| |
South
Indian Inscriptions |
| |
|
|
|
TEXT OF INSCRIPTIONS
36 ಮುಡಿ 2 ಕಠಿದಗೇಣಿ ಅಕಿಮುಡಿ 5 ಮತಂ ಕಾಪುಸೆಟಿಯ ಬಯಲ ವೊಳಗೆ ನಮ |
37 ಮುಲವ ಬಳಿಗಡಿ ಮುಡಲು ಬಂಕೇಶ್ವರದೇವ ಬಳುಗಡಿ ತೆಂಕಲು ಬಂಕೇಶ್ವರದೇವರ
ಬಾಳು |
38 ಗಡಿ ಪಡುವಲು ದರೆಗಡಿ ಬಡಗಲು ಮಲಯ ಸೆಠಿಯ ಬಾಳುಗಡಿ ಯಿಂತೀ ಚತು- |
39 ಸೀಮೆಯ ವಳಗಣ ಗದೆಮುಡಿ 4 ಯಿ ಗದೆಗೆ ಕಠಿದಗೇಣಿ ಅಕ್ಕಿಮುಡಿ 12 ಮತಂ
ಕ- |
| |
Second Side |
| |
40-42 Damaged. |
43 . . . . . ಗಡಿ ಪಡುವಲು ಕರ್ತರ ಬಳುಗಡಿ ಕೊ . ನಗುಸೆಠಿಯ ಬಾ |
44 ಳು ಗಡಿ ಬಡಗಲು [ಸಂ]ಕರ [ಭಠ]ರ ಬಳುಗಡಿ ಯಿ ಗಡಿದವಳಗಡೆ ಕೆರೆಯ ಮ
. [ಕಾ] |
45 ರ [ದಸೆ]ಯ ವಠೆ ಮುಡಿ 2 ಅದಕೆ ಕಠಿದ ಗೇಣಿ ಅಕಿಮುಡಿ [ . . ಮತಂ] ಪ- |
46 . . . . ಮುಲದ ಬಳಿಗೆ ಗಡಿಮುಡಲು ತೋಡು ಗಡಿತೆಂಕಲು ಬೆಂಮ್ಮಣ- |
47 ಸೆಟಿಯ ಬಳುಗಡಿ ಪಡುವಲು ಬೆಮಣಸೆಟಿಯ ಬಳುಗಡಿ ಬಡಗಲು ಮ- |
48 ಬು ಸೆಠಿಯವರ ಮಠ ಬಳುಗಡಿ ದವಳ ಸೇನವಗೆ ಬಡದ ಬಗದ[ಲಿ] . ವಕಿಕ- |
49 ಠಿದ ಗೇಣಿ ಅಕಿಮುಡಿ ಹತ್ತು 10 ತೊಗರನ ಗದೆಯ ಪಡುವ . . . ದತೋಟಕೆ
ಕಟಿ- |
50 ದಗೇಣಿ . . 11 ಮತಂ ಅತರ ಬಯಲೊಳಗೆ ನಾಗರಸಿಯ ಕಯ್ಯಕೊಂಡ ಮೂಲವ. |
51 . ಯಿಪ್ಪತು ಹಾನೆ ಗದೆಗೆ ಕಟಿದಗೇಣಿ ಅಕಿ ಮುಡಿ 2 ಅಂಣುಮೂಲಿಯರು ಹ[ಯ]- |
52 ಟೆಯ ಬೆಂಮಸೆಟಿಯ ಕಯ್ಯಲು ಅವರ [ಬಂನದ] ಕಾಹು ಹತು ಹೊಂನು
ಅದರೊಳಗೆ ನಂ- |
53 ಮ ಪಾಲಿಗೆ ಬಂದ ಹೊಂನು ಯೆರಡು ತಂಮಣಸೆಟಿಯ ವೀರುಸೆಟಿಯ ಹ[ಲೆ] .
ಬ- |
54 ಗೆಯಿಂದ ಯೆರಡು ಹೊಂನು . . . . ಬೆಳೆತಿಯ ಹೆಟಿನ ಬಗೆಯಿಂದ ಯೆರಡು ಹೊಂನು
ಅ- |
55 ೦ತು ಹೊನ್ನು ಅರ್ಥ ಯೀ ಹೊಂನನು ಸ್ಥಳದ ಸೇನಬೋವನ ಕಯ್ಯಲಿ
ಯಿಳುಹಿಕೊಂಡು ಎ- |
56 ೦ಟು ಹಣ ಬೆಳೆಯನು ಸೇನಬೋವನು ಬಂದು ಅಸರಮನೆಗೆ ತೆತು ಬಹೆಉ ಅಂತು
ಅಕಿ |
57 ಮುಡಿ ಕಂಚಿನ ಹನೆ 40 ಲೆಕ್ಕದಲೂ ಉಂಣದವ ಗ 1 ಯಿದರೊಳಗೆ ಬಯರದೇವಿ |
58 ಮನೆಯ ಬೆಡಿಗೆ ಯಿರುಮುಡಿ ಅಕಿನು ತರಿಸಿ ಚಉತಿಯಹೋಮಕೆ |
59 ಚಿರಮುಡಿಗೆ ಪರಮೇಶ್ವರಿಯ ದೀಪಕೆ ಗಂ[ಧ]ಕೆ . ಕೆ ಮುರುಮುಡಿ ಅಕಿಯ- |
| |
|
\D7
|