| |
South
Indian Inscriptions |
| |
|
|
|
TEXT OF INSCRIPTIONS
No. 188
(A. R. No. 298 of 1931-32)
ACHLĀḌI, UDIPI TALUK, SOUTH KANARA DISTRICT
Slab standing in the ‘Kolagēri’ field
Sadāśivarāya, 1542 A.D.
This badly damaged record seems to register a gift of 135 kāṭi-
gadyāṇas for the welfare and prosperity probably of the king, the
details of donor etc. are all lost. Acheppoḍeya of Harita-gōtra and
Āśvalāyane-sūtra seems to have been ruling a division, probably
Bārakūru-rājya under the command of Maleyappa-ayya who had
been entrusted by the king with the administration of that territory.
It is dated Śaka 1464 (1465 current), Vaiśākha śu. 7, Vaḍḍavāra
corresponding to 1542 A.D., April 22.
TEXT
1 ನಮಸ್ತುಂಗ ಶಿರಸ್ತುಂಬಿ ಚಂದ್ರಚಾಮರ ಚಾರವೇ[|*] [ತ್ರೈ] – |
2 ಲೋಕ್ಯ ನಗರಾರಂಭ ಮೂಲಸ್ತಂಭಾಯ ಸಂಭವೇ | ಸ್ವಸ್ತಿಶ್ರೀ ಜಯಾ – |
3 ಭ್ಯುದಯ ಶಾಲಿವಾಹನ ಶಕವರುಷ 14[6]4 ಸಂದ ಅಯಿದನೆ ವರ್ತ – |
4 ಮಾನ ಶುಭಕ್ರುತ ಸಂವತ್ಸರದ ವಯಿಶಾಖ ಶುಧ[7ವ]ಲು ಶ್ರೀಮ[ನುಮ]ಹಾ- |
5 ರಾಜಾಧಿರಾಜ ರಾಜ ಪರಮೇಶ್ವರ ಶ್ರೀ ವೀರಪ್ರತಾಪ ಸದಾಶಿವರಾ – |
6 ಯ ಮಹಾರಾಯರು ಬಾರಕೂರ ರಾಜ್ಯವನು ಮಲೆಯಪ್ಪ ಅ[ಯ್ಯ]ನವರಿ – |
7 ಗೆ ಪಾಲಿಸಿ ಅ ಮಲೆಯಪ್ಪ ಅಯ್ಯನವರು . . . . . . . . . . . . . ಅ – |
8 ಚೆಪ್ಪವೊಡೆಯರು ಹರಿತಗೋತ್ರದ ಆಶ್ಲಾಯನ ಸೂತ್ರದ . . . . . . . |
9 [ಸೋಮಣ]ಯ್ಯನವರ . . . . ಅಚೆಪ್ಪ ವೊಡೆಯರು [ಬಾರಕೂರು] ರಾಜ್ಯ |
10 ವನು ಆಳುವಕಾಲದಲ್ಲಿ ಅ . . . . . . . . |
11 [ಭ] ಆಯುರಾರೋಗ್ಯ ಅಯಿಶ್ವರ್ಯ್ಯ . . . . . . . . . . . |
12 . . ಅಚೆಪ್ಪ ವೊಡೆಯರ . . . . . |
13 ರು[ಕು] ಶಾಖೆಯ . . . . . . |
14 . . . . . . . ರಿಗೆ ಕೊಟ . . . . . |
15 . . . . . . . . . . . . . . . . . |
16 . . . . . . . . ಕ ಕಾಟಿಗ 135 ಅ – |
17 . . . . ನೂಱ ಮೂವತ್ತು ಅಯಿದು [ಕಾ]ಟಿ . . ನು ನಿಂಮಸಂ |
18 [ತಾನ ಪ]ರಂಪರೆಯಾಗಿ [ನೀವೆ] ಅನುಭವಿಸಿ ಬ[ಹಿರಿ]ಯೆಂದು ಅಚೆಪ್ಪ |
19 . . . . . . . . . . ಕೊಟ್ಟ ದಾನ . . . . . . . . 1 |
______________________________________________________________
1 The rest of the record is completely damaged
|
\D7
|