| |
South
Indian Inscriptions |
| |
|
|
|
TEXT OF INSCRIPTIONS
TEXT
1 ಶುಭಮಸ್ತು ಸ್ವಸ್ತಿಶ್ರೀ ಮನ್ ಮಹಾರಾಜಾಧಿರಾಜ ರಾಜಪರಮೇಶ್ವರ ಮೂರುರಾಯರಗಂಡ
ಅರಿರಾಯವಿಭಾಡ ಅಷ್ಟದಿಕ್ಕುರಾಯಮನೋಭಯಂಕರ ಭಾಷೆಗೆ ತಪ್ಪುವರಾಯರಗಂಡ
ಪೂರ್ವದಕ್ಷಿಣ ಪಶ್ಚಿಮ ಸಮುದ್ರಾಧೀಶ್ವರ ಪಾಂಡಿಯರಾಜ್ಯ ಸ್ತಾಪನಾಚಾರ್ಯ ಶ್ರೀ
ವೀರಪ್ರತಾಪ ಅಚ್ಯುತದೇವಮಹಾರಾಯರು ವಿಜಯನಗರದಲೂ
ಪೃಥ್ವೀರಾಜ್ಯಂಗೆಉತಿರ್ದ್ದು | ಸ್ವಸ್ತಿಶ್ರೀ ಜಯಾಭ್ಯುದಯ ಶಾಲಿವಾಹನ
ಶಕವರುಷಂಗಳು | 1461 ನೆಯ ವಿಳಂಬಿ ಸಂವತ್ಸರದ ಪುಷ್ಯ ಬ 30
ಆದಿವಾರ ಅರ್ಧೋದಯ ಪುಂಣ್ಯಕಾಲದಲು ಶ್ರೀರಂಗದ ಶ್ರೀರಂಗನಾಥ
ದೇವರಿಗೆ ತಂಮ . . ಯ ವಾಗಿ ಸಮರ್ಪಿಸಿದ . . . . . ಕಿರೀಟ 1ಕೆ ರತ್ನಕುಂಡಲಿ
ವೊಬ . . . . . . ಪ್ರಮಾಣ . . . . . . . . |
2 ಯೀ ಕಿರೀಟವನೂ ಕರ್ನಪತ್ರಗಳನೂ ಯೀ ಮೂರು ಸ್ವರೂಪ ಉಭಯಊ
ಆಚಂದ್ರಾರ್ಕ್ಕವಾಗಿ ಶ್ರೀರಂಗನಾಥ ದೇವರು ಅವಧರಿಸಿ ನಡೆಯಉಂಟಾದು
ಎಂದು ಮಾಡಿದ ಸೇವೆಗೆ ಧರ್ಮಸಿಲಾಶಾಸನ [||] ಶ್ರೀಕ್ರಿಷ್ಣಾರ್ಪ್ಪಣಮಸ್ತು ಯೀ
ಉಭಯಗಳನೂ ರಾಮಾಭಟ್ಲಯ್ಯನವರ ರಾಯಸಂ ವೆಂಗಳಯ್ಯನು ತಂದನು
ಮಂಗಳ ಮಹಾ ಶ್ರೀ ಶ್ರೀ ಶ್ರೀ |
|
|
No. 183
(A. R. No. 80 of 1944-45)
KALLAHAḶḶI, HOSPET TALUK, BELLARY DISTRICT
Stone set up near the stream
Achyutarāya, 1540 A.D.
This record registers a gift of the village Kallahaḷi, a hamlet of
the city (paṭṭaṇa) of Tirumaladēviamma, free from several taxes like
sidhāya etc., to god Jaṁbunātha, for worship and offerings, by the
king for the merit of his parents Narasaṇanāyaka-voḍeya and Vōbāji-
amma.
It is dated Śaka 146[2], Śārvari, Kārttika śu. 12. The tithi corresponds to 1540 A.D., November 11. But the details cannot be
verified.
TEXT
1 ಶ್ರೀ ಜಂಬುನಾಥ ದೇವರ ಶಾಸನಕೆ (ಶು) |
2 ಶುಭಮ[ಸ್ತು] | ನಮಸ್ತುಂಗ | ಶಿರಸಂ – |
3 ಬಿ ಚಂದ್ರಚಾಮರ ಚಾರವೇ ತ್ರೈಲೋಕ್ಯ |
4 ನಗರಾರಂಭ ಮೂಲಸ್ತಂಭಾಯ |
5 ಸಂಭವೇ | ಸ್ವಸ್ತಿಶ್ರೀ ಜಯಾಧ್ಭ್ಯುದಯ |
6 [ಶಾಲಿ]ವಾಹನ ಶಕವರಷ 146[2]ನೆಯ ಶ್ರೀ |
7 ಶಾರ್ವರಿ ಸಂವತ್ಸರದ ಕಾರ್ತಿಕ ಶು[ದ್ಧ12] ಶ್ರೀ – |
8 ಮಂನ್ಮಹಾರಾಜಾಧಿರಾಜ ಪರಮೇಶ್ವರ ಶ್ರೀವೀರ – |
|
|
|
\D7
|