| |
South
Indian Inscriptions |
| |
|
|
|
TEXT OF INSCRIPTIONS
9 ಪ್ರತಾಪ ಶ್ರೀ ಅಚುತರಾಯ ದೇವಮ- |
10 ಹಾರಾಯರು ಶ್ರೀ ಜಂಬುನಾಥ ದೇವರಿಗೆ ಅ- |
11 ಮ್ರುತಪಡಿ ಧೂಪ ದೀಪ ನೈವೇದ್ಯಕ್ಕೆ ಸಮ[ರ್ಪಿ]- |
12 ಸಿದ ತಿರುಮಲದೇವಿ ಅಂಮನವರ ಪ[ಟ್ಟ]- |
13 ಣಕ್ಕೆ [ಸ]ಲುವ ಕಲ್ಲಹಳಿಯ ಗ್ರಾಮ
1 |
14 ನು ನಂಮತಂದೆ ನರಸಣನಾಯಕ ವೊ- |
15 ಡೆಯರಿಗೆಉ ನಂಮ ತಾಯಿಗಳು |
16 ವೋಬಾಜಿ ಅಂಮಮ್ನವರಿಗೆಉ ಪುಂ- |
17 ಣ್ಯವಾಗಬೇಕೆಂದು [ಶಾ]ರ್ವ- |
18 ರಿ ಸಂವತ್ಸರದ ಕಾರ್ತಿಕ ಶು 12 . . |
19 ಪುಂಣ್ಯಕಾಲದಲೂ ದಾನಧಾರಾಪೂರ್ವ |
20 ಕವಾಗಿ ಸಮರ್ಪಿಸಿದೆಉ ಯಿ ಕಲ್ಲಹಳಿಯ |
21 ಗ್ರಾಮದಲು ಹುಟ್ಟಿದ [ಹಕ್ಕಲ]ದಾಯ |
22 . . ಸಿಧಾಯ . . . . . ಸುಂಕ |
23 ಸ್ವಾಮ್ಯ [ಬಿಟಿ] ಬಿರಾಡ . ನುಂಟಾದ |
24 [ಆ]ದಾಯವನು ಸರ್ವಮಾನ್ಯವಾ- |
25 ಗಿ ಆ ಚಂದ್ರಾಕ್ಕತಾರಂ ಆಗಿನಡವ |
26 . . . ಯಲೂ ಸಮರ್ಪಿದೆಉ |
27 ಧರ್ಮಕೆ ಆರೊಬರು ತಪಿದರೆ ತಂಮ ತ- |
28 ೦ಮ ತಂದೆ ತಾಯಿಗಳನು ವಾರಣಾಸಿಯ- |
29 ಲಿ ಕೊಂದ ಪಾಪಕ್ಕೆ ಹೋಹರು ಗೋಹತ್ಯ |
30 ಭ್ರಂಹತ್ಯ ಭ್ರೂಣಹತ್ಯ ಪಾತಕವ |
31 ಮಾಡಿದ ಪಾಪಕ್ಕೆ ಹೋಹರು |
|
|
No. 184
(A. R. No. 424 of 1928-29)
TIRUVAṆṆĀMALAI, TIRUVANNAMALAI TALUK, NORTH ARCOT DISTRICT
Eastern gōpura (proper left) of Aruṇāchalēśvara temple
[Achyutadēvarāya]
This damaged record refers to the construction of a gōpura by
Chikka-Chevva of the family of Timma-bhūpāla, who is highly
eulogised. He appears to have had the gōpura of the temple at
Aruṇapura constructed. The record refers to Achyutadēvarāya-mahārāya,
the Vijayanagara king. It is undated.
|
\D7
|