| |
South
Indian Inscriptions |
| |
|
|
|
TEXT OF INSCRIPTIONS
25 ನಾರಣ ಸೆಟಿ ಕುಡಿನೀರ ಧಂರ್ಮದಗಡಿ ತೆಂಕಲು ಕೋಟಿಯ ಕೇರಿಯ ಹಲರ
ಗಡಿಪಡುವಲು |
26 ಬಡಗಲು ಬೇಹಾರಿಗಳ ಗಡಿ ಯಿಂತೀ ನಾಲ್ಕು ಗಡಿಯಿಂದಂ ವೊಳದು ಬಿತ್ತು ಮು
25ಗೆ ಗೇಣಿ ಮೂ |
27 ರಕೆ ತೆಱು 9[1 ಚೆ]ಒಟಿಕೇರಿ ಮೂಡಲು ಕೋಟಿಕೇರಿ ಹಲರಬಗೆ ತೆಂಕಲು
ನಾರುಸೆಟಿಯರ ಗಡಿಪ- |
28 ಡು[ವ*]ಲು ನೀರುಹರಿವ ಬಚ್ಚಲಗಡಿ ಬಡಗಲು ನೀರುಹರಿವ ಬಚ್ಚಲು ನಾರುಸೆಟಿರ
ಗಡಿ ಯಿಂತೀ |
29 ನಾಲ್ಕುಗಡಿಯಿಂದ ವೊಳಗೆ ಬಿತ್ತುವ ಮು 3 ಕೆ ಗೇಣಿ ಮು
8ಕೆ 3 ತೆಱುಲ್ 3
ಬೆಂಣೆಪದು- |
30 ರೊಳಗೆ ಕಂಕೆ ಗದೆ ಮೂಡಲು ಸಂಕಲಹೆಗಡೆಯಗಡಿ ತೆ[೦*]ಕಲು ಬಿಳಿಕೆಱೆಗಡಿ
ಪಡುವಲು ಪೊ . |
31 ದುಗಸೆಟಿಗಡಿ ಬಡಗಲು ದೇವೆ . . ಗದೆ ಗಡಿಯಿಂತೀ ನಾಲ್ಕುಗಡಿಯಿಂದ ವೊಳಗೆ
ಬಿತ್ತುವ |
32 ಮು 2 ಕೆ ಗೇಣಿ ಮು 8 ಕೆ ಹ 15 ವೊಳಗೆಱೆಮೂಡಲು [ದು]ಗುಸೆಟಿ ಸಂಕರನ
ಸಂತಾನದವರ |
33 ಗಡಿ ತೆಂಕಲು ಪಡುವಲು ನಾರಣಸೆಟಿ ಗಡಿ ಬಡಗಲು ಬೆಟು ಮಂಣು ನಾರುಸೆಟಿರ
ಗಡಿ |
34 ಯಿಂತೀ ನಾಲ್ಕುಗಡಿಯಿಂದ ವೊಳಗುಳದು ಬಿತುವ ಮು 1 ಕೆ ಗೇಣಿಮು 4 ಕೆ ತೆಱು
2 ಮ . |
35 ಪಾಡಿ ಕಂಕೆಗದೆ ಮೂಡಲು ಕೆಕುಡ ಮಕಳಗದೆ ತೆಂಕಲು ನಾರಣಸೆಟಿಗಡಿ
ಪಡುವಲು |
36 ಹರಿವಸಾಲಿನ ಗಡಿ ಬಡಗಲು ನಾರುಸೆಟರಗಡಿ ಯಿಂತೀ ನಾಲ್ಕು ಗಡಿಯಿಂದ
ವೊಳಗುಳ |
37 . . . . . . . ವಮು 2 ಕೆ ಗೇಣಿಮು 5 ಕೆ ತೆಱುಲ್ 2 ಉದ್ದಿ[ನಗ]ದ್ದೆ ಮೂಡಲು
ಕೆಕುಡೆಮಕಳ |
38 ಗಡಿ ತೆಂಕಲು ಅಡಪ . ೦ಕಳಗಡಿ ಪಡು[ವ*]ಲು ಕೋಟಿಕೇರಿ ಹಲರಗಡಿ ಬಡಗಲು
. . |
39 ಅಂಣು ಹಡುವಳನ ಗಡಿಯಿಂತೀ ನಾಲ್ಕು ಗಡಿಯಿಂದ ವೊಳಗೆ ಬಿತ್ತುವ ಮು
2
ಕೆ ಗೇ – |
40 ಣಿ ಮು 10ಕೆ ತೆಱು 88 ಆರುವಾರ ಚಕಾರೊಳಗೆ ದುಗ ಉಂಕ್ರಪಳಿ ಬಿಟ್ಟ- |
41 ದು ಸಂಕರ ಗದ್ದೆಯ ಕೆಳಗಣ ಅಶದಗದೆಯ ಮಲಣರು ಬಿತುವ ಮು 1|| |
42 ಗೇಣಿ ಮು 7 ಕೆ ಹಿರಿಯದೇವರ ದೇವನ ಮು 1 ನಿಡುಂಪಳಿ ಉಳೂರದಿದೆ ಅಕಿ
ಮು |
| 43 19 ಹಂದಾಡಿ ನಾರುಸೆಟಿ ಸಂತಾನದವರು ಬಿಟ್ಟ ಅರುವಾರ ಗಂಜಿಕೋಟಿ |
|
|
|
\D7
|