| |
South
Indian Inscriptions |
| |
|
|
|
TEXT OF INSCRIPTIONS
16 ಲಿಂದ ಬಡಗಲು ಮೂಡಲು ಗಾವಣಿ ಬಳಿಯ ಗಣಪಿಸೆಟ್ಟಿಯಬಾಳಿಂದ ಪಡುವಲು
ಗಾವಣಿ ಬಳಿಯ ಬಾಳಿಂದ ಪಡುವಲು |
17 ಬಡಗಲು ಪುರುಸೆಟ್ಟಿಯ ಬಾಳಿಂದ ತೆಂಕಲು ತೆಂಕಗಾವಣಿಬಳಿಯ ಗಣಪಿಸೆಟ್ಟಿಯ
ಬಾಳಿಂದಂ ಬಡಗಲು ಇಂತೀ ಚತು- |
18 ಸೀಮೆಯ ಒಳಗುಳವಿವರ ಹಿತ್ತಿಲು 3 ಗದ್ದೆ ಬಿತ್ತು ಹಾನಿ 50 || ಬಂಕಿ ಅರುಣೆಯ
ಕಾಟಿಯಂಣಸೆಟ್ಟಿ ಬೈಂದೂರ ಪಾರಿ- |
19 ಶ್ವತೀತ್ಥಂ[ಕ]ರರಿಗೆ ಅಮೃತಪಡಿಗೆ ಧರ್ಮಕೆ ಕೊಟ್ಟ ಗದ್ದೆಯ ವಿವರ | ರಾಮ
ಹೆಗ್ಗಡೆಯ ಬಾಳಿಂದ ತೆಂಕಲು1 ತಂಮಾಳನ ಬಾಳಿಂ- |
20 [ದ] ಬಡಗ ಪುರುಸೆಟ್ಟಿಯ ಬಾಳಿಂ(||)ದ ಪಡುವಲು ಕುಪ್ಪಿಸೆಟ್ಟಿಯ ಬಾಳಿಂದ
ಬಡಗಲು ಉಪುಂದದ ದುರ್ಗ್ಗಾದೇವಿಯ |
21 ಬಾಳಿಂದ ಮೂಡಲು ಇಂತೀಚತುಸ್ಸೀಮೆಯ ಒಳಗುಳ ಗದ್ದೆ 1| ಬಿತ್ತು ಮೂಡೆ 1||
ಇಂತೀ ಉಪುಂದದಸೀಮೆ ಒಳಗೆ ಬಿ |
22 ಟ್ಟಧರ್ಮದಗದ್ದೆ 1| ಶ್ರೀಮತು ಪುರುಸೆಟ್ಟಿಯ ಮಾಬಲಸೆಟ್ಟಿ ಅ ನಾಲ್ವರ ತಾಇ
ಮಕ್ಕಳು ಕೊಟ್ಟಧರ್ಮ ಅಂಗಡಿಯ ತೆಂಕಲು ಒಂದು- |
23 ಹಿತ್ತಿಲನೂ ಬೈದೂರ ಬಸ್ತಿಯ ಬ್ರಹ್ಮದೇವರಿಗೆ ದೀಪಕ್ಕೆ ಕೊಟ್ಟ ಹಿತ್ತಿಲ
ವಿವರ ಮೂಡಲು ಗೋಪಂಣ ಸೆಟ್ಟಿಯ ಬೆಂ(ಮ) |
24 ಮಂಣಸೆಟ್ಟಿಯ ಮನೆಇಂದಂ ಪಡುವಲು ತೆಂಕಲು ಕನಕಕೆ ಬಳಿಯ ಹಿತ್ತಿಲಿಂದಂ
ಬಡಗಲು ಪಡುವಲು ಬಂ- |
25 ಕೇಸ್ವರದ ದೇವಸ್ವದ [ಕ]ಳಞಿಯ ಗದ್ದೆಯ ಮೂಡಲು ಬಡಗಲು ಚತುರ್ಮ್ಮಖರ
ಮಟದ ದೇವಸ್ವದ ಬಾಳಿಂ ತೆಂ- |
26 ಕಲು ಇಂತೀ ಚತುಸ್ಸೀಮೆಯ ಒಳಗುಳ ಹಿತ್ತಿಲು ಧರ್ಮ್ಮಕೆ ಕೊಟ್ಟದು ಶ್ರೀಮತು
ತಂಮಾಳ್ವನ ಒಡಹುಟ್ಟಿದ ಬಾಲೆ- |
27 ಯಕ್ಕ ಸೆಟ್ಟಿತ್ತಿ ಬೈದೂರ ಬಸ್ತಿಯಲು ಮಾಗೆ ಮಳೆಗಾಲ ಬೆಸುಗೆಯ ಮಾಡಿದ
ಎರಡುತಂಡು ರುಶಿಯ[ರ್ಗ್ಗ] ಆಹಾರ- |
28 ದಾನಕ್ಕೆ ಹಾಲಧಾರೆಗೆ ಮಾಡಿದಧರ್ಮ್ಮ ಬಾರಕೂರಿಂಗೆ ಸಲುವ ಕಾಟಿಗದ್ಯಾಣ
ಹೊಂನು 200 ಇಹೊಂನನು ಬೈದೂ- |
29 ರ ಸೀಮೆ ಒಳಗೆ ಅಡಿಗೆ ಅರುವಾರಕ್ಕೆ ಕೊಟ್ಟ ಹೊಂನು ಆ ಹೊಂನಿನ ಲಾಭದೊಳಗೆ
ಮುಂದಳವರು ಧರ್ಮ್ಮವನು ವಿಚಾರಿಸಿ ಮಾಡುವರು | |
30 ಅಂತುಬೈದೂರ ಪಾರಿಶ್ವತೀರ್ತ್ಥಂಕರರಿಗೆ ಅಮೃತಪಡಿಗೆ ಕೊಟ್ಟಗದ್ದೆಯ ಹೆಸರು
ಬಯಲುಗದ್ದೆ | ಹಳೆಯ ಕೆಱಿಯಗದ್ದೆ | |
31 ಕೆಱಿಯ ಬಯಲಗದ್ದೆ ಕುಣಿಕಿನ ಗದ್ದೆ | ಬೆಂಮರ ಹಾಳಿಯಗದ್ದೆ | ಅಂಕಟಗದ್ದೆ
| ಕಾರಡಿಯ ಗದ್ದೆಯ ಮೇಲಣ |
______________________________________________________________
1 ಕಲು is written above the line.
|
\D7
|