| |
South
Indian Inscriptions |
| |
|
|
|
TEXT OF INSCRIPTIONS
rājya while Dēvappa-daṇṇāyaka was ruling the rājya. It refers to two
religious teachers Maladhāri Lalitakīrti and Dharmachandradēva both
probably belonging to Mūla-saṅgha, Pustaka-gachchha, Koṇḍakund-ānvyaya
and Dēsi-gaṇa.
It is dated Śaka 1371, Śukla, Chaitra śu. 10, Thursday. The
tithi corresponds to 1449 A.D. April 2, the weekday being Wednesday.
TEXT
1 Damaged |
2 ಶ್ರೀಮತ್ಪರಮ ಗಂಭೀರ ಸ್ಯಾದ್ವಾದಾಮೋಘಲಾಂಛನಂ ಜಿಯಾ ತ್ರೈಲೋಕ್ಯನಾಥಸ್ಯ
[ಶಾ]ಸನಂ ಜಿನಶಾಸನಂ . . . . . . |
3 ಸ್ವಸ್ತಿಶ್ರೀ ಜಯಾಭ್ಯುದಯ ಶಕವರುಷ 1371 ನೆಯ ವರ್ತಮಾನ ಶುಕ್ಲಸಂವತ್ಸರದ
ಚಯಿತ್ರ ಶು 10 ಗು – |
4 [ರು]ವಾರದಲು ಶ್ರೀಮ[ತು]ರಾಜಾಧಿರಾಜ ರಾಜಪರಮೇಶ್ವರ ಶ್ರೀವೀರ ಪ್ರತಾಪ
ಮಲ್ಲಿಕಾರ್ಜನ ಮಹಾರಾಯರು . ವಿಜಯನ . . . |
5 [ಲಿರ್ದು] ರಾಜ್ಯವನು ಪ್ರತಿಪಾಲಿಸುವ ಕಾಲದಲೂ ದೇವಪ್ಪದಂಣಾಯಕರು
ರಾಜ್ಯವನು ಪಾಲಿಸುವ ಕಾಲದಲ್ಲಿ |
6 . . . . . . . . . . ಗೋಪೀನಾಥದೇವ ಒಡೆಯರು ಬಾರಕೂರ ರಾಜ್ಯವ
ಪ್ರತಿಪಾಲಿಸುವ ಕಾಲದಲು ಬೈಂದೂರು . . . . . |
7 ಬೈಂದೂರು ಬಸ್ತಿಯ ಶ್ರೀ ಪಾರಿಶ್ವನಾಥದೇವರಿಗೆ . . . . . . . . . |
8 . . . . . . . . ಸುರನರ[ಉರ]ಗಸ್ತುತಿಗೆ ಪುಂಣ್ಯ . . ಪುಂಣ್ಯಮೂರ್ತಿವಸ್ಥಿರತೆಯ
ಕ್ಷಮಂ . . . . . . . . . . . . . |
9 ದೆಸೆವು . . ಧರೆಯೊಳಗಗ್ಗಳಂ ಬೈದೂರ ಪಾರಿಶ್ವನಾಥನಿಂ . . ವರ . .
ದಿಟ[ವೈ]ದಯದಿ ಭವ್ಯಜನಕ್ಕೆ ಮನ ಶ್ರೇಯಾರ್ತ್ಥಂ ಮು- |
10 ಕೊಟಿವೀದಿಯ ಮೆಟ್ಟ ಮೆಟ್ಟರು ನಡೆವೆಡೆಯೊಳ ಬಸಮಇಯಂ ತುಱಿಸದೆ
ಒಡಲಸುಖಭೋಗ್ಯ ನಱನದೆ ಕಡುಗಲಿ ಮಲಧಾ[ರಿ] |
11 ಲಲಿತಕೀರ್ತಿ ಎತಿಪಂ ವ್ರತಿಪನು ಶ್ರೀಮೂಲಸಂಘವರ ಪುಸ್ತ[ಕ*]ಗಚ್ಛದ
ಕೊಂಡಕುಂದಾನ್ವಯ ಸಂಪ್ರದಾಎ . . . . . . . . . |
12 . ದೇಸಿಗಣಾ[ಧಿ]ಯೆತಿ ಧರ್ಮಚಂದ್ರದೇವರ . . . . ಬೈದೂರಿನ ನಕರ ದೊಳಗುಳ್ಳ
ಬಸ್ತಿಮನೆಯ ಚತುಸ್ಸೀಮೆಗಡಿಯ ವಿವರ |
13 ಗಾವಣಿ ಬಳಿಯ ಗೋಪೀನಾಥದೇವರ ದೇವಸ್ವದ ದಿತ್ತಲಿಂದಂ ತೆಂಕಲು ಬಡಗಲು
ಜಗದಾರಾಧ್ಯರ ದೇವಸ್ವದ ಹಿತ್ತಿಲ ಓಣಿ ಇಂದಂ |
14 ತೆಂಕಲು ಪಡುವಲು ಗೋಪೀನಾಥ ದೇವರ ದೇವಾಲ್ಯದ ಓಣಿ ಇಂದಂ ಮೂಡಲು
ಪಡುವಲು ಮಾಣಿವಿಲಾಸದ ವೃತ್ತಿಯ ಹಿತ್ತಿಲಿಂದ ಓಣಿಯ |
15 ಮೂಡಲು ತೆಂಕಲು ಮಲೆಯ ದಂಣಾಯಕರ ವ್ರಿತ್ತಿಕಾಱದ ಹಿತ್ತಿಲಿಂದ ಬಡಗಲು
ತೆಂಕಲು ವ್ರಿತ್ತಿಕಾಱವಾರ ಸಾಲೆಯ ಹಿತ್ತಿ- |
| |
|
\D7
|