| |
South
Indian Inscriptions |
| |
|
|
|
TEXT OF INSCRIPTIONS
32 50 ಹಾನೆಗದ್ದೆ | ಅಇವತ್ತು ಹಾನಿಯ ಮೇಲುಳ ಹಿರಿಯಗದ್ದೆ | ಮಕ್ಕಿಯ
ಅತಾರುಬಂಡ ಬೆಳ[ಗೆ]ಯ ಗದ್ದೆ | ಬಿಳಿಲ |
33 ಗದ್ದೆ ಕೊಳಿಯಡಿಯ ಗದ್ದೆ @ ಶ್ರೀಮತು ಹಾಡುವಳಿಯ ಬಡಕೊಂಗನ ಮಗ
ಬೆಂಮಂಣಸೆಟ್ಟಿ ಬೈದೂರ ಪಾರ್ಶ್ವ- |
34 ನಾಥ[೦ಗೆ] ಗಂಗರನಾಡೊಳಗೆ ಮಾಡಿದ ಧರ್ಮ ಆಡಕೆ 8 ಫಲ 33 ಅದಕ್ಕೆ
ಕೊಟ್ಟ ಗದ್ದೆಯ ಸೀಮೆಯ ವಿವರ | ಮೂಡಲು ಬೆಂಮಂಣ ಸೆಟ್ಟಿಯಮನೆ |
35 [ಓ]ಣಿಯ ಪಡುವಲು ತೆಂಕಬಡಗ ಪಡುವಲು ಇ ಮೂಱು ದಿಕ್ಕಿನ ಕಲ್ಲಕಟ್ಟದ
ಕಟ್ಟಿ ಒಳಗುಳ ಚತುಸ್ಸೀಮೆಯ ಒಳಗೆ ಹೊಸ ಮಾಡಿದ ಗದ್ದೆ ಹಾ[ನೆ] ಬಿ- |
36 ಜವರಿ 40||1 |
| |
No. 128
(A. R. No. 551 of 1929-30)
UPPUNDA, COONDAPOOR TALUK, SOUTH KANARA DISTRICT
Slab set up in the outer prākāra of Durgā -Parameēśvari temple
Mallikārjuna, 1451 A.D.
This badly damaged record registers a gift of land to the goddess
Durgā Paramēśvarī of Uppunda by Bhānappa-voḍeya who was
governing Bārakūru-rājya under the orders of mahāpradhāna Va[lla]bha-
daṇṇāyaka.
It is dated Śaka 1374, Prajōtpatya, Kārttika śu. 5, Sunday,
corresponding to 1451 A.D., October 31. The weekday, however was
Saturday.
TEXT
1 ಶ್ರೀ ಗಣಾಧಿಪತಯೇ ನಮಃ ಶ್ರೀ ಗುರುಭ್ಯೋ ನಮಃ ಶ್ರೀ ಸರಸ್ವತ್ಯೈ ನಮಃ1 |
2 ನಿರ್ವಿಘ್ನಮಸ್ತು [||*] ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ [|*]
ತ್ರಯಿ- |
3 ಲೋಕ್ಯ ನಕರಾರಂಭ ಮೂಲಸ್ತಂಭಾಯ ಸಂಭವೇ [||*] ಸ್ವಸ್ತಿಶ್ರೀ ಜಯಾದ್ಯುದಯ
ಶಕ |
4 ವರುಶ 1374 ಪ್ರಜೋತ್ಪತ್ಯ ಸಂವತ್ಸರದ ಕಾರ್ತಿಕ ಶು 5 ಆ ಲು ಶ್ರೀ
ಮಂನ್ಮ- |
5 ಹಾರಾಜಾಧಿರಾಜ ರಾಜಪರಮೇಶ್ವರ ಅರಿರಾಯವಿಭಾಡ ಭಾಶೆಗೆತಪ್ಪುವರಾಯರಗ- |
6 ೦ಡ ಪೂರ್ವ್ವದಕ್ಷಿಣ ಪಶ್ಚಿಮಸಮುದ್ರಾಧಿಪತಿ ಶ್ರೀ ವೀರಮಲ್ಲಿಕಾರ್ಜುನರಾಯರು |
7 ಮಹಾಪ್ರಧಾನ ವ[ಲ್ಲ]ಭ ದ[ಣ್ನೌ]ಯಕರು ವಿಜಯನಗರದಲ್ಲಿದು ಸಕಳಸಾಂಬ್ರಾ- |
8 ಜ್ಯಾಭ್ಯುದಯವನು [ಪ]ತಿಪಾಲಿಸುವ ಕಾಲದಲು ಅವರ ನಿರೂಪದಿಂದ ಭಾನ[ಪ್ಪ] |
9 ವೊಡೆ[ಯ*]ರು ಬಾರ[ಕೂ]ರ ರಾಜ್ಯವನು ಪ್ರತಿಪಾಲಿಸುವಕಾಲದಲು ಉಪ್ಪುಗುಂದದ |
______________________________________________________________
1 Each line commences with cypher.
|
\D7
|