| |
South
Indian Inscriptions |
| |
|
|
|
TEXT OF INSCRIPTIONS
12 ಹುಲಿಗನಮಲ್ಲಿ ಗದ್ದೆ ಮು 1 ವೊಡೆಯಿಡಿ ಗದ್ದೆ ಮು 7 ಬಿಡಿರಡಿ ಗದ್ದೆ ಮು
6 ಅಜ್ಜರಾಡಿ ಹಿರಿಯ ಗದ್ದೆ ಮು 12 ರಾಮಉಂಗುರಪಳ್ಲಿಯ ಕಂ- |
13 ಬಳ ಗದೆ . ನ ಮಲ್ಲಗದ್ದೆ ಮಕ್ಕಿ ಸಹ ಮು 25 ಸೂರಿಯನ ವೊಳ ಮೂಡು
ಬಯಲಗದ್ದೆ ಸಹಮು 7 ಮರಾಳುವನ ಬಗೆಗದ್ದೆ ಮು 12 ಜಿತಾರ . |
14 ಕಾಳಿಯ ಮಾದನಬಗೆ ಕಂನಂಪಳಿ ಬಗೆಸಹ ಮು 7 ಮತ್ತಂ ಹಂದಾಡಿಮೂಲೆ
ಕೇಶನ ತಾಱು ಕೇಶನ ಮನೆ ಮುಂದಣಗದ್ದೆ ಸಹ ಮು 12|| ಅಜರಾಡಿ- |
15 ಯ ಬೆಟ್ಟಿನ ಮೂಡಣ ಗದೆ ಕೇಶನ ಗದ್ದೆಯ ಬಡಗಣಗದ್ದೆ ದೇವಾಲ್ಯದ
ಬಡಗಣಗದ್ದೆ ಸಹ ಮು 13|| ಕೆಕುಡೆಯ ಮನೆ ಮಲ್ಲಗದ್ದೆ ಮು 4 ತಂಮ್ಯ – |
16 ಣ ಬಿತ್ತುವ ಗದ್ದೆ ಮು 2|| ಯಿಬ್ಯನ ಬಗೆ ಮು 12 ಬಸವಸೆಟ್ಟಿ ವೊಳಮಾಡು
ಮು 32 ಕಾಡಪಳಿ ಮು 10 ಮರದ ಕೆಱೆ[ಯ] ಬಡಗಣ ಗದ್ದೆಯ- |
17 ಲ್ಲಿ ಮು 10 ಕೆಚಣನ ಬಗೆ ಮು 25 ಆ ಬಗೆ ದೇವಾಲ್ಯದ ಹಿಂದಣ[ಗ]ದೆ ಮು
6 ಹಸುರಿ ಬಗೆ ಮ 3 ಗೆಜೆಯಣಸೆಟಿ ಬಗೆ ವೊಳಮಾರಿ- |
18 ನಲ್ಲಿ ಮು 40 ತೆಂಕಬೆಯಿಸಿರಿಯಕ್ಕ ಭಂಡಾರಿತಿ ಬಗೆ ಮು 4 ವೊರಂಬಳಿ ಅಧಿವಾಸ
ಪುರಾಣದ ಬಗೆ ಮು 28 . . . ದು[ದು]ರ ಬಾ- |
19 ಳ ಮಾಡಿನಲ್ಲಿ ಮು 12 ಗಾವಳಿತಿಯ ವೊಳಮೂಡಿ ನಲ್ಲಿ ಮು 21|| ಕೊಠಾರಿತಿಯ
ಮನೆಯ ಮೂಡಲು [ತ]ಲಸೆಯಕಳು ಬಿತ್ತುವ |
20 ವೊಳಮಾಡು ಮು 3|||6 ಕೊಜಿಬಾ[ಳು] ಬಗೆ ದುದುರಬಾಳು ಮು 6 ಮತ್ತಂ ಆಬಗೆ
ಕುದುರನಬಾಳು ಮು 15|| ಬೆಂಣಕುದಿ. |
21 . ಅಲಿಬೆಹಾರಿ ಬಗೆ ಚೆಂಮಂಚನಿಂದ ಮು 23 ಶಂಕರ ವಯಿದ್ಯನ ಗೋವಿಂದನಿಂದ
ಗುಜಾರಬಗೆ ಮು 7|| ಮಂಜನಬಗೆ ಮು 6 |
22 ಗಣಪಉಚನಬಗೆ ಮು 60 ಕಾಮವೈದ್ಯನ ಗೋವಿಂದನ ಬಾಳುಮುಖ ತಂಗಾಡಿತಿ
ಗೋವಿಂದಸೆಟಿ ಬಗೆ ಬಳಿಗೆಱೆ ವೊತ್ತಿನ ಬಾ- |
23 ಳು ಮು 8|| ಮುಕುಂಬರ ಕಟು ಮಾಳಚ ಭಂಡಾರಿ ಮು 16 ಕಲಿನಗದ್ದೆ ಮು
4 ದತ್ತದ ಗೋವಿಂದನ ಬಗೆ ಮಾಕವಮಲ್ಲ[ನ] ಗದ್ದೆ ಮು 2 |
24 . ಮತ್ತಂ ಬೆಂಣಿಕುದುರಲ್ಲಿ ಗುಜಾರರಬಗೆ ಮು 5| ಅಂಣವೊರಂಬಳಿ ಬಗೆ
ಹನೆಂಟಿಗದ್ದೆ ಹೊಳೆ ಸಹವಾ- |
25 ಗಿ ಮು 4 ಸರಸ್ವತಿ ಗೋವಿಂದನ ವೊಳಮಾಡು ಮನೆಂಟಿ ಸಹ 3 ಶಂಕರ
ವೈದ್ಯನ ಗೋಳಿಯಡಿ ಗದ್ದೆ ಮು 5 ಕುಂಞಿ |
26 ನಾರಣನಗೋವಿಂದನಿಂದ ಮು 10 ಆ ಬಗೆ ಕಂಮಾಱ ಮಾಳ ಬಿತ್ತುವ ಗದ್ದೆಮು
5 ಆಲಕೆಱೆಯ ಮೇಲಣಗದ್ದೆ ಅಂ- |
27 ಣ ಪೆರಣನಿಂದ ಮು 16 ಹೊಳತಿ ಬಗೆ ಅರಳಿಯಡಿಯ ಗದ್ದೆ ಮು 4 ಅಧಿಕಾರಿಯ
ಬಗೆ ಮು 3 [ಪೊಹ]ಳಿ . |
28 ಉದನಿಂದ ಮು 3 ಸಂಕರ ಹೆರಣನಿಂದ ಮು 3||4 ಅಂಣ್ಣಪ್ಪವೈದ್ಯನ ಗೋವಿಂದನ
ಬಾಳು ಮು 3|16 ದೆರಾಳುವಳ ಬಗೆ ಬಾ- |
| |
|
\D7
|