| |
South
Indian Inscriptions |
| |
|
|
|
TEXT OF INSCRIPTIONS
29 ಳು ದುಗಾಳುಪನಿಂದ ಮು 4 ಹನೆಯನಿಂದ ಮು 3|||5 ಗಣವೊಡನ
ಸಂತಾನದವರಿಂದ ಮು 10 ಶಿವಪವೊರಂಬಳಿ ಯಿ- |
30 ೦ದ ಮು 9 ಕೊಟದಕ್ಕೆನ ಬಾಳು ಮು 9 ವೊಜನ ತಾಱು ಮಂಜುವಿಂದ ಮು
16 ತೋಮ್ಮಯ್ಯ ಸೆಟ್ಟಿಬಗೆ ಮಾಬುವ ಮನೆಯ |
31 ಪಡುವತಾಱು ಮು 20 ತಿಂಮಯಸೆ[ಟ್ಟಿ*] ಮಾಡಿದ ಧರ್ಮಕೆ [ನೆ]ರಕಮ
ಕೊಠಾ[ರಿ*]ತಿ ಯಿಂದ ಮು 4||| ಹೊಸಬೆಟ್ಟೆ ಬೆರ್ಮಲಿಂ ಮು 3 |
32 ಪಕುಡಿಯ ಶಂಕರಭಟ್ಟ [ಕೃಷ್ಣ]ಭಟ್ಟನಿಂದ ಮು 2 ಹಾ 7 ಅಂಣಮಭಟ್ಟನಿಂದ ಮು
2||| ಯೀಸರ ಭಟ್ಟನ ಗೋವಿಂ- |
33 ದ ನಾರಣನಿಂದ ಮು 3|3 ವಿಷ್ಣೋರಂಬಳಿಯರಿಂದ ಮು 2||| ಪಡುವಣಬಾಗಿ
ರಾಮಮಯ್ಯರ ಮಗ ಶಂಕರ ಮಯನಿ- |
34 ೦ದ ಪಡುವ ಬಯಲಬಾಳು ಮು 12 ಅಂಣವೊರಂಬಳಿಯರ ಬಗೆ ಮೂಡಮನೆಯ
ಮಯ್ಯನಿಂದ ಮು 20 ಕೃಷ್ಣ- |
35 ಮಯನಿಂದ ಮು
10 ಶಿವಣಮಯನಿಂದ ಮು 4 ಬಾಚಣಮಯನ ಮಗನಿಂದ ಮು
4 ಕೋಡಿನ ಯೀಸರಸನಿಂದ ಕೊ- |
36 ಳಂಬೆಯ ಗದ್ದೆ ಮು 2 ಉಪಾಧ್ಯರಂಣನ ಬಾಳು ಮು 10 ಕೊಚಿಟಿ ಸಂಕುಸೆಟಿ
ಬಗೆ ಕೊಳಂಬೆಗದ್ದೆ ಮು
6 ಬೈಕಾ- |
37 ಡಿ ಬಡಗಮನೆಯ ಕುಂಜತ್ತನ ಗದ್ದೆ ಸಹ ಮು 9 ತೆಂಕಮನೆಯ ಕುಂಜತ್ತನ ಬಾಳು
ಮು 2|| ಯೀಶ್ವ- |
38 ರ ಕಂಣಾರನ ಬಾಳು ಮು 6|| . . . ವ ಬಗೆ ಬಯಲ ಗದ್ದೆ ವೊಗರಹಳಿ ಸಹ
ಮು 6|| ಯೆಂಣೆಯ ಗದ್ದೆ ಮು 20 |
39 ಸಂಖಯಮಲ ಗದ್ದೆ ತೋಟ ಮು 5 ಕೆಲ್ಲನಾರಣಾಳುವನ ವದ್ದ ಬಾಳು ಮು 10
ತಿಂಮಯ್ಯನ ಹುಣಿಸೆಗದ್ದೆ ಮು 6 |
40 ರಾಮಕುದುರನ ಬಾಳು ರಾಮೇಶರ ದೇವರ ಕೆ[ಱೆ]ಯ ಪಡುವಬಳಿಗದ್ದೆ ಮು 7
ಮೂದಿಟಿ ಅಂತಹಾಕಿದ ಬಾಳು ಕುಂಜತ್ತ |
41 ಳ ಕಯಲಿ ಕೊಂಡ ಹುಟಿನಬಾಳು ಮು 8 ಗಂಠೆಯ ಕಲ್ಲಗದ್ದೆ ಮು 1||
ಅಂಣಕುದುರನ ಮನೆ ಬಾಳಿನಲ್ಲಿ ಮು 3 |
42 ಮತ್ತಂ ಬಗನಹಾಳಿ ಅಕ್ಕಿ ಮು 3 ಬಯಕಾಡಿ ಯೀಸರ ಕಂಣಾರನ ಬಗೆಗದ್ದೆ ಅಕ್ಕಿ
ಮು 2 ಬೊಕಪಟ- |
43 ಣ ಸೆಟಿ ಯೆಂತಸೆಟಿ ಮಲ್ಲಗದ್ದೆ ತೋಟ ಬಾಳು ಸಹ ಅಕ್ಕಿ ಮು 20 ಹೊನ[ಕು]ಳ
ನರಸಿಂಗ ಸೆಟಿಯ ಬೊಬ್ಬರಿಗ- |
44 ನ ಗದ್ದೆ ಅಕ್ಕಿ ಮು 6| ನರಸಿಂಗ ಸೆಟಿಯ ಹೊಸಮಾಟಮ 5 ತೋಟದಲ್ಲಿ
ಅಯಿರೊಡಿಯಲ್ಲಿ ಕೆಷದೆಯ ಹಿತ್ತಿ- |
45 ಲಗದ್ದೆ ಮು 17 ಹಂದಾಡಿ ಕೊಳಕ್ಕೆ ಗದೆ ಅಂಣು ಹಡುವಳ ನಾರುವಿಂದ ಮು
1 ಅಂತಿ[ಪಿ] ರಾಮಣ ಬಿತುವಸಾಲ |
|
|
|
\D7
|