| |
South
Indian Inscriptions |
| |
|
|
|
TEXT OF INSCRIPTIONS
63 ಸಾವಿರ ಗೋವಕೊಂದ ಪಾತಕಕೆ ಹೋಹರು|| ದಾನಪಾಲನಯೋರ್ಮಧ್ಯೇ
ದಾನಾಸ್ರೇಯೋನ್ರುಪಾಲನಂ[|*] ದಾ – |
64 ನಾ ಸ್ವರ್ಗ್ಗಮವಾಪ್ನೋತಿ ಪಾಲನಾದಚು[ತ]೦ ಪದಂ[||*] ಸ್ಚದತ್ತಂ ಪರದತ್ತಂ ವಾ
ಯೋ ಹರೇತಿ ವಸುಂಧ – |
65 ರಾ [|*] ಷಷ್ಟಿರ್ವರುಷ ಸಹಸ್ರಾಣಿ ವಿಷ್ಟಾಯಾಂ ಜಾಯತೇ ಕ್ರಿಮಿ[||*] ಮಂಗಳ
ಮಹಾ ಶ್ರೀ ಶ್ರೀ ಶ್ರೀ ಶ್ರೀ ಶ್ರೀ |
|
|
No. 186
(A. R. No. 597 of 1929-30)
HANDĀḌI, UDIPI TALUK, SOUTH KANARA DISTRICT
Slab set up in the prākāra of Heggaḍe Gōpālakṛishṇa temple
Veṅkaṭādrirāya, 1542 A.D.
This is dated Śaka 1464, Śubhakṛit, Āśvija śu. 12, Wednesday
corresponding to 1542 A.D., September 20.
It registers a gift of lands for the maintenance of a maṭha by
Aṇṇu-haḍavaḷa, younger brother of Īśarahaḍuvaḷa who got it built in
the temple of Gōpināthadēva constructed by Saṅku-heggaḍe. The gift
was made with the approval of the residents of the village. It states
that Atyappa-voḍeya was ruling the rājya (perhaps the same as
Bārakūru-rājya) under the orders of the king. This governor may be
the same as Achchappa-oḍeya reffered to in No. 185 above.
TEXT
1 ಶ್ರೀ ಗಣಾಧಿಪತಯೇಂ ನಮ[B*] ಶ್ರೀ ಸರಸ್ವತ್ಯೈಂ ನಮ[B*] ಶ್ರೀ ಗುರುಭ್ಯೋಂ
ನಮ[B*] ನಿರ್ವಿಘ್ನಮಸ್ತು . |
2 ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ[|*] ತ್ರೈಲೋಕ್ಯ ನಗರಾರಂಭ
ಮೂಲಸ್ತಂಭಾಯ ಶಂಭವೇ[||*] |
3 ಸ್ವಸ್ತಿಶ್ರೀ ಜಯಾಭ್ಯುದಯ ಶಾಲಿವಾಹನಶಕ ವರುಷ 1464 ಸಂದು ಅಯಿದನೆಯ
ವರ್ತಮಾನದ ಶುಭ – |
4 ಕ್ರುತು ಸಂವತ್ಸರದ ಆಶ್ವಿಜ ಶುದ್ಧ 12ಯು ಬುಧವಾರ ಸೂಯ್ಯೋದಯ
ಪುಣ್ಯಕಾಲದಲು ಶ್ರೀ ಮ – |
5 ನ್ಮಹಾರಾಜ ರಾಜಾಧಿ ಪರಮೇಶ್ವರ ಶ್ರೀ ವೀರಪ್ರತಾಪ ವೆಂಕಟಾದ್ರಿರಾಯ
ಮಹಾರಾಯರು ವಿಜೈಯನಗರದ |
6 ಸಿಹಾಸನದಲಿದ್ದು ಸುಖರಾಜ್ಯಂ ಗೆಯಿವಕಾಲದಲಿ ಆರಾಯರ ನಿರೂಪದಿಂದ
ಅತ್ಯಪ್ಪವೊಡೆಯರು |
7 ರಾಜ್ಯವನಾಳುವ ಕಾಲದಲೂ ಸಂಕುಹೆಗಡೆಯರು ಕಟಿಸಿದ ದೇವಾಲ್ಯದ ಶ್ರೀ
ಗೋಪೀನಾಥ ದೇವರ ದಿವ್ಯಶ್ರೀ ಪಾ - |
|
|
|
\D7
|