14 ಬಿಟಿ ಧರ್ಮದ ಬಾಳುಗಡಿ ಆದು ಬಂದಹಾಗೆ ನಾರಣಸೆಟಿಯ ಬಾಳುಗಡಿ
ಬಡಗಲು ಹರಿವ [ಕಾ]- |
15 ರುಗಡಿ ಯಿಂತೀ ನಾಲುಕುಗಡಿಯಿಂದೊಳಗಣ ಗದೆ ಮುಡಿ 3 [ಹಾನೆ] 30ಕೆ ಕಟಿದ
ಗೇಣಿ ಕಂಚಿನ ಹಾನೆ 40 ಲೆಕ ಮು |
16 10 ಅಕ್ಕಿಮುಡಿ 10 ಬೆಂಮಸೆಟ್ಟಿಯ ಮೊಂಮಗಳು ಬೆಂಮಕಸೆಟಿತಿಯ ಕಯ್ಯಲಿ
ಮೂಲವಕೊಂಡ ಕರಿಕಿನ |
17 ಗದೆಯ ಗಡಿಯ ವಿವರ ಮೂಡಲು ಕರಿಯ ದೇವಕಸೆಟಿತಿಯ ಬಾಳು ಗಡಿ ತೆಂಕಲು
ಕಟು ಬಯಲಗದೆ ಗಡಿ |
|
|
|
\D7
|