| |
South
Indian Inscriptions |
| |
|
|
|
TEXT OF INSCRIPTIONS
No. 124
(A. R. No. 590 of 1929-30)
ĀRŪR, UDIPI TALUK, SOUTH KANARA DISTRICT
Slab set up in the prākāra of the Vishṇumūrti temple
Dēvarāya II, 1447 A.D.
This is badly damaged record dated Śaka 1 . . ., Kshaya,
Kārttika śu. 1, Tuesday. The cycle year Kshaya corresponds to Śaka
1368, when the tithi occurred on 1446 A.D., October 21, Friday. But in
the next year, Pṛabhava, the given details correspond regularly to 1447
A.D., October 10. The latter might be the intended date of the record.
It seems to register a gift of money income for feeding
brahmins in the maṭha, by Kuppaṇṇa-voḍeya who was administering
Bārakūru-rājya at the instance of mahāpradhāna Mādaṇṇa-nāyaka (?).
The gift was made in the presence of the god. Mārkaṇḍēśvara of
Kōṭeya-kere. It refers to the residents of Beḷaṁpaḷi who probably
agreed to pay the amount regularly.
TEXT
1 ಶ್ರೀ [ಗ]ಣಾಧಿಪತಯೇನಮಃ ಅವಿಘ್ನಮಸ್ತು ನಮಸ್ತುಂಗ ಶಿರಶ್ಚುಂ – |
2 ಬಿ ಚಂದ್ರಚಾಮರಚಾರವೇ ತ್ರಯಲೋಕ್ಯನ . . . . . . |
3 ಸ್ತಂಭಾಯ ಶಂಭವೇ | ಸ್ವಸ್ತಿಶ್ರೀ ಜಯಾಭ್ಯುದಯ ಶಕವರು[ಷ] 1 . . . . .
..........[ವರ್ತ್ತ]ಮಾ - |
4 ನ ಕ್ಷಯ ಸಂವತ್ಸರದ ಕಾರ್ತ್ತಿಕಶುದ್ಧ 1 ಮಂಗಳವಾರದಲು ಶ್ರೀ
..........ಮನ್ಮಹಾರಾಜಾಧಿರಾ – |
5 ಜ ರಾಜಪರಮೇಶ್ವರ ಶ್ರೀವೀರಪ್ರತಾಪ ದೇವರಾಯ ಮಹಾರಾಯರು
..........ವಿಜಯನಗರಿ – |
6 ಯ ಸಿಂಹಾಸನದಲು ಸುಖಸಂಕಥಾವಿನೋದದಿಂ ಪ್ರತಿ[ಪಾಲಿ]ಸುವಕಾಲದಲ್ಲಿ |
7 ಅವರ ಆಜ್ಞಾರಾಧಕರುಮಪ್ಪ ಶ್ರೀ ಮನ್ಮಹಾಪ್ರಧಾನ ಮಾದಂಣ . . .
..........[ವೊ]ಡೆಯರ ನಿ – |
8 ರೂಪದಿಂ ಕುಪ್ಪಂಣ ಒಡೆಯರು ಬಾರಕೂರ ರಾಜ್ಯವನಾ . . [ಕಾ]ಲದಲು
..........ರಾಯರ ನಿರೂ – |
9 ಪದಿಂ [ಕು]ಪ್ಪಂಣ ಒಡೆಯರೂ ಕೋಟೆಯ ಕೆರ್ಯ್ಯ ಮಾರ್ಕಂಡೇಶ್ವರದೇವರ
..........ಸಂನಿಧಿಯಲ್ಲೂ |
10 ಮಾಡಿದ[ಯರಡ] ಮಠದ ಧರ್ಮಕ್ಕೆ ಬ್ರಾಂಹ್ಮರ ಭೋಜನದ ಜನ . . . . .
........... . . . . |
11 ಕಾಲದಲು ಧಾರೆಯ ನೆಱದುಕೊಂಡು ಬೆಳಂಪಳಿಯ ಗ್ರಾಮ ಒಂದಕ್ಕೆ ಕುಳವಂನು
..........ಬಾ . . . . |
12 . . . . . . ಹೊಂನ[ನೂ] ಸೋಮವಾರ ಅಮಾವಾಸೆ ಪುಂಣ್ಯಕಾಲದಲು
...........ಆರಾ - |
| |
|
\D7
|