| |
South
Indian Inscriptions |
| |
|
|
|
TEXT OF INSCRIPTIONS
13 ಯರ ನಿರೂಪದಿಂ ಸಹಿರಣ್ಯೋದಕ ದಾನಧಾರಾ ಪೂರ್ವಕವಾಗಿ ಯೆಱದು
............ಕೊಟ - |
14 ರು [ಯೀ] . . . . . . . . . . ೦ತ್ತಿರೆ ಹಲರು ಯಿಳುಹಿ ಬಹದು . . |
15 . . ಊ[ರ] ಉಪಚಾರ . . ಮಾದಂಣನಾಯಕಗೆ ಕೊಟ . . ಅಂತ್ತು
ಹ್ಮ . . |
16 . . . . . . . . . . ನಟ್ಟು . . . . . . . . . ಕಾಲ – |
17 ಕಾಲದ ಹಡಿಕೆಯಲಿ . . ರಾಹಾರ . . . ಜನನಿಗಳ ಹಡಿಕೆಯ ಸುತ್ತಿಗೆಯ |
18 . . . ಹೊಂನನು . . ಡಿಸಿಕೊಟ್ಟು ಬಹರು ಯೀ . . . . . . . . . . |
19 . . . ಎಂದು ಹಲರು ಊರವರ ಕೈಯಲಿ ಬೆಡಸಲ್ಲದ . . . . . . |
20 . . . . . . . . . . ನುಷ್ಯನ ಕೊಟ್ಟ ಯೀ . . . . . . . . . . |
21 . . . . . . . . . . ಹಿರಾ ಮನುಷ್ಯ [ಕ]ಯ್ಯ . . ಅರ್ಪ್ಪಿಸ ಸಲದು ಕಡ |
22 . . . . . . . . . . ಊರಾಳಲಿ ಅಗಪಟದುಂಟಾದರೆ ವೊಬ್ಬ . . . |
23 . . ನಾಲ್ಕುವರಱ ಕೆಯಲುಳ ನ್ಯಾಯ ಧರ್ಮವ ವಿಚಾರಿಸಿ ಹಲರು ತಮ್ಮ |
24 . ಕೊಂಡು ಸಮರ್ತ್ಥನ ಸಮರ್ತ್ಥವಾಳಿಕೆ ತಪ್ಪದೆ ಊರ ಉಪಚಾರ ತಪ್ಪದೆ |
25 ನಡಸಿಕೊಂಡು ಬಹರು . ಯಿದಕ್ಕೆ ತಪ್ಪಿವೊಂದು ವೊಕ್ಕಲು ಮೇಲೆ ವೊಬ್ಬ . |
26 . . . ಯ ಮೇಲೆ ತಪ್ಪಿದುಂಟಾದಕ್ಕೆ ತಪ್ಪನೂ ವೊಪ್ಪಾಮಾಡಿಕೊಂಡು |
27 ಅರಸು ಅನುಸರಿ . ತ್ತಿದರೆಆವೊತ್ತ ಪರಿಹರಿಸಿ ಕೊಡುವರು ಯಿಹಡಿಕೆಯೂ |
28 ನೂ ದೇಶ ಸಂ . . . ಯೆಂದು ಹೇಳದೆ ಹಬ್ಬಪಂಚಮಿ ದಾಂಟಿದಂತೆ
............ಕಾಲಕಾ - |
29 ಲಕೆ ತೆತ್ತುಕೊಡುವೆಉಯೆಂದು ಮೂಡಿಲರು ಬೆಳಂಪಳಿಯ ಊರು ದೇಶವೇ
............ಕತ್ರ – |
30 ವೊಪ್ಪ ಬರಸಿ ನಟ್ಟ ಶಿಲಾಶಾಸನ ಯಿಊರ ಅಸಾಧ್ಯ ಪಾರಿಪತ್ತ್ಯ ವಪ್ಪ
ವೊ - |
31 . . . . . . . . ಅರಮನೆಯ ಕೆರಹುಗಾಲ ಬಂಟರು ಬರಸಲ್ಲದು
............ಸರ್ವಮಾನ್ಯ |
32 ಯಿದಕೆ ಆರು ತಪ್ಪಿದದುಂಟಾದರೆ ಶಿವಲಿಂಗವ ಕಿತ್ತು ವಾರಣಾಸಿಯಯಲಿ ಸಾವಿರದ- |
33 ಯಿಂನೂರು ಕವಿಲೆಯ ಪಶುವ ಕೊಂದ ದೋಶಕೆ ಹೋಹರು ಬೆಳಂಪಳಿಯ
............ಊರು . ದೇವ |
34 ಮೂಡಿಲರೂ . . . ವಿಷ್ಣುಮೂರ್ತಿ ಶುಭಮಸ್ತು ಮಂಗಳ ಮಹಾ ಶ್ರೀ ಶ್ರೀ
............ಶ್ರೀ ಶ್ರೀ ಶ್ರೀ |
35 ದಾನಪಾಲನಾಯೋರ್ಮಧ್ಯೇ ದಾನಾಛ್ರೇಯೋನುಪಾಲನಂ ದಾನಂ
............ಸ್ವರ್ಗಮನವಾಪ್ನೋತಿ ಪಾಲನಾದಚ್ಯು |
36 Damaged |
| |
|
\D7
|