| |
South
Indian Inscriptions |
| |
|
|
|
TEXT OF INSCRIPTIONS
46 ಅಂಣಿಸೆಟಿಯ ಮನೆಯ ಮೂಡಸಾಲ ಬಳಿಯಗದ್ದೆ ಅಕ್ಕಿ ಮು 11 ಪಡುವ ಚಗಿ
ಉಪಾಧ್ಯಹಣನ |
47 ಬಗೆ ಕೊಂಞಮ ಬರಂಬಳಿ ಬಿತುವ ಗದೆ ಮು 7 ಯೀಸರ ನಾಯರ ಮುದ್ದ ಬಿತ್ತುವ
ಕೊಳಕೆ ಗದ್ದೆ ಮು 6 ಆ[೦*] |
48 ತು ನಾನಾಬಗೆ ಸಹ[ವಾ]ಗಿ ಅಕ್ಕಿ ಮು 855 ಯೀ ಯೆಂಟುನೂಱಯಿವತ್ತ ಅಯಿದು
ಮುಡಿ ಅಕ್ಕಿಯ ಬಾಳ |
49 ಮೂಲದಮೂಲ ಆರುವಾರದ ಅರ್ಥ ಯಿವಱಲ್ಲಿ ಉಂಟಾದ ಸರ್ವಸ್ವದಲ್ಲಿ ಅರ್ಥ
ಬಂದರೂ ಉ್ರತಿಬಂದರೂ ಶ್ರೀಗೋಪೀ – |
50 ನಾಥ ದೇವರಿಗೆ ಯೆಂದು ಬರಸಿದ ಧರ್ಮಶಿಲಾಶಾಸನ ಯೀ ಶಾಸನದಲ್ಲಿ ಬರದಕ್ಕೆ
ದೇವರ ಅಮೃತಪಡಿ [ಪರ್ವ] ಅಂಗರಂಗ |
51 ಭೋಗ ಯೆರಡು ಮಠದಲ್ಲಿ ನಡವ ಧರ್ಮ ಅ . ದು ಸಹ ಉಂಬ ಬ್ರಾಹ್ಮಣಜನ
24ಕೆ ಖಜಾಯ ಪಾಯಸ ಶನಿವಾರ |
52 ಯೆಂಣೆಯಿಷ್ಟೂ ಆ ಚಂದ್ರಾರ್ಕ್ಕವಾಗಿ ನಡವಂತಾಗಿ ಬಿಟ್ಟ ಸರ್ವಸ್ವ ಯೀ ದೇ[ವ]ರ
ಸರ್ವಸ್ವದಲ್ಲಿ ನಾರು ಸೆಟ್ಟಿಯರ |
53 ಸಂತಾನದ ನಾಲ್ವರು ತಾಯಮಕಳೊಳಗೆ ಆರೊಬರು ತಮಗೆ ಅಕ್ಕಲೆಕಪಾಲು
ಉಂಟೆಂದು ವೊ[ಬ]ಸೆಟೆಗೆ ವೊಂದು ಕೇ – |
54 ರಿಯಹಲರಿಗೆ ವೊಂದು ನಾಡ ಬಲಾಳುಗಳು [ದೈ]ವದೇವರಿಗೆ ಕೊಟ್ಟರೆ ಆನಪಾಲಿನ
ಸರ್ವಸ್ವ ಅಕಲೆಕ ಯೇನುಂಟಾದ – |
55 ರೂ ಗೋಪೀನಾಥ ದೇವರಿಗೆ ಹರವರಿ ಅವರು ಬಳಿ ಕುಟುಂಬದಿಂದಲೂ ಮೂರು
ಬಳಿಯಿಂದಲೂ ಹೊಱಗೆ |
56 ಯಿದಱ ವಿಚಾರಕೆ ಮಾಬುಸೆಠಿಯ ಬಳಿ ದೇವಿಯರ ಬಳಿ ನಾಡುನ ಬಳಿ ಯೀ
ಮೂಱು ಬಳಿ ಕರ್ತರು [ಯೆ]ಮೆಂದು |
57 ಶಂಕರಲಿಂಗ ಸೆಟಿಯರು ಅವರು ಕೂಡಣ ತಾಯಮಕ್ಕಳು ನಾರುಸೆಟಿ ತಿರು[ಮ]ಣಸೆಟಿ
ಮುಂತಾ - |
58 ದವರು ಮಹಾಲಿಂಗಸೆಟಿ ಅವರ ಕುಡಣ ತಾಯಿಮಕಳು ಲಿಂಗಸೆಟಿ ಸೋಮಯಸೆಟಿ
ರಾಜಸೆಟಿ |
59 ಮಾಕುಸೆಟಿ ತಿಂಮಣಸೆಟಿ ಮುಂತಾದ ಹೆಂಣುಗಂಡು ಸಮಸ್ತರೂ ವೊಪ್ಪಿ ಬಿಟ್ಟ
ಸರ್ವಸ್ವ ಬರಸಿದ |
60 ಶಾಸನ ಯಿ ದೇವರಿಗೆ ಬಿಟ್ಟ ಸರ್ವಸ್ವ ಹೊಱತಾಗಿ ಯಿ ನಾಲರು ತಾಯಮಕ್ಕಳೊಳಗೆ
ತಮಗೆ ಬಂ – |
61 ದ ಅಕಲೆಕ ಯೇನುಂಟಾದದನು ಬದ್ಧಕಾಲಕ್ಕೆ ತಾವೆ ಬಾಳುವರು ಹಾಕಿದರೆ
ಗೋಪೀನಾಥ ದೇವರಿಗೆ ಹಾ – |
62 ಕುವರಲ್ಲದೆ ಮುತ್ತಾರಿಗೂ ಕೊಡ ಸಲದು ಯೀ ಶಾಸನದ ವಖಣೆಗೆ ಆರೊಬರು
ತಪ್ಪಿದರೆ ವಾರಣಾಸಿಯಲಿ |
|
|
|
\D7
|