| |
South
Indian Inscriptions |
| |
|
|
|
TEXT OF INSCRIPTIONS
44 . . . ಅಕಿ ಮು 17 ಅಂತು ಅಕಿಮು 144 ಕೆತೆಱು 444 ದೇವಸ್ವ ಅಕ್ಕಿಮು |
45 4 . 5 ಗೆ ಅಕ್ಕಿಮು 20 [ಗ]ಳಿದು ಶುದ್ಧಮ 133ನೂ ಅಕ್ಕಿಯನೂ . . . |
46 . . ಸಹಿರಂಣ್ಯೋದಕ ದಾನದಾರಾದತ್ತವಾಗಿ ಹಂದಾಡಿಯಲೂರು ಸ- |
47 ಮಸ್ತರ ವೊಪ್ಪದ್ಲಿ ಆಚಂದ್ರಾರ್ಕ್ಕ[ಸ್ಥಾ]ಯಿ ಯಲ್ಲಿ ನಡೆಯ[ಉ]ಳದೆಂದು ಬ- |
48 ರಸಿದ ಶಿಲಾಶಾಸನ ಶುಭಮ[ಸ್ತು] ದಾನಪಾಲನಯೋರ್ಮಧ್ಯೇ ದಾನಾಶ್ರೇಯೋನು
ಪಾಲನಂ[|*] ದಾನಾಸರ್ಗ್ಗಮವಾ- |
49 [ಪ್ನೋತಿ] ಪಾಲನಾದಚುತಂ ಪದಂ [||*] ಸುದತ್ತಂ ಪರದತ್ತಂ |
50 [ವಾ] ಯೋ ಹರೇತಿ ವಸುಂಧರಾ [|] ಷಷ್ಟಿರ್ವರುಷ ಸಹಸ್ರಾ- |
| 51 ಣಿ ವಿಷ್ಟಾಯಾಂ ಜಾಯತೇ ಕ್ರಿಮಿಃ [||*] |
|
No. 187
(A. R. No. 212 of 1931-32)
PUṄGANŪR, PUNGANUR TALUK, CHITTOOR DISTRICT
Slab lying in the Liṅgāyata-maṭha
Veṅkaṭapatirāya, 1542 A.D.
This badly damaged record is dated Śaka 4565, Chitrabhānu,
Āśvija śu. 5. The Śaka year given is obviously a mistake for 1465,
The tithi corresponds to 1542 A.D., September 14. The Śaka year
would be current.
It seems to register a gift to a deity, probably by Immaḍi
Chikarāya, son of Chikarāya-Tammaya-gauḍa of Sugaṭūru for the merit
of his parents.
TEXT
1 ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ |
2 ಶಕವರುಷಂಗಳು 4565 ನೆಯ ಚಿತ್ರಭಾ- |
3 ನು ಸಂವತ್ಸರದ ಆಶ್ವಿಜ ಶು 5 ಲು ಶ್ರೀಮದ್ರಾಜಾಧಿ- |
4 ರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ [ಶ್ರೀವೀರವೆಂ]- |
5 ಕಟಪತಿರಾಯರು ಪೃಥ್ವೀಸಾಂಬ್ರಾಜ್ಯಂಗೆ[ಯ್ಯು]ತ್ತಿರ- |
6 ಲು ಸುಗಟೂರ ಚಿಕರಾಯ ತಂಮಯ ಗೌಡರ ಪುತ್ರರು |
7 ಯಿಂಮಡಿ ಚಿಕರಾಯ . . . . . . . . . |
8 ಡೆಯನಾದ ಉ . . . . . . . . . . . . . . |
9 ಮಾತಾಪಿತೃಗಳಿಗೂ ಪುಂಣ್ಯ . . . . . . . |
10 [ರನೆ]ದೇರಿಗೆ ಸಮರ್ಪಿಸಿದರು ಯೀ ಧರ್ಮಕೆ ತಪಿದವರು ಕಾಶಿಯಲಿ
ಗೋವಧೆಯಮಾಡಿದ |
11 ಪಾಪಕೆ . . ರು |
| |
|
\D7
|